Date : Monday, 28-09-2015
ತಿರುವನಂತಪುರಂ: ಕೇರಳ ಸರ್ಕಾರ ಅಧಿಕೃತ ವೆಬ್‌ಸೈಟ್ www.kerala.gov.in ನ್ನು ಶಂಕಿತ ಪಾಕಿಸ್ಥಾನ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಭಾನುವಾರ ತಡರಾತ್ರಿ ಹ್ಯಾಕ್ ನಡೆದಿದ್ದು, ಈ ಬಗ್ಗೆ ಕೇರಳ ಪೊಲೀಸರ ಸೈಬರ್ ಘಟಕ ತನಿಖೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ಉಮನ್ ಚಾಂಡಿ ತಿಳಿಸಿದ್ದಾರೆ....
Date : Monday, 28-09-2015
ಸಾನ್ ಜೋಸ್: ಮುಂದಿನ ವರ್ಷದೊಳಗೆ ಗೂಗಲ್ ಸಹಕಾರದೊಂದಿಗೆ ಭಾರತೀಯ ರೈಲ್ವೇ ದೇಶದ 500 ರೈಲ್ವೇ ಸ್ಟೇಶನ್‌ಗಳಲ್ಲಿ ಉಚಿತ ವೈಫೈ ಸೇವೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗೂಗಲ್ ಹೆಡ್‌ಕ್ವಾಟರ್‌ಗೆ ತೆರಳಿ ಅಲ್ಲಿ ಗೂಗಲ್ ಸಿಇಓ ಸುಂದರ್ ಪಿಚೈಯವರನ್ನು ಭೇಟಿಯಾದ...
Date : Monday, 28-09-2015
ಬೆಳ್ತಂಗಡಿ : ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉಜಿರೆ ಎಸ್‌ಡಿಎಂ ಕಾಲೇಜಿನ ಸಹಕಾರದೊಂದಿಗೆ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಸೆ.30 ರಂದು ಬೆಳಿಗ್ಗೆ 11 ಗಂಟೆಗೆ ಹಲಸಂಗಿ ಗೆಳೆಯರ ಸಂಸ್ಮರಣೆ ಮತ್ತು ಜನಪದ ಸಾಹಿತ್ಯ ಕಾರ್ಯಕ್ರಮ...
Date : Monday, 28-09-2015
ಸಿಲಿಕಾನ್ ವ್ಯಾಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದಕ್ಕೂ ಮುನ್ನ ಫೇಸ್‌ಬುಕ್ ಸಿಇಓ ಮಾರ್ಕ್ ಝುಕನ್‌ಬರ್ಗ್ ಅವರು ತಮ್ಮ ಸೋಶಿಯಲ್ ಮೀಡಿಯಾ ವೆಬ್‌ಸೈಟ್ ಫೇಸ್‌ಬುಕ್‌ನ ಪ್ರೊಫೈಲ್ ಪಿಕ್ಚರ್‌ನಲ್ಲಿ ಭಾರತದ ಧ್ವಜಗಳ ಮೂರು ಬಣ್ಣಗಳನ್ನು ಒಳಗೊಂಡ ತಮ್ಮ ಫೋಟೋವನ್ನು ಹಾಕಿದ್ದಾರೆ. ಭಾರತದ ಟಿಜಿಟಲ್ ಇಂಡಿಯಾ...
Date : Monday, 28-09-2015
ಸಾನ್ ಜೋಸ್: ’ಇಡೀ ವಿಶ್ವದಲ್ಲೇ ಭಾರತ ಶೀಘ್ರದಲ್ಲಿ ಬೆಳೆಯುತ್ತಿರುವ ಪ್ರಾರಂಭಿಕ ರಾಷ್ಟ್ರ’ ಎಂದು ಗೂಗಲ್ ಸಿಇಓ ಸುಂದರ್ ಪಿಚೈಯವರು ವ್ಯಾಖ್ಯಾನಿಸಿದ್ದಾರೆ. ಭಾರತವನ್ನು ಮುಂದಿನ ಅನ್ವೇಷಣೆಗಳ ಚಾಲಕನನ್ನಾಗಿಸಲು ಪ್ರಧಾನಿ ನರೇಂದ್ರ ಮೊದಿಯವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಏನು ನಡೆಯುತ್ತಿದ್ದೆಯೋ ಅದರ ಬಗ್ಗೆ...
Date : Monday, 28-09-2015
ನವದೆಹಲಿ: ತನ್ನ ಡಿಜಿಟಲ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಅಮೆರಿಕಾದಲ್ಲಿ ಗೂಗಲ್ ಮತ್ತು ಫೇಸ್‌ಬುಕ್ ಪ್ರಧಾನ ಕಛೇರಿಗೆ ಭೇಟಿ ನೀಡಿದರು. ಮೋದಿ ಒಟ್ಟು 40 ಸಾವಿರ ಪ್ರಶ್ನೆಗಳನ್ನು ಇಲ್ಲಿ ಸ್ವೀಕರಿಸಿದರು, ಇದರಲ್ಲಿ ಆರಕ್ಕೆ ಮಾತ್ರ...
Date : Monday, 28-09-2015
ಸಾನ್ ಜೋಸ್: ಅನಿವಾಸಿ ಭಾರತೀಯರು ಭಾರತಕ್ಕೆ ಹೊಸ ಗುರುತನ್ನು ನೀಡಿದ್ದಾರೆ, ಮಾತ್ರವಲ್ಲದೇ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕಾದ ಸಾನ್ ಜೋಸ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ’ನಿಮ್ಮ ಕೈಬೆರಳುಗಳು ಕೀ ಬೋರ್ಡ್...
Date : Monday, 28-09-2015
ಬೆಳ್ತಂಗಡಿ : ಹಿಂದೂಗಳು ಹೆದರುವವರಲ್ಲ, ಹೆದರಿಸುವುದೂ ಇಲ್ಲ. ಆದರೆ ಹೆದರಿಸುವವರಿಗೆ ಮಾತ್ರ ದಿಟ್ಟ ಉತ್ತರ ನೀಡಲು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಸದಾ ಕಟೀಬದ್ಧವಾಗಿದೆ ಎಂದು ಬಜರಂಗದಳ ಪ್ರಾಂತ್ಯ ಸಹ ಸಂಯೋಜಕ ಶರಣ್ ಪಂಪ್‌ವೆಲ್ ಎಚ್ಚರಿಸಿದ್ದಾರೆ. ಅವರು ಭಾನುವಾರ...
Date : Sunday, 27-09-2015
ಉಡುಪಿ : ಪ್ರಸ್ತುತ ವೈಜ್ಞಾನಿಕ ದಿನಗಳಲ್ಲಿಯೂ ಛಾಯಾಗ್ರಾಹಣಕ್ಕೆ ತನ್ನದೇಯಾದ ಮಹತ್ವವಿದೆ. ಯಾರ ಕಣ್ಣು ತಪ್ಪಿಸಿದರೂ ಕ್ಯಾಮರದ ಕಣ್ಣು ತಪ್ಪಿಸುವುದು ಸಾಧ್ಯವಿಲ್ಲ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್...
Date : Sunday, 27-09-2015
ಪಾಲ್ತಾಡಿ : ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೆ.28ರಂದು ಸವಣೂರು ಗ್ರಾ.ಪಂ.ಗೆ ಭೇಟಿ ನೀಡಲಿದ್ದಾರೆ. ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಬಳಿಕ ಗ್ರಾ.ಪಂ. ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ. ಬಳಿಕ ಯುವ ಸಭಾಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ....