News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಫ್ಘಾನಿಸ್ತಾನಕ್ಕೆ ಮೋದಿ ಭೇಟಿಯ ವೇಳೆ ದಾಳಿಗೆ ಸಂಚು

ಕಾಬೂಲ್: ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರ ಕಛೇರಿಯ ಮೇಲೆ ನಡೆಯಬಹುದಾಗಿದ್ದ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಫಲಗೊಳಿಸಲಾಗಿದೆ. ಡಿ.25ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾಬೂಲ್‌ಗೆ ಭೇಟಿ ನೀಡಲಿದ್ದಾರೆ, ಈ ವೇಳೆ ಜಲಲಾಬಾದ್‌ನಲ್ಲಿನ ರಾಯಭಾರ ಕಛೇರಿಯ ಮೇಲೆ ದಾಳಿಯನ್ನು ನಡೆಸಲು ಉಗ್ರರು ಮುಂದಾಗಿದ್ದರು ಎನ್ನಲಾಗಿದೆ. ಸಂಚು...

Read More

ದೇಶದ ಪ್ರತಿಯೊಬ್ಬ ಪೊಲೀಸರಿಗೂ ಮೋದಿಯಿಂದ ವೈಯಕ್ತಿಕ ಎಸ್‌ಎಂಎಸ್

ನವದೆಹಲಿ: ದೇಶದ 18 ಲಕ್ಷ ಪೊಲೀಸರನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿ ಒಂದು ವಿಭಿನ್ನ ಪ್ರಯತ್ನವನ್ನು ನಡೆಸಿದ್ದು, ಗಣರಾಜ್ಯೋತ್ಸವದಂದು ಪ್ರತಿಯೊಬ್ಬ ಪೊಲೀಸರಿಗೂ ಅವರು ವೈಯಕ್ತಿಕವಾಗಿ ಎಸ್‌ಎಂಎಸ್ ರವಾನಿಸುವ ಸಾಧ್ಯತೆ ಇದೆ. ಎಲ್ಲಾ ರಾಜ್ಯಗಳ ಪೊಲೀಸ್ ಪಡೆಯ ಡೈರೆಕ್ಟರ್ ಜನರಲ್‌ರಿಂದ ಹಿಡಿದು ಕಾನ್ಸ್‌ಸ್ಟೇಬಲ್‌ವರೆಗೆ...

Read More

ಬಿಎಸ್‌ಎಫ್ ವಿಮಾನ ಪತನ: 4 ಸಾವು

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಬಿಎಸ್‌ಎಫ್‌ಗೆ ಸೇರಿದ ವಿಮಾನವೊಂದು ಪತನಗೊಂಡಿದ್ದು, 4 ಮಂದಿ ಸಾವಿಗೀಡಾಗಿದ್ದಾರೆ. 15 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ದೆಹಲಿಯ ಸೆಕ್ಟರ್ 8 ದ್ವಾರಕಾದಲ್ಲಿನ ಬಗ್ದೋಲ ಗ್ರಾಮದಲ್ಲಿ ಈ ಘಟನೆ ನಡೆದಿದೆ....

Read More

ಡಿ.27ರ ಮನ್ ಕೀ ಬಾತ್‌ಗೆ ಸಲಹೆ, ಸೂಚನೆಗಳ ಆಹ್ವಾನ

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಡಿ.27ರ ಭಾನುವಾರ ನಡೆಯಲಿದ್ದು, ಇದಕ್ಕಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರವ ಅವರು, ‘ಈ ತಿಂಗಳ ರೇಡಿಯೋ ಕಾರ್ಯಕ್ರಮಕ್ಕೆ ನಿಮ್ಮ ಐಡಿಯಾವೇನು?...

Read More

ಡಿ. 23 ರಂದು ವಿದ್ಯುತ್ ನಿಲುಗಡೆ

ಬೆಳ್ತಂಗಡಿ : ಕೆಪಿಟಿಸಿಎಲ್ ಗರುವಾಯನಕೆರೆ 110/33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾಮಗಾರಿ ಇರುವುದರಿಂದ ಡಿ. 23 ರಂದು(ಬುಧವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಳ್ತಂಗಡಿ, ಧರ್ಮಸ್ಥಳ, ಕಕ್ಕಿಂಜೆ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ...

Read More

ಅಯೋಧ್ಯೆಗೆ ನಿರ್ಮಾಣ ಸಾಮಾಗ್ರಿ ತರುವುದು ನಿರಂತರ ಪ್ರಕ್ರಿಯೆ

ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಿರ್ಮಾಣ ಸಾಮಾಗ್ರಿಗಳನ್ನು ತಂದು ಹಾಕುವ ಪ್ರಕ್ರಿಯೆ 1990ರಿಂದಲೂ ನಡೆಯುತ್ತಿದೆ, ಇವುಗಳನ್ನು ರಾಮ್ ಸೇವಕ್ ಧಾಮ್‌ನಲ್ಲಿ ಸಂಗ್ರಹಿಸಿಡಲಾಗುತ್ತಿದೆ ಎಂದು ವಿಎಚ್‌ಪಿ ಹೇಳಿದೆ. ಅಯೋಧ್ಯೆಯಲ್ಲಿ ಎರಡು ಲೋಡ್ ಕಲ್ಲುಗಳನ್ನು ತಂದು ಹಾಕಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್‌ಪಿ, ನಮಗೆ...

Read More

ರಾಷ್ಟ್ರಪತಿ ಆಗಮನ : ವಾಹನ ಸಂಚಾರ ವ್ಯತ್ಯಯ

ಬೆಂಗಳೂರು : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಡಿ. 22  ಹಾಗೂ 23 ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಎರಡು ದಿನಗಳ ಕಾಲ ರಾಷ್ಟ್ರಪತಿಗಳು ಸಂಚರಿಸುವ ಮಾರ್ಗಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಈ ಸಂದರ್ಭ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ನಗರ ಪೊಲೀಸ್ ಆಯುಕ್ತರ ಕಚೇರಿ...

Read More

ಏರ್ ಇಂಡಿಯಾ ವಿಮಾನಕ್ಕೆ ಢಿಕ್ಕಿ ಹೊಡೆದ ಜೆಟ್ ಏರ್‌ವೇಸ್ ಬಸ್

ಕೋಲ್ಕತ್ತಾ: ಕೋಲ್ಕತ್ತಾ ಏರ್‌ಪೋರ್ಟ್‌ನಲ್ಲಿ ನಿಲ್ಲಿಸಲಾಗಿದ್ದ ಏರ್ ಇಂಡಿಯಾ ವಿಮಾನಕ್ಕೆ ಜೆಟ್ ಏರ್‌ವೇಸ್ ಬಸ್ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಏರ್‌ಕ್ರಾಫ್ಟ್‌ನೊಳಗೆ  ಯಾವುದೇ ಪ್ರಯಾಣಿಕರು ಇಲ್ಲದೇ ಇದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ, ಆದರೆ ವಿಮಾನ ತೀವ್ರ ಸ್ವರೂಪದಲ್ಲಿ...

Read More

ಅಹಂ ಇಲ್ಲದೆ ನಮ್ರತೆಯಿಂದ ವರ್ತಿಸಿದಾಗ ವ್ಯಕ್ತಿತ್ವ ನಾಶವಾಗದು

ಬೆಳ್ತಂಗಡಿ : ಮನೆ ಹಾಗೂ ಮನದಲ್ಲಿ ಧರ್ಮವನ್ನು ಬೆಳೆಸಿಕೊಳ್ಳುವ ಮನೋಭಾವವನ್ನು ಇರಬೇಕು. ಅಭಿವೃದ್ಧಿಯ ಪಥದತ್ತ ಸಾಗುವಾಗ ಅಹಂಕಾರ ಸಲ್ಲದು. ಜೀವನದಲ್ಲಿ ಪ್ರತಿಫಲವನ್ನು ಪಡೆದು, ಅಹಂ ಇಲ್ಲದೆ ನಮ್ರತೆಯಿಂದ ವರ್ತಿಸಿದಾಗ ವ್ಯಕ್ತಿತ್ವ ನಾಶವಾಗದು ಎಂದು ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ|...

Read More

ಅಂತರ್ ಜಿಲ್ಲಾ ಮಹಿಳಾ ಕಬ್ಬಡಿ : ಉಜಿರೆ ಎಸ್‌ಡಿಎಂ ಪ್ರಥಮ

ಬೆಳ್ತಂಗಡಿ : ಮಂಗಳೂರಿನ ಕೊಂಚಾಡಿ ಶಾಲೆಯಲ್ಲಿ  ನಡೆದ ಅಂತರ್ ಜಿಲ್ಲಾ ಮಹಿಳಾ ಕಬ್ಬಡಿ ಪಂದ್ಯಾಟದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಮಹಿಳಾ ಕಬ್ಬಡಿ ತಂಡ ಪ್ರಥಮ ಸ್ಥಾನ ಗಳಿಸಿದೆ. 15 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ತರಬೇತುದಾರರಾದ ಎಸ್‌ಡಿಎಂ ಕಾಲೇಜಿನ ದೈಹಿಕ ಶಿಕ್ಷಣ...

Read More

Recent News

Back To Top