Date : Friday, 13-11-2015
ಬೆಳ್ತಂಗಡಿ : ವಿಶ್ವ ಹಿಂದು ಪರಿಷದ್ನ ಮಡಿಕೇರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ ಸೇರಿ ಮೂವರು ಹಿಂದುಗಳ ಹತ್ಯೆ ಹಾಗೂ ಬಿ.ಸಿ.ರೋಡ್ನಲ್ಲಿ ಗುರುವಾರ ಸಂಜೆ ನಡೆದ ಯುವಕನ ಬರ್ಭರ ಹತ್ಯೆ ಖಂಡಿಸಿ ಬೆಳ್ತಂಗಡಿ ತಾಲೂಕು ಸಂಪೂರ್ಣ ಬಂದ್ ಸಂಪೂರ್ಣ ಶಾಂತಿಯುತವಾಗಿ...
Date : Friday, 13-11-2015
ಬಂಟ್ವಾಳ : ಹರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್,ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ , ಜಿತೇಂದ್ರ ಕೊಟ್ಟಾರಿ, ಜಗದೀಶ್ ಶೇಣವ, ಶರಣ್ ಪಂಪ್ ವೆಲ್,...
Date : Thursday, 12-11-2015
ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೀಪಾವಳಿಯ ಅಂಗವಾಗಿ ಬೃಹತ್ ಅಷ್ಟಪಟ್ಟಿ ಗೂಡುದೀಪ ಅಳವಡಿಸಲಾಗಿದೆ. ಸುಮಾರು 11 ಅಡಿ ಎತ್ತರದ 5 ಅಡಿ ಅಗಲವಿರುವ ಈ ಗೂಡುದೀಪವು ಅತ್ಯಂತ ಜನಾಕರ್ಷಣೆ...
Date : Thursday, 12-11-2015
ಪುತ್ತೂರು : ಪುತ್ತೂರು ನಗರ ಮತ್ತು ಗ್ರಾಮಾಂತರ ತಾಲೂಕಿನ ಶಾಖಾ ಕಬ್ಬಡ್ಡಿ ಸ್ಪರ್ಧೆಯಲ್ಲಿ ತಾಲೂಕಿನ ಒಟ್ಟು 15 ಶಾಖೆಗಳಿಂದ ಸ್ವಯಂಸೇವಕರು ಉಪಸ್ಥಿತರಿದ್ದು, ಪ್ರಥಮ ಮತ್ತು ದ್ವಿತೀಯ ಪಡೆದ ತರುಣ ಮತ್ತು ಬಾಲಕರ ತಂಡ ಪುತ್ತೂರು ಜಿಲ್ಲೆಯ ಕಬ್ಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರೋ...
Date : Wednesday, 11-11-2015
ಬೆಳ್ತಂಗಡಿ : ಚಾರ್ಮಾಡಿ ರಕ್ಷಿತಾರಣ್ಯದ ಕನಪಾಡಿ ಮೀಸಲು ಅರಣ್ಯ ಪ್ರದೇಶ ಹೊಸಮಠ ಎಂಬಲ್ಲಿ ಮಂಗಳವಾರ ಕಡವೆ ಭೇಟೆಯಾಡಿ ಮಾಂಸ ಮಾಡುತ್ತಿದ್ದಾಗ ಚಾರ್ಮಾಡಿ ಶಾಖಾ ಅರಣ್ಯಾಧಿಕಾರಿ ಮತ್ತು ತಂಡ ದಾಳಿ ನಡೆಸಿ ಓರ್ವನ ಬಂಧಿಸಿದ್ದು, ಮಾಂಸ ಹಾಗೂ ಭೇಟೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ....
Date : Wednesday, 11-11-2015
ಬಂಟ್ವಾಳ : ಸಂಸದ ನಳಿನ್ ಕುಮಾರ್ ಕಟೀಲ್ ಅವರ 5 ಲಕ್ಷ ಅನುದಾನದಲ್ಲಿ, ಮಾಣಿ ಜಿ.ಪಂ.ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್ ಅವರ 2 ಲಕ್ಷ ಅನುದಾನ ಮತ್ತು ಬಾಳ್ತಿಲ ಗ್ರಾ.ಪಂ.ಅವರ 1 ಲಕ್ಷ ಅನುದಾನದಲ್ಲಿ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು -ದರ್ಖಾಸು-ಬಿ.ಆರ್.ನಗರ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಬಿ.ಜೆ.ಪಿ.ಮುಖಂಡ...
Date : Wednesday, 11-11-2015
ಬಂಟ್ವಾಳ : ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ 5ಲಕ್ಷ ಅನುದಾನದಲ್ಲಿ ಬಾಳ್ತಿಲ ಗ್ರಾಮದ ಕಲ್ಲಡ್ಕ ಸುದೆಕಾರ್ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಗುದ್ದಲಿ ಪೂಜೆ ನೆರೇರಿಸಿದರು. ಬಿ.ಜೆ.ಪಿ.ಮುಖಂಡ ಉಳಿಪ್ಪಾಡಿ...
Date : Saturday, 07-11-2015
ಮಂಗಳೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ನ.9 ಸೋಮವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ರವರೆಗೆ ಕರ್ನಾಟಕ ರಾಜ್ಯದ ಹಾಗೂ ದ.ಕ.ಜಿಲ್ಲೆಯ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹವು ಮಂಗಳೂರಿನ ಪುರಭವನದ ಆವರಣದ ಒಳಗಡೆ ಇರುವ...
Date : Saturday, 07-11-2015
ಮಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಟೆಂಡರ್ ಕರೆಯುವ ವಿಷಯದಲ್ಲಿ ನೇರವಾಗಿ ತಮ್ಮ ಪತ್ನಿ ಹಾಗೂ ತಮ್ಮ ಇಲಾಖೆಯ ಅಧಿಕಾರಿಯೇ ಸಿಕ್ಕಿಬಿದ್ದಿರುವುದರಿಂದ ಸಚಿವ ಆಂಜನೇಯ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು...
Date : Saturday, 07-11-2015
ಬಂಟ್ವಾಳ : ವಿಜ್ಞಾನ ಎಂದಾಕ್ಷಣ ಎಲ್ಲರೂ ಪ್ರಾಶಸ್ತ್ಯ ನೀಡುವುದು ಹೊರದೇಶಗಳಿಗೆ. ಆದರೆ ಭಾರತದಲ್ಲಿಯೂ ಹಲವಾರು ವಿಜ್ಞಾನಿಗಳು ವಿಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದು ಅದನ್ನು ಎಲ್ಲರೂ ಮನಗಾಣಬೇಕು. ಮುಂದಿನ ದಿನಗಳಲ್ಲಿಯೂ ವಿಜ್ಞಾನದಲ್ಲಿ ಹಲವು ಸಾಧನೆಗಳು ನಡೆದು ‘ಭಾರತ ವಿಶ್ವಕ್ಕೆ ಅಣ್ಣನಾಗಬೇಕು’ ಎಂದು ಸರ್ವೋದಯ...