Date : Saturday, 03-10-2015
ನವದೆಹಲಿ: ಈರುಳ್ಳಿಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಬೇಡಿಕೆಯನ್ನು ಪೂರೈಸುವಷ್ಟು ಈ ಅತ್ಯವಶ್ಯಕ ತರಕಾರಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಭಾರತ ಈಜಿಪ್ಟ್ನಿಂದ ಬರೋಬ್ಬರಿ 18 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಈಜಿಪ್ಟ್ನಿಂದ ಬಂದ ಕಡು ಕೆಂಪು ಬಣ್ಣದ ಈರುಳ್ಳಿಗಳು ಭಾರತದ...
Date : Saturday, 03-10-2015
ಲಂಡನ್: ಇರಾನಿನ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದಲ್ಲಿರುವ 8 ಮಂದಿ ಮೂಲತಃ ಪುರುಷರಾಗಿದ್ದು, ಲಿಂಗ ಪರಿವರ್ತನೆ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಇರಾನಿನ ಫುಟ್ಬಾಲ್ ಅಧಿಕಾರಿಗಳೇ ಈ ವಿಲಕ್ಷಣ ಬೆಳವಣಿಗೆಯ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ ಎಂದು ’ಡೈಲಿ ಟೆಲಿಗ್ರಾಫ್’...
Date : Saturday, 03-10-2015
ನವದೆಹಲಿ: ವಾರಣಾಸಿಯ ಗಂಗಾ ಘಾಟ್ನಲ್ಲಿ ನಡೆಯುವ ‘ಮಹಾ ಆರತಿ’ಯಂತೆ ಯಮುನಾ ನದಿಯಲ್ಲೂ ಮಹಾ ಆರತಿಯನ್ನು ನಡೆಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಯಮುನೆಯನ್ನು ಶುದ್ಧಗೊಳಿಸುವುದು ಮಾತ್ರವಲ್ಲದೇ ಅದನ್ನು ಗಂಗೆಯಂತೆ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಪರಿವರ್ತಿಸುವ ಉದ್ದೇಶವೂ ಸರ್ಕಾರಕ್ಕಿದೆ. ಹೀಗಾಗಿ ಯಮುನೆಯಲ್ಲಿ ಮಹಾ ಆರತಿಯನ್ನು...
Date : Saturday, 03-10-2015
ಮುಂಬಯಿ: ಮೊದಲ ಸೀಸನ್ನಲ್ಲಿ ಭಾರೀ ಜನಪ್ರಿಯತೆ ಗಳಿಸಿ ಭಾರತೀಯರಲ್ಲಿ ಫುಟ್ಬಾಲ್ ಕ್ರೇಝ್ ಹತ್ತಿಸಿದ್ದ ಇಂಡಿಯನ್ ಸೂಪರ್ ಲೀಗ್ ಮತ್ತೆ ಬರುತ್ತಿದೆ. ಆಕ್ಟೋಬರ್ 3ರಂದು ಇದರ ಎರಡನೇ ಸೀಸನ್ಗೆ ಅದ್ದೂರಿ ಚಾಲನೆ ದೊರಕಲಿದೆ. ಅಟ್ಲಾಂಟಿಕೋ ಡೆ ಕೋಲ್ಕತ್ತಾ, ಚೆನ್ನೈಯಿನ್ ಎಫ್ಸಿ, ಡೆಲ್ಲಿ ಡೈನಮೋಸ್...
Date : Saturday, 03-10-2015
ಬೆಂಗಳೂರು: ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ಅಕ್ಟೋಬರ್ 6ರಂದು ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನಲ್ಲಿ ಜರ್ಮನ್ ರಾಯಭಾರಿ ಜಾರ್ನ್ ರೋಹ್ದೆ, ’ಮೇಕ್ ಇನ್ ಇಂಡಿಯಾ’ದಲ್ಲಿ ಪಾಲ್ಗೊಳ್ಳಲು ಭಾರತದಲ್ಲಿ ಜರ್ಮನ್ ಕಂಪನಿಗಳಿಗೆ ಹೆಚ್ಚು...
Date : Saturday, 03-10-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಭಾಗ್ಯೋದಯ ಮಿತ್ರ ಕಲಾ ವೃಂದ ವತಿಯಿಂದ ಸ್ವಚ್ಛ ಭಾರತ ಅಭಿಯಾನ ದಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲ ಗಳಲ್ಲಿ ರಾಶಿ ಬಿದ್ದಿರುವ ಕಸ ಹಾಗು ಬೆಳೆದು ನಿಂತಿರುವ ಮುಳ್ಳು ಗಂಟಿ ಗಳನ್ನೂ ಸ್ವಚ್ಛ ಮಾಡುವ ಮೂಲಕ...
Date : Saturday, 03-10-2015
ನವದೆಹಲಿ: ನಾವೆಲ್ಲಾ ನಮ್ಮ ನಮ್ಮ ಜೀವನದಲ್ಲಿ ಬ್ಯೂಸಿಯಾಗಿರುತ್ತೇವೆ, ಸಾವಿರಾರು ರೂಪಾಯಿ ಖರ್ಚು ಮಾಡಿ ತಿಂಡಿ, ತಿನಿಸುಗಳನ್ನು ಸೇವಿಸುತ್ತೇವೆ. ತಿಂದು ಉಳಿದ ಆಹಾರವನ್ನು ಕೊಚ್ಚೆ ಗುಂಡಿಗೆ ಹಾಕುತ್ತೇವೆಯೇ. ಸೇವಿಸಿ ಮಿಕ್ಕಿದ ಆಹಾರವನ್ನು ಹಸಿದವರಿಗೆ ನೀಡುವ ಅಥವಾ ಪ್ರಾಣಿ, ಪಕ್ಷಗಳಿಗೆ ಹಾಕುವ ಎಂಬ ಕನಿಷ್ಠ...
Date : Saturday, 03-10-2015
ನವದೆಹಲಿ: 18ನೇ ಶತಮಾನದ ವೇದ ಕಾಲದಿಂದ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಸಂಗ್ರಹಿಸಲು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್ ಮುಂದಾಗಿದೆ. ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿರುವ ಈ ಸಂಸ್ಥೆ ಈಗಾಗಲೇ ಪುರಾತನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗಿನ ಭಾರತದ...
Date : Saturday, 03-10-2015
ನವದೆಹಲಿ: ಈ ವರ್ಷದ ಅಂತ್ಯದೊಳಗೆ ಎಲ್ಲರೂ ಆಧಾರ್ ಕಾರ್ಡ್ ಪಡೆದಿರಬೇಕೆಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಈ ಬಗ್ಗೆ ಇತ್ತೀಚಿಗೆ ನಡೆದ PRAGATI(Pro-Active Governance And Timely Implementation) ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆಧಾರ್ ನೋಂದಾವಣಿಯಲ್ಲಿ ಹಿಂದೆ ಬಿದ್ದಿರುವ...
Date : Saturday, 03-10-2015
ನವದೆಹಲಿ: ಕಪ್ಪುಹಣ ಅಂಗೀಕಾರ ಯೋಜನೆಯಡಿ ಯಾರು ಕ್ಲೀನ್ ಆಗಿ ಹೊರಬಂದಿದ್ದಾರೋ ಅವರು ಚಿಂತೆ ಮಾಡುವ ಅಗತ್ಯವಿಲ್ಲ, ಆದರೆ ಯಾರು ತಮ್ಮ ಲೆಕ್ಕ ಕೊಡದ ಆಸ್ತಿಯೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಾರೋ ಅವರು ಕಠಿಣಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ....