Date : Thursday, 08-10-2015
ನವದೆಹಲಿ: ವಿದೇಶಗಳಿಗೆ ಅಕ್ರಮವಾಗಿ ಗೋಮಾಂಸ ರಫ್ತಾಗುವುದನ್ನು ತಡೆಯುವ ಸಲುವಾಗಿ ಬಂದರುಗಳಲ್ಲಿ ಟೆಸ್ಟಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗೋಮಾಂಸದ ಅಕ್ರಮ ರಫ್ತಿನ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಕೃಷಿ ಖಾತೆಯ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲ್ಯಾನ್...
Date : Thursday, 08-10-2015
ನವದೆಹಲಿ: ವಾಯುಸೇನೆಯ 83 ನೇ ದಿನಾಚರಣೆಯ ಅಂಗವಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದರು. ‘ದಿಟ್ಟತನದ ಮೂಲಕ ವಾಯುಸೇನೆ ದೇಶದ ಸೇವೆ ಮಾಡಿದೆ, ನಮ್ಮ ಆಕಾಶವನ್ನು ರಕ್ಷಿಸುತ್ತಿದೆ, ವಿಪತ್ತಿನ ಸಂದರ್ಭದಲ್ಲೂ ನಮ್ಮನ್ನು ರಕ್ಷಣೆ ಮಾಡುತ್ತಿದೆ’ ಎಂದಿದ್ದಾರೆ. ನಮ್ಮ ವಾಯುಸೇನೆಯ ಕೊಡುಗೆ ಸ್ಮರಣೀಯ,...
Date : Thursday, 08-10-2015
ಮುಂಬಯಿ: ಅಕ್ಟೋಬರ್ 15 ನಮ್ಮನ್ನಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನ. ಮಹಾರಾಷ್ಟ್ರದಲ್ಲಿ ಈ ದಿನವನ್ನು ವಾಚನ್ ಪ್ರೇರಣಾ ದಿವಸ್ (ಓದುವ ದಿನ)ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ತಮ್ಮ ಬ್ಯಾಗ್‌ಗಳನ್ನು ಮನೆಯಲ್ಲಿಯೇ ಬಿಟ್ಟು ಶಾಲೆಗೆ ಬರುವಂತೆ ವಿದ್ಯಾರ್ಥಿಗಳಿಗೆ...
Date : Thursday, 08-10-2015
ನವದೆಹಲಿ: 2014ರ ಲೋಕಸಭಾ ಚುನಾವಣೆಯಂತೆ ದೇಶದ ಜನರು ಬಿಹಾರ ವಿಧಾನಸಭಾ ಚುನಾವಣೆಯ ನೇರಪ್ರಸಾರವನ್ನು ವೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಈ ಚುನಾವಣೆಯ ಮತದಾನ ಕೇಂದ್ರಗಳ ವೆಬ್‌ಕಾಸ್ಟಿಂಗ್‌ನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಚುನಾವಣಾ ನಿಯಮಗಳಿಗೆ ಸಂಬಂಧಿಸಿದ ಬ್ಯಾಲೆಟ್ ಪೇಪರ್‌ಗಳ ರಹಸ್ಯ ಮತ್ತು ಮತಯಂತ್ರಗಳ ನಿಯಂತ್ರಣ...
Date : Thursday, 08-10-2015
ನವದೆಹಲಿ: ಮುಂಬಯಿಯಲ್ಲಿ ಶುಕ್ರವಾರ ನಿಗಧಿಯಾಗಿದ್ದ ಪಾಕಿಸ್ಥಾನ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಶಿವಸೇನೆಯ ಬೆದರಿಕೆಯ ಹಿನ್ನಲೆಯಲ್ಲಿ ರದ್ದುಪಡಿಸಲಾಗಿದೆ. ಗಡಿಯಲ್ಲಿ ಪಾಕಿಸ್ಥಾನ ಆಯೋಜಿಸುತ್ತಿರುವ ಭಯೋತ್ಪಾದನೆ ನಿಲ್ಲುವ ತನಕ ಆ ದೇಶದೊಂದಿಗೆ ಯಾವ ಸಾಂಸ್ಕೃತಿಕ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ಸೇನೆ ಎಚ್ಚರಿಕೆ...
Date : Thursday, 08-10-2015
ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ ಗುರುವಾರ ತನ್ನ 83 ನೇ ವಾಯುಸೇನಾ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಅರುಪ್ ರಾಹ ಅವರು, ಶೀಘ್ರದಲ್ಲೇ ಮಹಿಳೆಯರು ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಹಾರಿಸಲಿದ್ದಾರೆ ಎಂದರು. ’ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಮತ್ತು...
Date : Wednesday, 07-10-2015
ಬೆಳ್ತಂಗಡಿ : ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಬೆಳ್ತಂಗಡಿ (ಸಮಾನ ಮನಸ್ಕರ ಒಕ್ಕೂಟ) ಬುಧವಾರಕ್ಕೆ ಕರೆ ನೀಡಿದ್ದ ಬೆಳ್ತಂಗಡಿ ತಾಲೂಕು ಬಂದ್‌ಗೆ ತಾಲೂಕಿನಾಧ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತಾಲೂಕು ಕೇಂದ್ರವಾದ ಬೆಳ್ತಂಗಡಿ, ಮುಖ್ಯ ನಗರಗಳಾದ ಧರ್ಮಸ್ಥಳ, ಉಜಿರೆ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ...
Date : Wednesday, 07-10-2015
ಮಂಗಳೂರು : ಬಿಜೆಪಿಗೆ ಜಿಲ್ಲೆಯ ಭವಿಷ್ಯದ ಕಾಳಜಿ ಹಾಗೂ ನೇತ್ರಾವತಿ ಉಳಿಸುವ ಬದ್ಧತೆ ಇರುವ ಕಾರಣದಿಂದ ಎತ್ತಿನಹೊಳೆ ಯೋಜನೆ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಪಕ್ಷದ ಈ ಜನಪರ ಹೋರಾಟಕ್ಕೆ ಈಗಾಗಲೇ ನಾಡಿನ ಜನತೆಯಿಂದ ಅತ್ಯಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು...
Date : Wednesday, 07-10-2015
ಸ್ಟಾಕ್ ಹೋಂ: 2015ರ ಸಾಲಿನ ರಾಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಸ್ವೀಡನ್‌ನ ತೋಮಸ್ ಲಿಂಡಲ್, ಟರ್ಕಿಯ ಅಜೀಝ್ ಸಂಕರ್ ಮತ್ತು ಸ್ವಿಡನ್‌ನ ಪೌಲ್ ಮಾಡ್ರಿಚ್ ಅವರಿಗೆ ರಾಸಾಯನ ಶಾಸ್ತ್ರದ ನೋಬೆಲ್ ಪುರಸ್ಕಾರ ಘೋಷಣೆಯಾಗಿದೆ. ಜೀವಕೋಶಗಳು ಹಾನಿಗೊಳಗಾದ ಡಿಎನ್‌ಎಯನ್ನು...
Date : Wednesday, 07-10-2015
ನವದೆಹಲಿ: ಡಸಾಲ್ಟ್ ಆವಿಯೇಶನ್‌ನಿಂದ 36 ಫೈಟರ್ ಯುದ್ಧ ವಿಮಾನಗಳನ್ನು ಖರೀದಿಸುವಂತೆ ಸೇನೆ ಮಾಡಿರುವ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿ ನಿರ್ಮಿತ ಯುದ್ಧ ವಿಮಾನಗಳನ್ನು...