Date : Monday, 07-09-2015
ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನ ಪಡೆಗಳು ನಡೆಸಿದ ಶೆಲ್ ದಾಳಿಗೆ ಒರ್ವ ನಾಗರಿಕ ಮೃತರಾಗಿದ್ದಾರೆ. ಅಲ್ಲದೇ ನಾಲ್ವರಿಗೆ ಗಾಯಗಳಾಗಿವೆ. ಭಾನುವಾರ ರಾತ್ರಿ 11 ಗಂಟೆಯಿಂದ ಗಡಿಯಲ್ಲಿ ಪಾಕ್ ಪಡೆಗಳು ಶೆಲ್ ದಾಳಿ, ಗ್ರೆನೇಡ್...
Date : Monday, 07-09-2015
ನವದೆಹಲಿ: ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಹಫೀಜ್ ಸೈಯದ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯಲು ಭಾರತ ಸಾಧ್ಯವಿರುವ ಎಲ್ಲಾ ಮಾರ್ಗಗಳ ಮೂಲಕ ಪ್ರಯತ್ನಿಸಲಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ತಿಳಿಸಿದ್ದಾರೆ. ನಿಗೂಢ ಅಥವಾ ವಿಶೇಷ ಕಾರ್ಯಾಚರಣೆಗಳ...
Date : Monday, 07-09-2015
ತಿರುವನಂತಪುರಂ: ಕೇರಳ ಮೂಲದ ಮುಸ್ಲಿಂ ಸಂಘಟನೆಯೊಂದು ಉಗ್ರ ಸಂಘಟನೆಗಳಾದ ಅಲ್‌ಖೈದಾ ಮತ್ತು ಇಸಿಸ್ ವಿರುದ್ಧ ಬೃಹತ್ ಆಂದೋಲವನ್ನು ಆರಂಭಿಸಿದೆ. ಮುಸ್ಲಿಂ ಯುವಕರು ಭಯೋತ್ಪಾದನ ಸಂಘಟನೆಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ತಡೆಯಲು ಕೇರಳ ನಡ್ವತುಲ್ ಮುಜಾಹಿದ್ದೀನ್ ಎಂಬ ಸಂಘಟನೆ ಈ ಆಂದೋಲವನ್ನು ಆರಂಭಿಸಿದೆ....
Date : Monday, 07-09-2015
ಮಂಗಳೂರು : ಆನಂದ್ ಫಿಲಂಸ್ ಲಾಂಛನದಲ್ಲಿ ಅಡ್ಯಾರ್ ಮಾಧವ ನಾಕ್ ನಿರ್ಮಿಸಿದ ರಾಮ್‌ಶೆಟ್ಟಿ ನಿರ್ಮಾಣ ನಿರ್ದೇಶನದಲ್ಲಿ ತಯಾರಾದ ಸೂಪರ್ ಮರ್ಮಯೆ ತುಳುಚಲನ ಚಿತ್ರ ಸಪ್ಟೆಂಬರ್ ೭ಕ್ಕೆ ೨೫ ದಿನಗಳ ಪ್ರದರ್ಶನವನ್ನು ಪೂರೈಸಿದೆ. ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನೆಮಾಸ್, ಉಡುಪಿಯಲ್ಲಿ ಕಲ್ಪನಾ, ಹಾಗೂ...
Date : Monday, 07-09-2015
ನವದೆಹಲಿ: ಅತಿ ತೂಕದ ಬ್ಯಾಗ್‌ಗಳನ್ನು ಹೊತ್ತು ಸಾಗುತ್ತಿದ್ದ ಪುಟ್ಟ ವಿದ್ಯಾರ್ಥಿಗಳ ಭಾರವನ್ನು ಕಡಿಮೆಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ ನಂತರ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಸಿಲೆಬಸ್ ಶೇ.25ರಷ್ಟು ಕಡಿತವಾಗಲಿದೆ. ಶಿಕ್ಷಣ ಸಚಿವನೂ ಆಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಿಲೆಬಸ್...
Date : Monday, 07-09-2015
ಮುಂಬಯಿ: ನಮ್ಮ ದೇಶದಲ್ಲಿ ಶ್ರೀಮಂತರ ಸಂಖ್ಯೆಗೇನೂ ಕಡಿಮೆಯಿಲ್ಲ, ಆದರೆ ಕಷ್ಟದಲ್ಲಿರುವವರ ಸಹಾಯಕ್ಕೆ ಧಾಮಿಸುವ ಹೃದಯವಂತಿಕೆ ಇರುವ ಶ್ರೀಮಂತರ ಕೊರತೆಯಿದೆ. ಆದರೆ ಬಾಲಿವುಡ್ ನಟ ನಾನಾ ಪಾಟೇಕರ್ ಈ ಕೊರತೆಯನ್ನು ತುಂಬುವ ಕಾರ್ಯ ಮಾಡಿದ್ದಾರೆ. ಆತ್ಮಹತ್ಯೆಗೀಡಾದ ರೈತ ಕುಟುಂಬಗಳಿಗೆ ತಮ್ಮಿಂದಾದಷ್ಟು ಹಣವನ್ನು ನೀಡಿದ್ದಾರೆ....
Date : Monday, 07-09-2015
ಗುವಾಹಟಿ: ಅಸ್ಸಾಂ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಹಾಗೂ ಮುಖ್ಯಮಂತ್ರಿ ತರುಣ್ ಗೋಗಯ್ ಅವರ ನಿಕಟವರ್ತಿಯಾಗಿದ್ದ ಹಿಮಾಂತ ಬಿಸ್ವಾ ಸರ್ಮಾ ಬಿಜೆಪಿ ಸೇರಿದ್ದಾರೆ. ಅಲ್ಲದೇ ಇತರ 9 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ...
Date : Monday, 07-09-2015
ಸುಳ್ಯ : ಉಡುಪಿ, ಕಾಸರಗೋಡು ಸಹಿತ ದ.ಕ. ಜಿಲ್ಲಾ 22ನೇ ವರ್ಷದ ಧ್ವನಿ ಕಾರ್ಯಕ್ರಮವು ಇತ್ತೀಚೆಗೆ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ನೀರ್ಚಾಲು, ಕಾಸರಗೋಡು ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಸ್ನೇಹ ಪ್ರೌಢ ಶಾಲೆಯ ಪ್ರೀತಿ ಯು....
Date : Monday, 07-09-2015
ಲಂಡನ್: ಮಹಾನ್ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೈನ್ ತನ್ನ ಬುದ್ಧಿಮತ್ತೆಗೆ ಹೆಸರಾದವರು, ಅವರ ಐಕ್ಯೂ ಮಟ್ಟ ಅದ್ಭುತವಾಗಿತ್ತು ಎಂದು ಪರಿಗಣಿಸಲಾಗುತ್ತದೆ. ಆದರೆ ಆ ಮಹಾನ್ ವಿಜ್ಞಾನಿಯ ಐಕ್ಯೂ ಮಟ್ಟವನ್ನೇ ಮೀರಿಸಿದ್ದಾಳೆ ಭಾರತೀಯ ಮೂಲದ ಬಾಲಕಿ. ಯುಕೆನಲ್ಲಿ ನೆಲೆಸಿರುವ ಭಾರತೀಯ ದಂಪತಿಗಳ ಪುತ್ರಿ 12...
Date : Sunday, 06-09-2015
ಬೆಳ್ತಂಗಡಿ : ಉತ್ತಮ ವ್ಯಕ್ತಿಗಳನ್ನು ರೂಪಿಸಿ ಆ ಮೂಲಕ ದೇಶವನ್ನು ಕಟ್ಟುವ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರ ಬಗ್ಗೆ ಸಮಾಜ ಗೌರವವಿರಿಸಿಕೊಂಡಿದೆ. ಆ ಗೌರವವನ್ನು ಉಳಿಸುವ ರೀತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು. ಅವರು ಶನಿವಾರ...