Date : Wednesday, 16-09-2015
ನಾಸಿಕ್: ಪೊಲೀಸರೆಂದರೆ ಸದಾ ಜನರ ಜೀವ ಹಿಂಡುವವರು, ಹಿಂಸಿಸುವವರು ಎಂಬ ಕಲ್ಪನೆ ಎಲ್ಲರ ಮನಸ್ಸಿನಲ್ಲೂ ಇದೆ. ಆದರೆ ಸಮಯ ಬಂದರೆ ಇವರು ಇನ್ನೊಬ್ಬರ ಜೀವ ಉಳಿಸಲು ತಮ್ಮ ಜೀವವನ್ನೂ ಲೆಕ್ಕಿಸುವುದಿಲ್ಲ ಎಂಬುದನ್ನು ಇಲ್ಲೊಬ್ಬ ಪೊಲೀಸ್ ಸಾಬೀತುಪಡಿಸಿದ್ದಾರೆ. ನಾಸಿಕ್‌ನಲ್ಲಿ ನಡೆಯುತ್ತಿರುವ ಸಿಂಹಾಸ್ತು ಕುಂಭ...
Date : Wednesday, 16-09-2015
ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ತುಳುನಾಡಿನ ಜನತೆ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಜನತೆ ರಕ್ತ ಹರಿಸಲೂ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ನೇತ್ರಾವತಿ ಪ್ರಕೃತಿಯ ಕೊಡುಗೆ, ಇದರ ನೀರನ್ನು ಬಳಸುವ ಹಕ್ಕು...
Date : Wednesday, 16-09-2015
ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಗೆ ತೆರಳಲಿದ್ದು, ಈ ವೇಳೆ ಅವರು ಅಪಾರ ಸಂಖ್ಯೆಯ ರಿಕ್ಷಾ ಚಾಲಕರು ಮತ್ತು ಬಂಡಿ ಎಳೆಯುವವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭ ಅವರು ಜನಧನ್ ಯೋಜನೆಯ ಅಡಿಯಲ್ಲಿ...
Date : Wednesday, 16-09-2015
ನವದೆಹಲಿ: ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮಕ್ಕೆ ನಿಷೇಧ ಹೇರಬೇಕೆಂಬ ಪ್ರತಿಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಕಾರ್ಯಕ್ರಮ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಹೀಗಾಗಿ ಇದಕ್ಕೆ ನಿಷೇಧ ಹೇರಬೇಕು ಎಂದು...
Date : Wednesday, 16-09-2015
ವಾಷಿಂಗ್ಟನ್: ತನ್ನ ಬಳಕೆದಾರರ ಬಹಳ ವರ್ಷಗಳ ಬೇಡಿಕೆಯ ಮೇರೆಗೆ ಫೇಸ್‌ಬುಕ್ ಕೊನೆಗೂ ‘ಡಿಸ್‌ಲೈಕ್’ ಬಟನ್‌ನನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಫೇಸ್‌ಬುಕ್ ಸಿಇಓ ಮಾರ್ಕ್ ಝಕನ್‌ಬರ್ಗ್ ಅಧಿಕೃತ ಘೋಷಣೆ ಮಾಡಿದ್ದಾರೆ. ‘ಡಿಸ್‌ಲೈಕ್ ಬಟನ್‌ಗೆ ಜನ ಹಲವಾರು ವರ್ಷಗಳಿಂದ ಬೇಡಿಕೆಯಿಟ್ಟಿದ್ದರು, ಇಂದು ವಿಶೇಷ...
Date : Wednesday, 16-09-2015
ಜಮ್ಮು: ಗಡಿಯಲ್ಲಿ ಪಾಕಿಸ್ಥಾನ ನಡೆಸುತ್ತಿರುವ ದುಷ್ಕೃತ್ಯಕ್ಕೆ ಅಂತ್ಯವೇ ಇಲ್ಲದಂತಾಗಿದೆ, ಪೂಂಚ್ ಜಿಲ್ಲೆಯ ಗಡಿಯ ಎರಡು ಸೆಕ್ಟರ್ ಮೇಲೆ ಮಂಗಳವಾರದಿಂದ ಪಾಕ್ ಪಡೆಗಳು ಶೆಲ್ ದಾಳಿ ನಡೆಸುತ್ತಿವೆ. ಸ್ವಯಂಚಾಲಿತ ಅಸ್ತ್ರ, ಮೋಟಾರ್ ಶೆಲ್ಲಿಂಗ್ ಮೂಲಕ ವಾಸ್ತವ ಗಡಿ ರೇಖೆಯಾ ಸಮೀಪದ ಕೃಷ್ಣಾಗಟಿ ಸೆಕ್ಟರ್...
Date : Wednesday, 16-09-2015
ನವದೆಹಲಿ: ಇದೇ ತಿಂಗಳ ಕೊನೆ ವಾರದಲ್ಲಿ ಅಮೆರಿಕಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಸಾನ್ ಫ್ರಾನ್ಸಿಸ್ಕೋದಲ್ಲಿ ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಭಾರತದಲ್ಲಿ ಉತ್ಪಾದನ ಸಾಮರ್ಥ್ಯವನ್ನು ನಿರ್ಮಿಸುವ ಸಲುವಾಗಿ ಹೂಡಿಕೆ ಮಾಡಲು ಆ್ಯಪಲ್...
Date : Wednesday, 16-09-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ ಈ ಬಾರಿ ತುಸು ವಿಭಿನ್ನವಾಗಿ ಮೂಡಿ ಬರಲಿದೆ. ಈ ಕಾರ್ಯಕ್ರಮಕ್ಕಾಗಿ ಧ್ವನಿ ರೆಕಾರ್ಡ್ ಮಾಡುವಂತೆ ಮೋದಿಯವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರತಿಸಲ ಜನರು ಕಳುಹಿಸಿ ಪ್ರಶ್ನೆಗಳನ್ನು ಓದಿ ಮೋದಿ ಉತ್ತರಿಸುತ್ತಿದ್ದರು,...
Date : Wednesday, 16-09-2015
ನವದೆಹಲಿ: ದೆಹಲಿಯಲ್ಲಿ ಡೆಂಗ್ಯೂ ಜ್ವರ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 11 ಮಂದಿ ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ಇದು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಆರು ವರ್ಷದ ಅಮನ್ ಶರ್ಮಾ ಮತ್ತು...
Date : Wednesday, 16-09-2015
ಮಂಗಳೂರು: ದೇಶಸೇವೆ, ಜನಜಾಗೃತಿ, ಶಿಕ್ಷಣದ ಮೂಲಕ ರಾಷ್ಟ್ರೋತ್ಥಾನ ಸಾಹಿತ್ಯವು ರಾಜ್ಯದಲ್ಲಿ ಸಕ್ರಿಯ, ಕ್ರಿಯಾತ್ಮಕ ಕಾರ್ಯದಲ್ಲಿ ತೊಡಗಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕ ಡಾ.ಎಸ್.ಆರ್.ರಾಮಸ್ವಾಮಿ ಹೇಳಿದರು. ಅವರು ಮಂಗಳೂರಿನ ಸಂಘನಿಕೇತನದಲ್ಲಿ ಮಂಗಳವಾರ ಆರಂಭವಾದ ‘ಸಾಹಿತ್ಯ ಪ್ರದರ್ಶಿನಿ’ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು....