Date : Tuesday, 08-12-2015
ಚೆನ್ನೈ: ಚೆನ್ನೈಯ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ 24×7 ವೈದ್ಯಕೀಯ ಸಲಹೆ ನೀಡುವ ಹೊಸ ಆ್ಯಪ್ ಸೇವೆಯನ್ನು ಒದಗಿಸಲಾಗಿದೆ. ಸಮಾಜ ಸೇವೆಯ ಒಂದು ಭಾಗವಾಗಿ ತಜ್ಞ ವೈದ್ಯರಿಂದ ದಿನದ 24 ತಾಸು ಉಚಿತ ವೈದ್ಯಕೀಯ ಸಲಹೆಯನ್ನು ಈ ಆ್ಯಪ್ ಮೂಲಕ ನೀಡಲಾಗುವುದು ಎಂದು...
Date : Tuesday, 08-12-2015
ಬೆಂಗಳೂರು : ಹಿಂದೂ ಧಾರ್ಮಿಕ ಸಂಸ್ಥೆಗಳು ಕೈಗೊಳ್ಳುತ್ತಿರುವ ಸೇವಾ ಚಟುವಟಿಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳನ್ನು ಸಮಾಜದ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾಮೇಳವು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.9 ರಿಂದ 13 ರ ವರೆಗೆ ನಡೆಯಲಿದೆ. ಈ...
Date : Tuesday, 08-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತನ್ನ ಹಾಗೂ ರಾಹುಲ್ ಗಾಂಧಿ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿರುವ ಸೋನಿಯಾ ಗಾಂಧಿ, ತಾನು ಯಾವುದಕ್ಕೂ ಹೆದರುವುದಿಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಪಿತೂರಿ ಇದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ,...
Date : Tuesday, 08-12-2015
ನವದೆಹಲಿ: ದಲಿತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪ ಹೊತ್ತಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ದೆಹಲಿಯಲ್ಲಿ ದಲಿತರ ಮನೆಗೆ ಬೆಂಕಿಕೊಟ್ಟು ಇಬ್ಬರು ಮಕ್ಕಳನ್ನು ಸಜೀವವಾಗಿ ಸುಡಲಾಯಿತು. ಈ ಘಟನೆಯ...
Date : Tuesday, 08-12-2015
ಮುಂಬಯಿ: ಸದಾ ಒಂದಲ್ಲ ಒಂದು ರೀತಿಯ ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುವ ಉತ್ತರಪ್ರದೇಶದ ಸಚಿವ ಅಜಂಖಾನ್ ವಿರುದ್ಧ ಶಿವಸೇನೆ ಕಿಡಿಕಾರಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಅಜಂ ವಿರುದ್ಧ ಹರಿಹಾಯ್ದಿರುವ ಅದು, ಆತ ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಅಪಾಯಕಾರಿ ವ್ಯಕ್ತಿ ಎಂದು...
Date : Tuesday, 08-12-2015
ನವದೆಹಲಿ: ಭಾರತದ ವಿಕಲಚೇತನ ಕ್ರೀಡಾಳುಗಳು ಕ್ರಿಕೆಟ್ ಪಂದ್ಯಾಟದಲ್ಲಿ ಪಾಕಿಸ್ಥಾನವನ್ನು ಮಣಿಸುವ ಮೂಲಕ ತಮ್ಮ ವಿಶೇಷ ಸಾಮರ್ಥ್ಯವನ್ನು ರುಜುವಾತು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ದೇಶಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ಪಾಕಿಸ್ಥಾನ ಮತ್ತು ಭಾರತದ ನಡುವೆ ನಡೆದ ವಿಶೇಷ ಸಾಮರ್ಥ್ಯವುಳ್ಳವರ ಮೂರು ಪಂದ್ಯಗಳ ಟಿ20ಸರಣಿಯಲ್ಲಿ...
Date : Tuesday, 08-12-2015
ಬೆಂಗಳೂರು : ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಸಿಗುವವರೆಗೂ ಯೋಜನೆಗೆ ಸಂಬಂಧಿಸಿದ ಕಾಮಕಾರಿಗಳನ್ನು ನಡೆಸುವುದಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮವು ಚೆನೈನ ಹಸಿರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಚೆನ್ನೈಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಈ...
Date : Tuesday, 08-12-2015
ನವದೆಹಲಿ: ಕ್ರಿಕೆಟ್ ಲೋಕದ ಅದ್ಭುತ ಪ್ರತಿಭೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಿ ಸಿಡಿಲ ಮರಿ ಎಂದೇ ಖ್ಯಾತರಾದವರು. ಕ್ರಿಕೆಟ್ ಲೋಕದಿಂದ ನಿವೃತ್ತರಾಗಿರುವ ಇವರು ರಾಜ್ಯಸಭಾ ಸದಸ್ಯನಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. 2015, ಸೆ.1ರಂದು ಇವರನ್ನು ಮಾಹಿತಿ ತಂತ್ರಜ್ಞಾನದ ಸಂಸತ್ತು ಸಮಿತಿಯ...
Date : Tuesday, 08-12-2015
ಚೆನ್ನೈ: ಕಳೆದ ಒಂದೂವರೆ ತಿಂಗಳಲ್ಲಿ ಸಂಭವಿಸಿದ ಭಾರೀ ಮಳೆ, ನೆರೆಯಿಂದಾಗಿ ಗುಡಿಸಲುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ 10,000 ರೂಪಾಯಿ ಪರಿಹಾರ ಧನ, ಸೀರೆ, ಧೋತಿ ಹಾಗೂ 10 ಕೆ.ಜಿ. ಅಕ್ಕಿ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಇನ್ನು ಸ್ವಂತ ಮನೆ ಹೊಂದಿದವರು ಕಷ್ಟಕ್ಕೆ ಸಿಲುಕಿದವರಿಗೂ...
Date : Tuesday, 08-12-2015
ಚೆನ್ನೈ: ಶತಮಾನದ ಮಹಾಮಳೆಗೆ ಜರ್ಜರಿತಗೊಂಡಿರುವ ಚೆನ್ನೈನಲ್ಲಿ ಮಳೆ ನಿಂತು ಪ್ರವಾಹವೇನೋ ತಗ್ಗಿದೆ. ರಕ್ಷಣಾ ಕಾರ್ಯಗಳೂ ಭರದಿಂದ ಸಾಗಿವೆ. ಜನರ ಜೀವನ ಹಳಿಗೆ ಮರಳುತ್ತಿದೆ. ಆದರೆ ಮಳೆ ನೀರಿನಿಂದ ಸೃಷ್ಟಿಯಾದ ಕೊಳಚೆ, ಕಸ ಕಡ್ಡಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲು ತಿಂಗಳುಗಳೇ ತಗಲುವ ಸಾಧ್ಯತೆ ಇದೆ....