Date : Thursday, 01-10-2015
ನವದೆಹಲಿ: ಸುಮಾರು 638 ಮಂದಿ ದಂಡ ಕಟ್ಟಿ ತಮ್ಮ ಹಣವನ್ನು ಅಧಿಕೃತಗೊಳಿಸಲು ಮುಂದೆ ಬಂದಿದ್ದಾರೆ.ಇದುವರೆಗೆ ಇವರಿಂದ ಸುಮಾರು 3,770 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಿಬಿಡಿಟಿ(ಕೇಂದ್ರ ನೇರ ತೆರಿಗೆ ಮಂಡಳಿ) ಮುಖ್ಯಸ್ಥೆ ಅನಿತ ಕಪೂರ್ ಗುರುವಾರ ತಿಳಿಸಿದ್ದಾರೆ. 2015ರ ಡಿಸೆಂಬರ್ 31ರವರೆಗೆ...
Date : Thursday, 01-10-2015
ನವದೆಹಲಿ: ಕಾಶ್ಮೀರದ ಜನತೆಯ ಮೇಲೆ ಭಾರತ ದಬ್ಬಾಳಿಕೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ವೇದಿಕೆಯ ಮೇಲೆ ನಿಂತು ಪಾಕಿಸ್ಥಾನ ಪ್ರಧಾನಿ ಬೊಬ್ಬಿಡುತ್ತಾರೆ. ಆದರೆ ತನ್ನ ದೇಶ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದರ ಪರಿಜ್ಞಾನ ಕೂಡ ಅವರಿಗೆ ಇದ್ದಂತಿಲ್ಲ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ...
Date : Thursday, 01-10-2015
ನವದೆಹಲಿ: ಇಂಟರ್‌ನೆಟ್ ದಿಗ್ಗಜ ಗೂಗಲ್ ಗುರುವಾರ ಸ್ವಾತಂತ್ರ್ಯ ಹೋರಾಟಗಾರ್ತಿ, ವಿದ್ವಾಂಸಕಿ ಅನಿಬೆಸೆಂಟ್ ಅವರ 168ನೇ ಜನ್ಮದಿನವನ್ನು ವಿಶೇಷ ಗೂಗಲ್ ಡೂಡಲ್ ಮೂಲಕ ಆಚರಿಸಿದೆ. ಅನಿಬೆಸೆಂಟ್ ಅವರು ’ನ್ಯೂ ಇಂಡಿಯಾ’ ಎಂದು ಬರೆದಿರುವ ಪುಸ್ತಕವನ್ನು ಹಿಡಿದು ತನ್ನ ಕುರ್ಚಿಯಲ್ಲಿ ಕುಳಿತಿರುವ ರೀತಿಯಲ್ಲಿ ಆಕರ್ಷಕ...
Date : Thursday, 01-10-2015
ನವದೆಹಲಿ: ಸಾರಿಗೆ ಸಂಸ್ಥೆಗೆ ಸೇರಿದ ಸುಮಾರು 1.5 ಲಕ್ಷ ಡಿಸೇಲ್ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ, ಇದರಿಂದಾಗಿ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿ ಕಚ್ಛಾ ಆಮದು ಬಿಲ್‌ನ್ನು ಕಡಿತ ಮಾಡಬಹುದು ಅಷ್ಟೇ ಅಲ್ಲ ಮಾಲಿನ್ಯವನ್ನೂ...
Date : Thursday, 01-10-2015
ನವದೆಹಲಿ: ಭಾರತದ ಪ್ರಮುಖ ರೈಲ್ವೇ ನಿಲ್ದಾಣಗಳಿಗೆ ಉಚಿತ ವೈಫೈ ಇಂಟರ್‌ನೆಟ್ ಸಲಭ್ಯ ಒದಗಿಸುವ ಸಲುವಾಗಿ ಗೂಗಲ್ ಭಾರತದ ಸರ್ಕಾರದೊಂದಿಗೆ ಕೈಜೋಡಿಸಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಿಲಿಕಾನ್ ವ್ಯಾಲಿಗೆ ಭೇಟಿಕೊಟ್ಟ ವೇಳೆ ಈ ಬಗ್ಗೆ ಅಧಿಕೃತ...
Date : Thursday, 01-10-2015
ಮಂಗಳೂರು : ಜಿಲ್ಲಾಡಳಿತ ಟೋಲ್ ಫ್ರಿ ಸಂಖ್ಯೆ 1077 ಪುನಶ್ಚೇತನಕ್ಕೆ ಮುಂದಾಗಿದೆ ಎಂದು ಎಡಿಸಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಂಬಂಧಪಟ್ಟವರು ಸಾರ್ವಜನಿಕರ ಸಮಸ್ಯೆಗೆ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ ಎಂಬುದನ್ನು ಕಳೆದ ಒಂದು ವಾರದಿಂದ ತಂಡವೊಂದು ತನಿಖೆ ನಡೆಸಿದಾಗ ಹಲವು ನಿಜಾಂಶಗಳು ಹೊರಬಂದಿವೆ....
Date : Thursday, 01-10-2015
ನವದೆಹಲಿ: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝಕರ್‌ಬರ್ಗ್ ಅವರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ವೇಳೆ ತಮ್ಮ ಜೀವನ ಕೆಲವೊಂದು ರಹಸ್ಯಗಳನ್ನು ತೆರೆದಿಟ್ಟರು. ಇವುಗಳಲ್ಲಿ ಈ ಹಿಂದೆ ಅವರು ಭಾರತಕ್ಕೆ ಬಂದು ದೇಗುಲಗಳಿಗೆ ಭೇಟಿ ನೀಡಿದ್ದರು ಎಂಬುದೂ ಒಂದು. ಒಂದು...
Date : Thursday, 01-10-2015
ಬೆಂಗಳೂರು: ಟೋಲ್ ದರ ಹೆಚ್ಚಿರುವುದನ್ನು ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳು ಬೆಂಬಲ ಸೂಚಿಸುತ್ತಿವೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಯಾವುದೇ ಟ್ಯಾಕ್ಸಿ ಅಥವಾ ಕ್ಯಾಬ್‌ಗಳು ರಸ್ತೆಗಿಳಿದಿಲ್ಲ. ಇದರಿಂದಾಗಿ ಐಟಿ ಉದ್ಯೋಗಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ....
Date : Thursday, 01-10-2015
ನವದೆಹಲಿ: ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಮೂಲತಃ ಹಿಂದೂಗಳು ಎಂದು ಪಾಕಿಸ್ಥಾನದ ಲೇಖಕಿಯೊಬ್ಬರು ಹೇಳಿದ್ದಾರೆ. ಫೌಜಿಯಾ ಸಯೀದ್ ಎಂಬ ಲೇಖಕಿ ಟಿವಿ ಚರ್ಚೆಯ ನೇರ ಪ್ರಸಾರದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಮುಸ್ಲಿಂ ಧರ್ಮಗುರುಗಳು ಕೆಂಗಣ್ಣಿಗೆ...
Date : Thursday, 01-10-2015
ಮುಂಬಯಿ: ದುಬಾರಿ ಕಾರುಗಳ ತಯಾರಿಕೆಗಾಗಿ ಮರ್ಸಿಡಿಸ್ ಬೆಂಜ್ ಮಹಾರಾಷ್ಟ್ರದಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮರ್ಸಿಡಿಸ್ ಬೆಂಜ್ ಇಂಡಿಯಾ ಸಿಇಓ ಎಬರ್‌ಹರ್ಡ್ ಕೆರ್ನ್ ಅವರ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದ...