Date : Tuesday, 29-09-2015
ನವದೆಹಲಿ: ಕ್ಯಾಮೆರಾಗೆ ಫೋಸ್ ಕೊಡುವ ಸಲುವಾಗಿ ಮೋದಿ ಫೇಸ್ಬುಕ್ ಸಿಇಓ ಮಾರ್ಕ್ ಝಕರ್ಬರ್ಗ್ ಅವರನ್ನು ಎಳೆದರು ಎಂಬ ಸುದ್ದಿಗಳು ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿದೆ, ಅದಕ್ಕೆ ಪೂರಕವಾದ ವಿಡಿಯೋ ತುಣಕೂ ಹರಿದಾಡುತ್ತಿದೆ. ಕ್ಯಾಮೆರಾದ ಮೇಲಿನ ವ್ಯಾಮೋಹದಿಂದ ಅವರು ಹೀಗೆ ಮಾಡಿದ್ದಾರೆ ಎಂದು ಅವರ ವಿರೋಧಿಗಳು...
Date : Tuesday, 29-09-2015
ನವದೆಹಲಿ: ಉತ್ತರಾಖಂಡ ಹಲವು ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಲಘು ಭೂಕಂಪನ ಸಂಭವಿಸಿದೆ. ಈ ಲಘು ಭೂಕಂಪನದ ತೀವ್ರತೆ 4.8 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, ಕೇಂದ್ರ ಬಿಂದು ಕುಮಾನ್ನಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ...
Date : Tuesday, 29-09-2015
ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಕರಿ ನೆರಳು ಈಗ ಭಾರತದ ಮೇಲೆ ಬಿದ್ದಂತಿದೆ. ಇಸಿಸ್ ಉಗ್ರರು ದಾಳಿ ನಡೆಸುವ ಸಂಭವವಿರುವುದರಿಂದ ಹೈ ಅಲರ್ಟ್ನಲ್ಲಿ ಇರುವಂತೆ ದೆಹಲಿ ಮತ್ತು ರಾಜಸ್ಥಾನ ಪೊಲೀಸರಿಗೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಒಂಟಿ ತೋಳ ಅಥವಾ ಎರಡು,...
Date : Tuesday, 29-09-2015
ನವದೆಹಲಿ: ಇರಾಕ್ನಲ್ಲಿ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿರುವ 39 ಭಾರತೀಯರು ಜೀವಂತವಾಗಿ ಇದ್ದಾರೆ, ಅವರನ್ನು ವಾಪಾಸ್ ಕರೆತರಲು ಎಲ್ಲಾ ಪ್ರಯತ್ನಗಳನ್ನೂ ಸರ್ಕಾರ ಮಾಡಲಿದೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ಯಾಲೇಸ್ತೇನಿನ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ನಡೆಸಿದ...
Date : Tuesday, 29-09-2015
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ನಿವಾಸದಲ್ಲಿ ನಡೆದ ವಿಶೇಷ ಸಮಾರಂಭವೊಂದರಲ್ಲಿ ಎಂಟು ವಿಶೇಷ ಅತಿಥಿಗಳಿಗೆ ಸನ್ಮಾನ ಮಾಡಿದ್ದಾರೆ. ಇವರಲ್ಲಿ ಇಬ್ಬರಿಗೆ ತಲಾ 5 ಲಕ್ಷ, ಆರು ಮಂದಿಗೆ ತಲಾ ಒಂದು ಲಕ್ಷವನ್ನು ಬಹುಮಾನವಾಗಿ ನೀಡಿದ್ದಾರೆ. ಈ ವಿಶೇಷ...
Date : Tuesday, 29-09-2015
ನ್ಯೂಯಾರ್ಕ್: ಸ್ಟೇಡಿಯಂ ತುಂಬಿ ತುಳುಕುವಂತೆ ಮಾಡುವ ಸಾಮರ್ಥ್ಯ ಕೆಲವೇ ಕೆಲವು ನಾಯಕರಿಗಿರುತ್ತದೆ ಎನ್ನುವ ಮೂಲಕ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೋದಿಯವರ ಬ್ರಿಟನ್ ಭೇಟಿಯನ್ನು ತಾನು ಎದುರು ನೋಡುತ್ತಿರುವುದಾಗಿ ಅದರಲ್ಲೂ ವಿಂಬ್ಲೇ...
Date : Tuesday, 29-09-2015
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು (ರಿಪೋ ದರ) ಶೇ.0.50ರಷ್ಟು ಕಡಿತಗೊಳಿಸಿದೆ. ಇದರಿಂದಾಗಿ 7.25ರಷ್ಟಿದ್ದ ರೆಪೋ ದರ 6.75ಕ್ಕೆ ಇಳಿಕೆಯಾಗಿದೆ. ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಬಡ್ಡಿದರ ಕಡಿತದ ಘೋಷಣೆ ಮಾಡಿದ್ದಾರೆ...
Date : Tuesday, 29-09-2015
ನ್ಯೂಯಾರ್ಕ್: 7 ದಿನಗಳ ವಿದೇಶ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಬೆಳಿಗ್ಗೆ ವಾಪಾಸ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಏಳು ದಿನಗಳಲ್ಲಿ ಅವರು ಐರ್ಲೆಂಡ್ ಮತ್ತು ಅಮೆರಿಕಾಗೆ ಭೇಟಿ ನೀಡಿದ್ದರು. ಅಮೆರಿಕಾದಲ್ಲಿ ಪ್ರವಾಸ ಮುಗಿಸಿದ ಬಳಿಕ ಮಾತನಾಡಿದ ಮೋದಿ,...
Date : Tuesday, 29-09-2015
ನವದೆಹಲಿ: ಇತ್ತೀಚಿಗೆ ನಿಧನ ಹೊಂದಿದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸೋದರ ಮೊಮ್ಮಗ ಎ.ಪಿ.ಜೆ ಶೇಕ್ ಸಲೀಮ್ ಅವರು ಸೊಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಷಾ, ದೆಹಲಿ ಸಂಸದ ಮಹೇಶ್ ಗಿರಿ, ಪ್ರಧಾನ...
Date : Tuesday, 29-09-2015
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸ್ಕೈ ಡೈವಿಂಗ್ ಮಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸೋಮವಾರ ಸ್ಕೈ ಡೈವಿಂಗ್ ಮಾಡಿ ಮೈಸೂರು ಏರ್ಪೋರ್ಟ್ಗೆ 13,000 ಫೀಟ್ ಎತ್ತರದಿಂದ ಜಿಗಿದಿದ್ದಾರೆ. ಈ ಸಾಹಸದ ಮೂಲಕ ಅವರು ಎಕ್ಸ್ಕ್ಲೂಸಿವ್ ಕ್ಲಬ್...