Date : Thursday, 01-10-2015
ಮಂಗಳೂರು : ಸ್ವರ್ಣೋದ್ಯೋಗ ಚೇತನ ಯೋಜನೆ ಜಾರಿಗೊಳಿಸಲು ವಿಶ್ವಕರ್ಮ ಸಹಕಾರ ಬ್ಯಾಂಕ್‌ನೊಂದಿಗೆ ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘ (ರಿ.), ಮಂಗಳೂರು ಇದು ಒಪ್ಪಂದವನ್ನು ಮಾಡಿಕೊಂಡಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಆಚಾರ್, ಉಪಾಧ್ಯಕ್ಷರಾದ ಡಿ. ಭಾಸ್ಕರ ಆಚಾರ್ಯ, ಚಿನ್ನದ ಕೆಲಸಗಾರರ...
Date : Thursday, 01-10-2015
ಮುಂಬಯಿ : ಕ್ರೀಡಾ ಲೋಕದ ಪ್ರಸಿದ್ಧಿಯ ಬ್ಯಾಡ್ಮಿಂಟನ್ ರಂಗದಲ್ಲಿ ಕನ್ನಡತಿ ನೇಹಾ ಶೆಟ್ಟಿ ಕ್ರೀಡಾ ತಾರೆ ಆಗಿದ್ದಾರೆ. ಹನ್ನೆರಡು ವಯಸ್ಸಿನ ಈ ಬಾಲಕಿ ಇದೀಗ ವಿಶ್ವದಾದ್ಯಂತ ಹೆಸರುವಾಸಿ ಆಗಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ. ಉಡುಪಿ ವಳಕಾಡು ನಿವಾಸಿ ಪ್ರಸ್ತುತ ದೋಹಾ ಕತಾರ್‌ನಲ್ಲಿ...
Date : Thursday, 01-10-2015
ಸವಣೂರು : ತುಳು ಭಾಷೆಯು ಈ ನಾಡಿನ ಶ್ರೇಷ್ಠವಾದ ಭಾಷೆಯಾಗಿದ್ದು, ಇದು ನಮ್ಮ ಸಂಪತ್ತು, ತುಳು ಭಾಷೆ ಬೆಳವಣಿಗೆ ಯಲ್ಲಿ ತುಳುವರು-ಕನ್ನಡಿಗರು ಒಂದಾಗಿ ದುಡಿಯಬೇಕೆಂದು ನಿವೃತ್ತ ಶಿಕ್ಷಕ ರಾಮ ಭಟ್ ಹೇಳಿದರು. ಅವರು ಗುರುವಾರ ಸವಣೂರು ತುಳು ಕೂಟ ಏರ್ಪಡಿಸಿದ ಸನ್ಮಾನ...
Date : Thursday, 01-10-2015
ಬೀಜಿಂಗ್: ಭಾರತದ ಭರವಸೆಯ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮತ್ತೊಂದು ಸಾಧನೆ ಮಾಡುವ ಹಾದಿಯಲ್ಲಿದ್ದಾರೆ. ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಸಾನಿಯಾ ಮತ್ತು ಮಾರ್ಟಿನಾ ಹಿಂಗೀಸ್ ಜೋಡಿ ಚೀನಾದಲ್ಲಿ ನಡೆಯುತ್ತಿರುವ ವೂಹಾನ್ ಡಬ್ಲ್ಯುಟಿಎ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಗುರುವಾರ ಸೆಮಿಫೈನಲ್‌ಗೆ ಪ್ರವೇಶಿಸಿದೆ,...
Date : Thursday, 01-10-2015
ನವದೆಹಲಿ: ಎಎಪಿ ಸರ್ಕಾರದ ಜಾಹೀರಾತು ಕಾಂಟ್ರ್ಯಾಕ್ಟ್‌ಗಳನ್ನು ಉಪ ಮುಖ್ಯಮಂತ್ರಿ ಸಂಬಂಧಿಕರೊಬ್ಬರಿಗೆ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಸುತ್ತೇವೆ ಎಂದು ಭ್ರಷ್ಟಾಚಾರ ವಿರೋಧಿ ದಳದ ಜಂಟಿ...
Date : Thursday, 01-10-2015
ಬದಿಯಡ್ಕ : ಕೇರಳ ಸರಕಾರದ ಕೃಷಿಭವನ ಬದಿಯಡ್ಕದ ಸಹಾಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ತರಕಾರಿ ಗಾರ್ಡನನ್ನು ಸಬಲೀಕರಣಗೊಳಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಬದಿಯಡ್ಕ ಕೃಷಿ ಆಫೀಸರ್ ಸಂತೋಷ್ ಕುಮಾರ್ ಚಾಲಿಲ್ ಅವರು ಮಕ್ಕಳಿಗೆ ತರಕಾರಿಗಳ ಬೀಜದಿಂದ ಮೊದಲ್ಗೊಂಡು ಪುನರಪಿ ಬೀಜವನ್ನು ದಾಸ್ತಾನೀಕರಿಸುವ...
Date : Thursday, 01-10-2015
ನವದೆಹಲಿ: 4ಜಿ ಮೊಬೈಲ್ ಸೇವೆಗಳನ್ನು ಆರಂಭಿಸುವ ಸಲುವಾಗಿ ರಿಲಾಯನ್ಸ್ ಕಮ್ಯುನಿಕೇಶನ್ ಮುಖ್ಯಸ್ಥ ಅನಿಲ್ ಅಂಬಾನಿ ಅವರು ತಮ್ಮ ಸಹೋದರ ಮುಖೇಶ್ ಅಂಬಾನಿ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ವರ್ಷದ ಅಂತ್ಯಕ್ಕೆ ರಿಲಾಯನ್ಸ್ ಕಮ್ಯುನಿಕೇಶನ್ 4ಜಿ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕಾಗಿ 1 ಲಕ್ಷ...
Date : Thursday, 01-10-2015
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಅಕ್ಟೋಬರ್ 4ರಂದು ಒಂದು ದಿನದ ನವದಂಪತಿಗಳ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಒಂದು ವರ್ಷದ ಇತ್ತೀಚಿಗೆ ವಿವಾಹಿತರಾದ ದಂಪತಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಭಾರತೀಯ ಕುಟುಂಬ ಜೀವನ...
Date : Thursday, 01-10-2015
ಮಂಗಳೂರು : ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐ.ಆರ್.ಎಸ್. ಸೇವೆಗೆ ಸೇರ್ಪಡೆಗೊಂಡ ಮಂಗಳೂರಿನ ನಿತಿನ್ ಕೃಷ್ಣ ಶೆಣೈ ಪಿ. ಹಾಗೂ ಸಚಿನ್ ಕಾಮತ್ ಎ. ಇವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ತಮ್ಮ...
Date : Thursday, 01-10-2015
ಬೆಂಗಳೂರು: ರೈತರು ಸಂಕಷ್ಟದಲ್ಲಿದ್ದಾರೆ, ರಾಜ್ಯ ಹಲವಾರು ಜಿಲ್ಲೆಗಳು ಬರಗಾಲ ಪೀಡಿತವಾಗಿದೆ ಎಂದು ಘೋಷಿಸಲಾಗಿದೆ. ಇದಕ್ಕಾಗಿ ದಸರಾವನ್ನೂ ಸರಳವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಆದರೆ ನಮ್ಮ ಮುಖ್ಯಮಂತ್ರಿಗಳು, ಸಚಿವರುಗಳು ಮಾತ್ರ ಸರಳವಾಗಿ ಬದುಕದೆ ದುಂದುವೆಚ್ಚದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕೃತ ನಿವಾಸಕ್ಕೆ...