Date : Saturday, 10-10-2015
ಮಂಗಳೂರು; ಎತ್ತಿನ ಹೊಳೆ ಯೋಜನೆಯ ವಿರುದ್ಧ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೇತ್ರತ್ವದಲ್ಲಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ಶ್ರೀ ಬೈದರ್ಕಳ ಕ್ಷೇತ್ರ ಗರೊಡಿಯಲ್ಲಿ ಚಾಲನೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಪರಮ ಪೂಜ್ಯ ಒಡಿಯೂರ್ ಶ್ರೀ ಗಳು, ಗುರುಪುರ ವಜ್ರದೆಹಿ...
Date : Saturday, 10-10-2015
ಕೋಲ್ಕತ್ತಾ: ಸಮಾಜದಿಂದ ತುಳಿತಕ್ಕೊಳಪಟ್ಟು ಹಿಂದುಳಿದಿರುವ ತೃತೀಯ ಲಿಂಗಿಗಳ ಸಮುದಾಯವನ್ನು ಮೇಲೆತ್ತುವ ಮಹತ್ವದ ಕಾರ್ಯವನ್ನು ಪಶ್ಚಿಮಬಂಗಾಳ ಸರ್ಕಾರ ಮಾಡುತ್ತಿದೆ. ತೃತೀಯ ಲಿಂಗಿಗಳನ್ನು ಸಿವಿಕ್ ಪೊಲೀಸ್ ವಾಲ್ಯುಂಟೀರ್ ಫೋರ್ಸ್(ಸಿಪಿವಿಸಿ)ಗೆ ಸೇರ್ಪಡೆಗೊಳಿಸುವಂತೆ ಸರ್ಕಾರ ಪೊಲೀಸ್ ಇಲಾಖೆಯನ್ನು ಕೇಳಿಕೊಂಡಿದೆ. ಹೀಗಾಗಿ ಈ ಸಮುದಾಯಕ್ಕೆ ಸೇರಿದ ಜನರು ಶೀಘ್ರದಲ್ಲೇ...
Date : Saturday, 10-10-2015
ಗಯಾ: ಇನ್ನು ಕೆಲವೇ ದಿನಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಆರಂಭಗೊಳ್ಳಲಿದೆ. ಈಗಾಗಲೇ ಮತದಾನಕ್ಕಾಗಿ ಮತಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ವಿಶೇಷವೆಂದರೆ ಗಯಾದ 7 ಮತಕೇಂದ್ರಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳೆಯರೇ ಹೊತ್ತುಕೊಳ್ಳಲಿದ್ದಾರೆ. ಈ ಮತಕೇಂದ್ರದ ಉಸ್ತುವಾರಿಯಿಂದ ಹಿಡಿದು, ಎಲ್ಲಾ ಅಧಿಕಾರಿಗಳು, ವೆಬ್ ಕ್ಯಾಮ್ ಆಪರೇಟರ್‌ಗಳು ಎಲ್ಲರೂ...
Date : Saturday, 10-10-2015
ನವದೆಹಲಿ: ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ದೆಹಲಿಯ ಪರಿಸರ ಮತ್ತು ಆಹಾರ ಸಚಿವ ಆಸಿಂ ಅಹ್ಮದ್ ಖಾನ್ ಅವರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂಪುಟದಿಂದ ವಜಾಗೊಳಿಸಿದ್ದಾರೆ. ಆಸಿಂ ಮತ್ತು ಬಿಲ್ಡರ್ ಒಬ್ಬನ ನಡುವೆ ನಡೆದ ಸಂಭಾಷಣೆಯ ಆಡಿಯೋ ಬಹಿರಂಗಗೊಂಡಿತ್ತು. ಇದರಲ್ಲಿ...
Date : Saturday, 10-10-2015
ಮಾಂಚೆಸ್ಟರ್: ಒಲಿಂಪಿಕ್ ಪದಕ ವಿಜೇತ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಶನಿವಾರ ತಮ್ಮ ವೃತ್ತಿಪರ ಬಾಕ್ಸಿಂಗ್‌ನ್ನು ಅಧಿಕೃತವಾಗಿ ಆರಂಭಿಸುತ್ತಿದ್ದಾರೆ, ಅವರಿಗೆ ಬ್ರಿಟನ್ನಿನ ಸೊನ್ನಿ ವೈಟಿಂಗ್ ಅವರು ಸವಾಲೊಡ್ಡಲಿದ್ದಾರೆ. ಅಮೆಚೂರ್ ಬಾಕ್ಸಿಂಗ್ ಪಟುವಾಗಿ ಭಾರತಕ್ಕೆ ಮೊದಲ ಬಾಕ್ಸಿಂಗ್ ಪದಕ ಮತ್ತು ವಿಶ್ವಚಾಂಪಿಯನ್...
Date : Saturday, 10-10-2015
ನವದೆಹಲಿ: ಇಸಿಸ್ ಉಗ್ರ ಸಂಘಟನೆಯನ್ನು ಸೇರಿರುವ ಉತ್ತರಪ್ರದೇಶ ಮೂಲದ ಯುವಕನೊಬ್ಬ ಇದೀಗ ಭಾರತಕ್ಕೆ ವಾಪಾಸ್ ಬರಲು ನಿರ್ಧರಿಸಿದ್ದಾನೆ. ಈ ಬಗ್ಗೆ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿರುವ ಆತ ತನ್ನ ಹಿಂದಿರುಗುವಿಕೆಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಜಂಘಢದ 20...
Date : Friday, 09-10-2015
ಬಂಟ್ವಾಳ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿರಾಜ್ ನೀರುಮಾರ್ಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ಲಿಖಿತಾ, ಕಾರ್ಯದರ್ಶಿ ಶ್ರವಣ್ ಕುಮಾರ್, ಜತೆ ಕಾರ್ಯದರ್ಶಿ ಸುರೇಶ್ ಎಸ್. ನಾವೂರು, ಸಂಚಾಲಕರಾಗಿ ಶಶಿಕಲಾ ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲ...
Date : Friday, 09-10-2015
ಬೆಳ್ತಂಗಡಿ : ಗ್ರಾಮೋತ್ಥಾನ ಸೇವಾ ಕೇಂದ್ರ ಉರುವಾಲು ಇದರ ಆಶ್ರಯದಲ್ಲಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವು ಮುಗೇರಡ್ಕ ದೈವಸ್ಥಾನ ವಠಾರದಲ್ಲಿ ಈಚೆಗೆ ನಡೆಯಿತು. ಉದ್ಘಾಟನೆಯನ್ನು ಮನೋಹರ್ ಅಂತರ ಅವರು ದೀಪಬೆಳಗಿಸುವುದರ ಮೂಲಕ ನೇರವೆರಿಸಿದರು. ಕಾರ್ಯಕ್ರಮದಲ್ಲಿ ಶ್ರೀ.ಕ್ಷೇ.ಧ.ಗ್ರಾಮಾಭಿವೃಧ್ಧಿ ಯೋಜನೆ ಒಕ್ಕೂಟ ಅಧ್ಯಕ್ಷರು ಸುಂದರ ,ನಿಕಟ...
Date : Friday, 09-10-2015
ಬೆಳ್ತಂಗಡಿ : ಜೆ.ಎಂ.ಎಸ್., ಡಿ.ವೈ.ಎಫ್.ಐ ಮತ್ತು ಇತರ ಸೋದರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಸಿಬಿಐ ತನಿಖಾ ವರದಿ ತಕ್ಷಣ ನೀಡಲು ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ....
Date : Friday, 09-10-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ 3 ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಕೊರಂ ಇಲ್ಲದ ಕಾರಣ ಮುಂದೂಡಲ್ಪಟ್ಟು ಅ.13 .ಕ್ಕೆ ಸಭೆ ಕರೆಯಲಾಗಿದೆ. 33 ಸದಸ್ಯ ರನ್ನು ಹೊಂದಿರುವ ಪುದು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 9, ಎಸ್.ಡಿ.ಪಿ.ಐ 1 ಉಳಿದ ಕಾಂಗ್ರೆಸ್ಸ್...