Date : Saturday, 10-10-2015
ಲಾಹೋರ್: ಭಾರತ ಮತ್ತು ಪಾಕಿಸ್ಥಾನ ನೆರೆಹೊರೆಯವರಂತೆ ಬದುಕಬೇಕು ಮತ್ತು ಕಾಶ್ಮೀರ ಸೇರಿದಂತೆ ಎಲ್ಲಾ ವಿಷಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಹೇಳಿದ್ದಾರೆ. ಇಸ್ಲಾಮಾಬಾದ್‌ನ ಗವರ್ನರ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರೀಫ್, ‘ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಧೈರ್ಯದಿಂದ...
Date : Saturday, 10-10-2015
ಲಂಡನ್: ಮನೆಗೆ ಬೆಂಕಿ ಬಿದ್ದರೆ ಮೊದಲು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಬಳಿಕ ಅಲ್ಲಿಂದ ಕಾಲ್ಕೀಲುವ ಜನರು ನಮ್ಮೊಂದಿಗಿದ್ದಾರೆ. ಫೇಸ್‌ಬುಕ್, ಟ್ವಿಟರ್‌ನಲ್ಲಿ ಮುಳುಗಿ ಹೋದವರಿಗೆ ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಪರಿಜ್ಞಾನವೂ ಇರುವುದಿಲ್ಲ. ಇದೇ ರೀತಿ ತನ್ನ ಸ್ವಂತ...
Date : Saturday, 10-10-2015
ಕೋಟ : ಪಂಚಾಯತ್‌ರಾಜ್ ವ್ಯವಸ್ಥೆಯ ಸುಧಾರಣೆಗಾಗಿ ನೇಮಕಗೊಂಡ ಶಾಸಕ ರಮೇಶ ಕುಮಾರ್ ಸಮಿತಿಯ ವರದಿಯ 84 ಶಿಫಾರಸುಗಳು ಅನುಷ್ಠಾನವಾದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಅವರು ಕೋಟತಟ್ಟು ಗ್ರಾ.ಪಂ....
Date : Saturday, 10-10-2015
ಅಂಕಾರ: ಟರ್ಕಿಯ ರಾಜಧಾನಿ ಅಂಕಾರದಲ್ಲಿ ಶನಿವಾರ ಅವಳಿ ಸ್ಫೋಟಗಳು ನಡೆದಿದ್ದು, ಕನಿಷ್ಠ ಪಕ್ಷ 30 ಮಂದಿ ಮೃತರಾಗಿರುವ ಸಾಧ್ಯತೆ ಇದೆ. 130 ಮಂದಿಗೆ ಗಾಯಗಳಾಗಿವೆ. ರೋಡ್ ಜಂಕ್ಷನ್‌ನಲ್ಲಿ ಈ ಸ್ಫೋಟಗಳು ನಡೆದಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬ ಬಗ್ಗೆ ಇನ್ನೂ ತಿಳಿದು...
Date : Saturday, 10-10-2015
ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಅ.10 ರಂದು ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಗರದ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕರುಣಾಕರ ಬಳ್ಕೂರ್ ಅವರು ಬಡಗುತಿಟ್ಟು ಯಕ್ಷಗಾನದ...
Date : Saturday, 10-10-2015
ಕಲ್ಲಡ್ಕ : ವಿದ್ಯಾರ್ಥಿಗಳಿಗೆ ರಾಷ್ಟ್ರದ ಉತ್ತಮ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ವಿದ್ಯಾಕೇಂದ್ರ ನಡೆಸುತ್ತದೆ. ಈ ವಿಚಾರಗಳ ಮಗುವಿನಲ್ಲಿ ಉತ್ತಮ ಭಾವನೆಗಳನ್ನು ಬಿತ್ತಿ ಮನಸ್ಸನ್ನು ಅರಳಿಸಲು ಸಹಾಯವಾಗುತ್ತದೆ. ಇಂತಹ ಕಾರ್ಯಗಳನ್ನು ಪ್ರತೀ ಮಗುವಿನ ಮನೆಯಲ್ಲೂ ಮುಂದುವರೆಸುವ ಕಾರ್ಯವನ್ನು ಪೋಷಕರು ನಡೆಸಬೇಕು. ಆ ಮೂಲಕ...
Date : Saturday, 10-10-2015
ಆಗ್ರಾ: ವಿಶ್ವವಿಖ್ಯಾತ ತಾಜ್‌ಮಹಲ್‌ನಲ್ಲಿ ಇದೇ ಮೊದಲ ಬಾರಿಗೆ ಬಲೂನ್ ಫೆಸ್ಟಿವಲ್ ನಡೆಯಲಿದ್ದು, ಅದಕ್ಕಾಗಿ ಉತ್ತರಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಾಜ್ ಬಲೂನ್ ಫೆಸ್ಟಿವಲ್‌ನಲ್ಲಿ 12 ದೇಶಗಳು ಭಾಗವಹಿಸಲಿದ್ದು, 15 ವಿವಿಧ ಬಣ್ಣದ ಏರ್ ಬಲೂನ್‌ಗಳು ಆಗಸದಲ್ಲಿ ಹಾರಾಡಲಿವೆ. ಮೂರು...
Date : Saturday, 10-10-2015
ಮಂಗಳೂರು : ಮೂಡಬಿದ್ರೆಯಲ್ಲಿ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಮಾಡಿದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ವರದಿ ಮಾಡಲು ತೆರಳಿದ್ದ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ನಮ್ಮ ಟಿವಿ ವರದಿಗಾರ ರಾಘವೇಂದ್ರ ಮತ್ತು ಸಂಜೆವಾಣಿ ಪತ್ರಿಕೆಯ ವರದಿಗಾರ ಶರತ್ ಎಂಬವರ ಮೇಲೆ...
Date : Saturday, 10-10-2015
ನವದೆಹಲಿ: ಹಬ್ಬಗಳ ಸೀಸನ್ ಬರುತ್ತಿರುವ ಹಿನ್ನಲೆಯಲ್ಲಿ ಏರ್ ಇಂಡಿಯಾ ಉಚಿತ ಸೌಲಭ್ಯಗಳ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ, ದೇಶೀಯ ವಲಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ನಿರಂತರ ಪ್ರಯಾಣಿಸುವ ಪ್ರಯಾಣಿಕರಿಗೆ ಅ.15ರಿಂದ ಡಿ.31ರವರೆಗೆ ಉಚಿತ ಟಿಕೆಟ್‌ಗಳನ್ನು ನೀಡಲು ಮುಂದಾಗಿದೆ. ಬ್ಯುಸಿನೆಸ್ ಕ್ಲಾಸ್‌ನಲ್ಲಿ...
Date : Saturday, 10-10-2015
ಭೋಪಾಲ್: ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂಬ ಆಕೆಯ ಕೋರಿಕೆಯನ್ನು ಮನೆಯವರು ಯಾರೂ ಕೇಳಲೇ ಇಲ್ಲ. ಹೀಗಾಗಿ ಆಕೆ ಏಕಾಂಗಿಯಾಗಿಯೇ ಶೌಚಾಲಯ ನಿರ್ಮಿಸುವ ಕಾರ್ಯಕ್ಕೆ ಧುಮುಕಬೇಕಾಯಿತು. ಆಕೆಯ ಬೆಂಬಲಕ್ಕೆ ಮನೆಯವರು ನಿಲ್ಲಲೇ ಇಲ್ಲ. ಅದಕ್ಕಾಗಿ ಆಕೆ ತನ್ನ ಸ್ಕಾಲರ್‌ಶಿಪ್ ಹಣವನ್ನು ಬಳಕೆ ಮಾಡಬೇಕಾಯಿತು. ಕೊನೆಗೂ...