Date : Saturday, 19-12-2015
ನವದೆಹಲಿ: ಚಲಿಗಾಲದ ಅಧಿವೇಶನ ಇನ್ನು 3 ದಿನಗಳಲ್ಲಿ ಮುಕ್ತಾಯವಾಗಲಿದೆ, ಈ ವೇಳೆಯೂ ಮಹತ್ವದ ಜಿಎಸ್‌ಟಿ ಕಾಯ್ದೆ ಮಂಡನೆಗೆ ಬರುವ ಸೂಚನೆಗಳಿಲ್ಲ. ಕಾಂಗ್ರೆಸ್‌ನ ಅಸೂಯೆಯ ರಾಜಕಾರಣದಿಂದಲೇ ಮಸೂದೆ ಮಂಡನೆಗೊಂಡಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ ಈ ಅಧಿವೇಶನದಲ್ಲಿ...
Date : Saturday, 19-12-2015
ಕಾಸರಗೋಡು : ಶೇಷವನ ಶ್ರೀ ಸುಬ್ರಮಣ್ಯ ಸ್ವಾಮಿ ಯುವಕ ಸಂಘವು ದೇವಸ್ಥಾನದಲ್ಲಿ ಗ್ರಾನೈಟ್ ಹೊದಿಸಲು ಶೇಷವನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ನಿರ್ಮಾಣ ಸಮಿತಿಗೆ ಸಹಾಯಧನ...
Date : Saturday, 19-12-2015
ಬೆಂಗಳೂರು: ಯುರೋಪ್‌ನಲ್ಲಿ ನಡೆಯುವ ದೊಡ್ಡ ದೊಡ್ಡ ಫುಟ್ಬಾಲ್ ಲೀಗ್‌ಗಳಲ್ಲಿ ಭಾಗವಹಿಸಬೇಕೆಂದು ಪ್ರತಿಯೊಬ್ಬ ಫುಟ್ಬಾಲ್ ಆಟಗಾರ ಮಹತ್ವದ ಗುರಿಯಾಗಿರುತ್ತದೆ. ಇದೀಗ ಅಂತಹ ಅವಕಾಶ ಬೆಂಗಳೂರು ಬಾಲಕನಿಗೆ ದೊರೆತಿದೆ. 17 ವರ್ಷದ ಇಶಾನ್ ಪಂಡಿತ, ವೃತ್ತಿಪರ ಫುಟ್ಬಾಲ್ ಆಟಗಾರನೆಂಬ ಅತೀವ ಆಸೆ ಹೊಂದಿದ್ದ ಈತ...
Date : Saturday, 19-12-2015
ಉಡುಪಿ : ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡವು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವೈಯಕ್ತಿಕ ಚಾಂಪಿಯನ್‌ಶಿಪ್‌ನ್ನು ಪುರುಷರ ವಿಭಾಗದಲ್ಲಿ ಉಡುಪಿ ಉಪ ವಿಭಾಗದ...
Date : Saturday, 19-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ರಾಜಕೀಯ ಪಿತೂರಿ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಮುಕ್ತಾರ್ ಅಬ್ಬಾಸ್ ನಖ್ವಿ ಪ್ರತಿಕ್ರಿಯಿಸಿ, ಭ್ರಷ್ಟಾಚಾರ ಆರೋಪಿಗಳನ್ನು ಕಾಂಗ್ರೆಸ್ ಸ್ವಾತಂತ್ರ್ಯ ಸೇನಾನಿಗಳಂತೆ ನಡೆಸಿಕೊಳ್ಳುತ್ತಿದೆ. ಬಿಜೆಪಿ ವಿರುದ್ಧ ಆರೋಪಿಸುವುದನ್ನು ಬಿಟ್ಟು ಅವರು ಕಾನೂನು ಮೂಲಕ ಪ್ರಕರಣದ...
Date : Saturday, 19-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪಟಿಯಾಲ ಹೌಸ್ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಸೋನಿಯಾ ಮತ್ತು ರಾಹುಲ್ ಇಬ್ಬರೂ ಶನಿವಾರ 3 ಗಂಟೆಗೆ ಪಟಿಯಾಲ ನ್ಯಾಯಾಲಯದ ಮುಂದೆ ವಿಚಾರಣೆಗೆ ಆಗಮಿಸಿದ್ದರು....
Date : Saturday, 19-12-2015
ಗೋಪಾಲ್‌ಗಂಜ್: ವಿಧವೆ ಎಂಬ ಕಾರಣಕ್ಕೆ 36 ವರ್ಷದ ಸುನೀತ ಕುವರ್ ಗೋಪಾಲ್‌ಗಂಜ್‌ನ ಬರೌಲಿ ಶಾಲೆಯಲ್ಲಿ ಸಿಕ್ಕಿದ್ದ ಬಿಸಿಯೂಟ ತಯಾರಿ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಮದುವೆಯಾಗಿ 3 ವರ್ಷಗಳ ಬಳಿಕ ಆಕೆ ತನ್ನ ಗಂಡನನ್ನು ಕಳೆದುಕೊಂಡಳು. ಇದೀಗ ಆಕೆಯ ಗಂಡ ಸತ್ತು 15 ವರ್ಷಗಳು...
Date : Saturday, 19-12-2015
ಬೆಂಗಳೂರು : ಮಹದಾಯಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್‌ಗೆ ಪತ್ರ ಬರೆದಿದ್ದು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗುವಂತೆ ಕೋರಿದ್ದಾರೆ. ಇದಕ್ಕಾಗಿ ರಾಜ್ಯ ಜಲಸಂಪನ್ಮೂಲ ಸಚಿವರ ನೇತ್ರತ್ವದಲ್ಲಿ ನಿಯೋಗ ಕರ್ನಾಟಕದ ನಿಯೋಗ ತಮ್ಮನ್ನು...
Date : Saturday, 19-12-2015
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಉದ್ಘಾಟಿಸಿ ಮಾತನಾಡಿ ಎಲ್ಲರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡು, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ...
Date : Saturday, 19-12-2015
ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಉತ್ತಮ ಆಡಳಿತ (good governance) ಪ್ರಯತ್ನಗಳ ಭಾಗವಾಗಿ ಸಿಬಿಎಸ್‌ಸಿ ಪುಸ್ತಕಗಳು ಉಚಿತವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಎಂದು ಮಶನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು...