News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ವಿಶಿಷ್ಟ ಶಿಬಿರ

ಕಾಸರಗೋಡು : ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಲ್ಲಿರುವ ವಿಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಕುಂಬಳೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ವಿಶಿಷ್ಟ ಶಿಬಿರ ನಡೆಯಿತು. ಶಿಬಿರವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ...

Read More

ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತಕಾಲೇಜಿನ 50 ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಸಂಜೆ ನಡೆದ 2ನೇ ದಿನದಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿತು. ಸೇರಿದ್ದ ಪ್ರೇಕ್ಷಕರರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಲ್ಲಿನತೆಯಿಂದ ವೀಕ್ಷಿಸಿದರು. ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲ್ಪಟ್ಟ...

Read More

ಎಸ್.ಡಿ.ಎಂ ಕಾಲೇಜಿನ ಸಾಧನೆಗಳ ”ಸುವರ್ಣ ಪಥ ಅನಾವರಣ

ಬೆಳ್ತಂಗಡಿ : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕುರಿತಾದ ಸಾಕ್ಷ್ಯಚಿತ್ರ ಸುವರ್ಣ ಪಥ ವನ್ನು ಕಾಲೇಜಿನ ಹಳೆಯ ವಿದ್ಯಾರ್ಥಿಗಳೂ ಆದ ಮಾತೃಶ್ರಿ ಹೇಮಾವತಿ ಹೆಗ್ಗಡೆ ಹಾಗೂ ಶ್ರೀಮತಿ ಶ್ರದ್ಧಾ ಅಮಿತ್ ಬಿಡುಗಡೆಗೊಳಿಸಿದರು. ಸುವರ್ಣ ಮಹೋತ್ಸವ ಸಂಭ್ರಮದ ಪ್ರಥಮ ದಿನವಾದ...

Read More

ಐ.ಸಿ.ಸಿ.ಕೋಚ್ ಆಗಿ ಪುತ್ತೂರಿನ ದಿನೇಶ್ ಸುವರ್ಣ

ಪಾಲ್ತಾಡಿ : ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯನ್ ರಾಜ್ಯಗಳ ಐಸಿಸಿ ವಲಯ 1 ರ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರದ ದಿನೇಶ್ ಎನ್ ಸುವರ್ಣ ,24 ಸದಸ್ಯರ ಅರ್ಹತಾ ಸುತ್ತಿನಲ್ಲಿ ಉತ್ತೀರ್ಣರಾಗಿ ಐ.ಸಿ.ಸಿ.ಕೋಚ್ ಆಗಿ ನೇಮಕ ಗೊಂಡಿದ್ದಾರೆ. ಇವರು...

Read More

ಸೌರಭರತ್ನ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಅಭಿನಂದನೆ

ಬೆಳ್ತಂಗಡಿ : ಸುಮ ಸೌರಭಕನ್ನಡ ಕರಾವಳಿ ಸಾಹಿತ್ಯ ಪಾಕ್ಷಿಕ ಪತ್ರಿಕೆ ವತಿಯಿಂದ ಪುಟ್ಟಣ್ಣಕುಲಾಲ್ ಪ್ರತಿಷ್ಠಾನ ಮಂಗಳೂರು, ವಿದ್ಯಾರತ್ನ ಎಜುಕೇಶನ್‌ ಟ್ರಸ್ಟ್ ದೇರಳಕಟ್ಟೆ ಆಶ್ರಯದಲ್ಲಿಕರ್ನಾಟಕ ಬ್ಯಾಂಕ್ ಮಂಗಳೂರಿನ ಸಹಕಾರದೊಂದಿಗೆ ಸೌರಭರತ್ನ ಪ್ರಶಸ್ತಿ ಸೌರಭ ಪ್ರತಿಭಾ ಪುರಸ್ಕಾರ, ಅಭಿನಂದನೆ-ಸಾಂಸ್ಕೃತಿಕ ಸಂಭ್ರಮ 2015 ಕಾರ್ಯಕ್ರಮದ ಸಂದರ್ಭ ಪಟ್ಲ ಸತೀಶ್...

Read More

ತನು ಶುದ್ದಿಯೊಂದಿಗೆ ಮನ ಶುದ್ಧಿ ಇರಲಿ: ಸುಖಭೋಗಾನಂದಜೀ

ಬೆಳ್ತಂಗಡಿ :  ತನು ಶುದ್ಧಿಯಜತೆಗೆ ಮನವ ಶುದ್ಧಿಯನ್ನು ಮಾಡಿದರೆ, ಅಹಂಕಾರ, ಸ್ವಾರ್ಥದೂರವಾಗುತ್ತದೆಎಂದು ಬೆಂಗಳೂರಿನ ಪ್ರಸನ್ನಟ್ರಸ್ಟ್ ಸ್ಥಾಪಕಾಧ್ಯಕ್ಷ ಸ್ವಾಮಿ ಸುಖಭೋಧಾನಂದಜೀ ನುಡಿದರು. ಅವರು ಧರ್ಮಸ್ಥಳ ಶಾಂತಿವನ ಪ್ರಕೃತಿಚಿಕಿತ್ಸಾಆಸ್ಪತ್ರೆಯಲ್ಲಿ ಸಾಧಕರಿಗೆ ಸ್ಫೂರ್ತಿಯ ವಚನ ನೀಡಿದರು. ಜೀವಾತ್ಮ ಹಾಗೂ ಪರಮಾತ್ಮನ ನಡುವಿನ ಸಮೀಕರಣ ಮಾಡುತ್ತಿರಬೇಕು. ಅದಕ್ಕಾಗಿ...

Read More

‘ಕುವೆಂಪು ವಿಚಾರಗಳ ಪ್ರಸ್ತುತತೆ’ ವಿಚಾರದ ಬಗ್ಗೆ ಪ್ರಬಂಧ ಸ್ಪರ್ದೆ

ಬೆಳ್ತಂಗಡಿ : ಮಾನವ ಬಂಧುತ್ವ ವೇದಿಕೆ ಬೆಳ್ತಂಗಡಿ ಹಾಗೂ ಸಮುದಾಯ ಬೆಳ್ತಂಗಡಿ ಇದರ ವತಿಯಿಂದ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ಪದವಿಪೂರ್ವ ಕಾಲೇಜಿನ ವಿದ್ಯಾರ್ಧಿಗಳಿಗಾಗಿ ‘ಕುವೆಂಪು ವಿಚಾರಗಳ ಪ್ರಸ್ತುತತೆ’ ಎಂಬ ವಿಚಾರದಬಗ್ಗೆ ಪ್ರಬಂಧ ಸ್ಪರ್ದೆಯನ್ನು ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಧಿಗಳು ತಮ್ಮ ಶಾಲಾ...

Read More

ಡಿ.26 ರಂದು ಎತ್ತಿನಹೊಳೆ ಯೋಜನೆ ಬಗ್ಗೆ ನಿರ್ಧಾರ

ಬೆಂಗಳೂರು : ‘ನಮ್ಮ ಸಮಿತಿ ಸದಸ್ಯರು ಸಕಲೇಶಪುರಕ್ಕೆ ಭೇಟಿ ನೀಡಿ ಅಲ್ಲಿ ಎತ್ತಿನಹೊಳೆ ಯೋಜನೆ ಪ್ರಾರಂಭಿಸುವ ಸ್ಥಳವನ್ನು ಪರಿಶೀಲಿಸಲಿದ್ದಾರೆ ಮತ್ತು ಆ ಪರಿಸರದ ಜನರ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ. ಆ ಬಳಿಕವಷ್ಟೇ ಈ ಯೋಜನೆಗೆ ಅನುಮತಿ ನೀಡುವ ಬಗ್ಗೆ ಯೋಚಿಸಲಾಗುವುದು’ ಎಂದು ಕೇಂದ್ರ...

Read More

ಸೋನಿಯಾ, ರಾಹುಲ್‌ರನ್ನು ಕೋರ್ಟ್ ಮೆಟ್ಟಿಲೇರಿಸಿದ್ದಕ್ಕೆ ಹೆಮ್ಮೆ ಇದೆ

ನವದೆಹಲಿ: ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದಕ್ಕೆ ಹೆಮ್ಮೆಯಿದೆ, ಇದು ಪ್ರಜಾಪ್ರಭುತ್ವದ ಗೆಲುವು ಎಂದು ಡಾ.ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬಿಜೆಪಿ ತನ್ನ ಮೇಲೆ ಒತ್ತಡ ಹೇರಿದೆ ಎಂಬ ಆರೋಪವನ್ನು ಸಂಪೂರ್ಣವಾಗಿ...

Read More

T-TEP -S.D.M I.T.I ಒಪ್ಪಂದಕ್ಕೆ ಸಹಿ

ಬೆಳ್ತಂಗಡಿ : ಟೊಯೊಟಾ ಕಿರ್ಲೋಸ್ಕರ್ ಮೊಟಾರ್ ಪ್ರೈ. ಲಿ. ವತಿಯಿಂದ ನಡೆಸಲ್ಪಡುವ ಟೊಯೋಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮವನ್ನು( T-TEP TOYOTA Tachnical Education Programe) ವೇಣೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (S.D.M I.T.I Venur)ಯಲ್ಲಿ ಪ್ರಾರಂಭಿಸುವ ಬಗ್ಗೆ...

Read More

Recent News

Back To Top