Date : Saturday, 19-12-2015
ನವದೆಹಲಿ: ಡಿ.25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ 91ನೇ ಜನ್ಮದಿನ. ಆ ಮುತ್ಸದ್ಧಿ ರಾಜಕಾರಣಿಯ ಜನ್ಮದಿನವನ್ನು ಅರ್ಥಪೂರ್ಣವಾಗಿ ದೇಶದಾದ್ಯಂತ ಆಚರಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಅಟಲ್ ಜೀ ಅವರ ಜನ್ಮದಿನದಂದು ಸಾರ್ವತ್ರಿಕ ಸ್ವಚ್ಛತಾ ಆಂದೋಲನವನ್ನು ರಾಜ್ಯವ್ಯಾಪಿ...
Date : Saturday, 19-12-2015
ಮುಂಬಯಿ: ಡಿ.25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 91ನೇ ಜನ್ಮದಿನ. ಈ ದಿನವನ್ನು ಸಂಭ್ರಮದಿಂದ ಆಚರಿಸಲು ಮಹಾರಾಷ್ಟ್ರ ಬಿಜೆಪಿ ನಿರ್ಧಾರ ಕೈಗೊಂಡಿದೆ. ಅಂದಿನ ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ವಿವಿಧ ಬಾಲಿವುಡ್ ನಟ, ನಟಿಯರು, ಸಂಗೀತಗಾರರು ಪ್ರದರ್ಶನ ನೀಡಲಿದ್ದಾರೆ...
Date : Saturday, 19-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ದೂರುದಾರ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅವರಿಗೆ ಭದ್ರತೆಯ ಕಾರಣಕ್ಕಾಗಿ ಒಂದು ಮನೆ ಮತ್ತು ಝಡ್ ಕೆಟಗರಿ ಭದ್ರತೆಯನ್ನು ಒದಗಿಸಲು ಕೇಂದ್ರ ನಿರ್ಧರಿಸಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್...
Date : Saturday, 19-12-2015
ಮಂಗಳೂರು : ಆಯಷ್ಯ್ ಹಬ್ಬಕ್ಕೆ ಇಂದು ಮಂಗಳೂರಿನ ಪಿಲಿಕುಳದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಆಯಷ್ಯ ಬಗ್ಗೆ ಅಲ್ಲಿ ಪ್ರದರ್ಶನ ಏರ್ಪಡಿಲಾಗಿತ್ತು. ಅಲದೇ ಮಾತಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಸಚಿವ ರಮಾನಾಥ ರೈ ಶಾಸಕ ಮೈದಿನ್ ಭಾವ, ಜಿ.ಪಂ....
Date : Saturday, 19-12-2015
ಇಸ್ಲಾಮಾಬಾದ್: ಉಭಯ ದೇಶಗಳ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗೆ ಭಂಗ ಬಾರದಂತೆ ನೋಡಿಕೊಳ್ಳುವ ಸಲುವಾಗಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ತನ್ನ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ. ಶಾಂತಿ ಮಾತುಕತೆಗೆ ಹಾನಿಯಾಗುವ ರೀತಿ ಯಾವುದೇ...
Date : Saturday, 19-12-2015
ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಗುರುವಾರ ಸಂಜೆ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯಿತು. ಈ ಸಂದರ್ಭ ಆರು ದಶಕಗಳ ಕಾಲ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಟಿ. ಆರ್. ನಾವಡ ಅವರನ್ನು ಬೆಂಗಳೂರಿನ ಪ್ರಸನ್ನ...
Date : Saturday, 19-12-2015
ನ್ಯೂಯಾರ್ಕ್: ಭಾರತೀಯ ಮೂಲದ ಪದ್ಮಶ್ರೀ ವಾರಿಯರ್, ಸಿಲಿಕಾನ್ ವ್ಯಾಲಿಯಲ್ಲಿನ ಹೈಪ್ರೊಫೈಲ್ ಮಹಿಳಾ ಕಾರ್ಯನಿರ್ವಾಹಕಿ, ಇದೀಗ ಅವರು ಚೀನಾ ಕಂಪನಿಯೊಂದರ ಯುಎಸ್ ಸಿಇಓ ಆಗಿ ಆಯ್ಕೆಯಾಗಿದ್ದಾರೆ. ನೆಕ್ಸ್ಟ್‌ಇವಿ ಎಂಬ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯ ಚೀಫ್ ಡೆವಲಪ್‌ಮೆಂಟ್ ಆಫೀಸರ್ ಮತ್ತು ಸಿಇಓ ಆಗಿ...
Date : Saturday, 19-12-2015
ರಾಯ್ಪುರ: ಭಾರತ ಹಲವಾರು ದೇಗುಲಗಳ, ಧಾರ್ಮಿಕ ಶ್ರದ್ಧಾಕೇಂದ್ರಗಳ ತಾಣ. ಇಂತಹ ಒಂದು ಪ್ರಸಿದ್ಧ ಪುಣ್ಯಕ್ಷೇತ್ರ ಛತ್ತೀಸ್‌ಗಢದಲ್ಲಿನ ಗರಿಯಾಬಂದ್ ಜಿಲ್ಲೆಯ ಮರೊಡ ಗ್ರಾಮದಲ್ಲಿದೆ. ಈ ಗ್ರಾಮದಲ್ಲಿ ವಿಶ್ವದ ಅತೀದೊಡ್ಡ ಪ್ರಾಕೃತಿಕ ಶಿವಲಿಂಗವಿದೆ. ಭೂತೇಶ್ವರ ಮಹಾದೇವ್ ಭಾಕುರ ಎಂದು ಈ ಶಿವನಿಗೆ ಹೆಸರು. ಈ...
Date : Saturday, 19-12-2015
ಕಾರ್ಕಳ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹೆಮ್ಮೆಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ತಿಂಗಳ 24 ರಿಂದ 27 ರವರೆಗೆ ಜರುಗಲಿದೆ. ಆಳ್ವಾಸ್ ಆವರಣದ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ ಇದಕ್ಕಾಗಿ ಸಜ್ಜುಗೊಂಡಿದೆ. ಸಾಂಸ್ಕೃತಿಕ ಕ್ಷೇತ್ರದ ಅನನ್ಯ...
Date : Saturday, 19-12-2015
ಕೋಲ್ಕತ್ತಾ: 6ನೇ ಶತಮಾನಕ್ಕೆ ಸೇರಿದ ರಾಮಾಯಣದ ಹಸ್ತಪ್ರತಿಯೊಂದು ಕೋಲ್ಕತ್ತಾದಲ್ಲಿ ಪತ್ತೆಯಾಗಿದೆ. ಕೋಲ್ಕತ್ತಾದಲ್ಲಿನ ಸಂಸ್ಕೃತ ಸಾಹಿತ್ಯ ಪರಿಷದ್‌ನ ಸಂಸ್ಕೃತ ಲೈಬ್ರರಿಯ ಪುರಾಣದಲ್ಲಿ ಈ ಗ್ರಂಥ ಸಿಕ್ಕಿದೆ. ಇದು ನೂರು ವರ್ಷ ಹಳೆಯ ಸಂಶೋಧನ ಸಂಸ್ಥೆಯಾಗಿದೆ. ವನ್ಹಿ ಪುರಾಣಕ್ಕಾಗಿ ಶೋಧನೆ ನಡೆಸುತ್ತಿದ್ದ ವೇಳೆ ವಿದ್ವಾಂಸರಿಗೆ...