Date : Wednesday, 30-12-2015
ಚೆನ್ನೈ: ಯೋಗ ಗುರು ರಾಮ್‌ದೇವ್ ಬಾಬಾರವರ ಪತಂಜಲಿ ಉತ್ಪನ್ನಗಳ ವಿರುದ್ಧ ತಮಿಳುನಾಡಿನ ಮುಸ್ಲಿಂ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ. ತೌಹೀದ್ ಜಮಾತ್ ಎಂಬ ಸಂಸ್ಥೆ ಫತ್ವಾ ಹೊರಡಿಸಿದ್ದು, ಪತಂಜಲಿ ಉತ್ಪನ್ನಗಳನ್ನು ಗೋವಿನ ಮೂತ್ರ ಉಪಯೋಗಿಸಿ ತಯಾರಿಸಲಾಗಿದೆ. ಗೋ ಮೂತ್ರ ಇಸ್ಲಾಂನಲ್ಲಿ ಹರಾಮ್. ಹೀಗಾಗಿ...
Date : Wednesday, 30-12-2015
ನವದೆಹಲಿ: 199ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 8 ಮೌಂಟೇನ್ ಡಿವಿಷನ್‌ಗಳ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಮೋಹಿಂದರ್ ಪುರಿ ಅವರು ಯುದ್ಧದ ಅನುಭವಗಳನ್ನು ಒಳಗೊಂಡ ಪುಸ್ತಕವನ್ನು ಹೊರತಂದಿದ್ದಾರೆ. ‘ಕಾರ್ಗಿಲ್: ಟರ್ನಿಂಗ್ ದಿ ಟೈಡ್’ ಎಂಬ ಪುಸ್ತಕವನ್ನು ಅವರು ಬರೆದಿದ್ದು, ಪಾಕಿಸ್ಥಾನ ಮತ್ತು...
Date : Wednesday, 30-12-2015
ತಿರುಪತಿ: ಹೊಸವರ್ಷಕ್ಕೆ ತಿರುಪತಿ ತಿರುಮಲ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಈ ದಿನ ವಿವಿಐಪಿ ಪಾಸ್‌ಗಳನ್ನು ನೀಡದೇ ಇರಲು ಟಿಟಿಡಿ ನಿರ್ಧರಿಸಿದೆ. ಇದೇ ಮೊದಲ ಇಂತಹ ಒಂದು ನಿರ್ಧಾರವನ್ನು ಟಿಟಿಡಿ ತೆಗೆದುಕೊಂಡಿದೆ. ವಿಐಪಿಗಳು ಅಥವಾ ಆಪ್ತರು...
Date : Wednesday, 30-12-2015
ಮಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಪಡೆದುಕೊಂಡಿರುವ ಕೋಟಾ ಶ್ರೀನಿವಾಸ್ ಪೂಜಾರಿಯರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಗೆದ್ದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಕೋಟಾರವರು, ‘ನನ್ನ ಪಕ್ಷದ ಕಾರ್ಯಕರ್ತರ ಪರಿಶ್ರಮದ ಫಲವಾಗಿ ನಾನು ಗೆದ್ದಿದ್ದೇನೆ. ಜನರ ಒಳಿತಿಗೆ...
Date : Wednesday, 30-12-2015
ಮಂಗಳೂರು: ದ್ವಿಸದಸ್ಯತ್ವ ಹೊಂದಿರುವ ದಕ್ಷಿಣ ಕನ್ನಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಕಾಂಗ್ರೆಸ್‌ನ ಪ್ರತಾಪ್ ಚಂದ್ರ ಶೆಟ್ಟಿ ಜಯಗಳಿಸಿದ್ದಾರೆ. ಪೂಜಾರಿಯವರು 2,977 ಮೊದಲ ಆದ್ಯತೆ ಮತಗಳನ್ನು ಪಡೆದರೆ, ಪ್ರತಾಪ್ ಚಂದ್ರ ಶೆಟ್ಟಿಯವರು 2,237 ಮೊದಲ ಆದ್ಯತೆ...
Date : Wednesday, 30-12-2015
ದೆಹಲಿ: ಭಾರತದ 23ಮಂದಿ ಇರಾಕ್ ಮತ್ತು ಸಿರಿಯಾದಲ್ಲಿ ಉಗ್ರ ಸಂಘಟನೆ ಇಸಿಸ್ ಪರವಾಗಿ ಹೋರಾಡುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 23 ಮಂದಿಯಲ್ಲಿ 17 ಮಂದಿ ದಕ್ಷಿಣ ಭಾರತ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಕರ್ನಾಟಕ 6 ಮಂದಿ, ಆಂಧ್ರಪ್ರದೇಶ, ತೆಲಂಗಾಣದ...
Date : Wednesday, 30-12-2015
ಹೈದರಾಬಾದ್: ಆಂಧ್ರಪ್ರದೇಶದ ಸ್ವೀಟ್ ಶಾಪ್‌ವೊಂದು ಸತತ 5 ನೇ ಬಾರಿಗೆ ಗಿನ್ನಿಸ್ ದಾಖಲೆ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ತಪೇಶ್ವರಂ ಶ್ರೀ ಭಕ್ತ ಅಂಜನೇಯ ಸ್ವೀಟ್ಸ್ ಗಣೇಶ ಚತುರ್ಥಿಗೆ ಬರೋಬ್ಬರಿ 8,369 ಸಾವಿರ ಕೆ.ಜಿ. ತೂಕದ ಲಡ್ಡನ್ನು ತಯಾರು ಮಾಡಿತ್ತು....
Date : Wednesday, 30-12-2015
ಹೈದರಾಬಾದ್: ಅಂಧ್ರ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಧಾನಿ ಅಮರಾವತಿಯಲ್ಲಿ ಜಲಾಂತರ್ಗಾಮಿ ಸುರಂಗವೂ ರಚನೆಯಾಗಲಿದೆ. ಇದು ದೇಶ ಮೊತ್ತ ಮೊದಲ ಅಂಡರ್ ವಾಟರ್ ಟನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸಿಂಗಾಪುರದ ವಿನ್ಯಾಸಕಾರರು ರಾಜಧಾನಿ ಅಮರಾವತಿಯ ಮಾಸ್ಟರ್ ಪ್ಲ್ಯಾನ್‌ಗಳನ್ನು ರೂಪಿಸಿದ್ದಾರೆ, ಅವರ ಯೋಜನೆಯಂತೆ ಕೃಷ್ಣಾ ನದಿಯ...
Date : Wednesday, 30-12-2015
ನವದೆಹಲಿ: ವ್ಯಕ್ತಿಗಳ ಖಾಸಗಿ ಆಸ್ತಿಯ ಆಧಾರದಲ್ಲಿ ಭಾರತ ವಿಶ್ವದ 20 ಶ್ರೀಮಂತ ದೇಶಗಳ ಪೈಕಿ 10ನೇ ಸ್ಥಾನವನ್ನು ಪಡೆದುಕೊಂಡಿದೆ. ಜೋಹನ್ಸ್‌ಬರ್ಗ್ ಮೂಲದ ಜಾಗತಿಕ ಆಸ್ತಿ ವಲಯದ ರಿಸರ್ಚ್ ಕನ್ಸಲ್ಟೆನ್ಸಿ ‘ದಿ ನ್ಯೂ ವಲ್ಡ್ ವೆಲ್ತ್’ ನೀಡಿದ ‘ದಿ ಡಬ್ಲ್ಯೂ20: ದಿ 20...
Date : Wednesday, 30-12-2015
ನವದೆಹಲಿ: ಮಹಾರಾಷ್ಟ್ರದ ಬರ ಪೀಡಿತ ಪ್ರದೇಶಗಳ ನೆರೆವಿಗೆ ಧಾವಿಸಿರುವ ಕೇಂದ್ರ ರೂ.3,100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಬರ ಪೀಡಿತ ಪ್ರದೇಶಗಳ ಪರಿಹಾರಕ್ಕೆ 4 ಸಾವಿರ ಕೋಟಿ ರೂಪಾಯಿ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿಕೊಂಡಿತ್ತು, ಇದೀಗ ಕೇಂದ್ರ...