ಜೈಪುರ: ಸಂಪ್ರದಾಯ, ಕಲೆ, ಉಡುಪುಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ರಾಜಸ್ಥಾನ ಈಗ ಪ್ರವಾಸೋದ್ಯಮದಲ್ಲಿ ಕೇರಳ ಮತ್ತು ಗೋವಾವನ್ನೂ ಹಿಂದಿಕ್ಕಿದೆ.
ಅಮೆರಿಕಾ, ವಿಯಟ್ನಾಂ, ಬೀಜಿಂಗ್ ಸೇರಿದಂತೆ ಹಲೆವಡೆಯಿಂದ ರಾಜಸ್ಥಾನಕ್ಕೆ ಬರುವ ವಿಮಾನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಜೈಪುರ ಮತ್ತು ಉಧಯ್ಪುರ ಪ್ರವಾಸಿಗರ ಹಾಟ್ ಫೇವರೇಟ್ ಎನಿಸಿಕೊಂಡಿದೆ.
ಭಾರತದ ಈ ರಾಯಲ್ ಸ್ಟೇಟ್ಗೆ ವಿದೇಶಿ, ಸ್ಥಳಿಯ, ದೇಶೀಯ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದಾಗಿ ಪ್ರವಾಸಿಗರನ್ನು ನಂಬಿ ಬದುಕುತ್ತಿರುವ ಅಲ್ಲಿನ ಜೀವನವೂ ಸುಧಾರಣೆಯನ್ನು ಕಾಣುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.