News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿದೇಶಿ ರಾಯಭಾರಿಗಳ ಅವಧಿ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿರುವ ಮತ್ತು ವಿದೇಶಿ ರಾಯಭಾರ ಅಧಿಕಾರಿಗಳ ಅಧಿಕಾರಾವಧಿಯನ್ನು ಸದ್ಯ ಅಸ್ತಿತ್ವದಲ್ಲಿರುವ 5 ವರ್ಷದಿಂದ 7 ವರ್ಷಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಆಡಳಿತ ಸಚಿವಾಲಯಗಳು ಮತ್ತು ಇತರ ಸಂಸ್ಥೆಗಳು ಬಯಸಿದಲ್ಲಿ ಈ ಅಧಿಕಾರಿಗಳ ಅವಧಿಯನ್ನು 5ರಿಂದ 7 ವರ್ಷಕ್ಕೆ ಹೆಚ್ಚುಸುವ ಬಗ್ಗೆ...

Read More

ಅಂತರ್ಜಾಲ ಬಳಕೆ ಜಾಗೃತಿ ಶಿಬಿರ

ಕಲ್ಲಡ್ಕ : ಗೂಗಲ್ ವೆಬ್ ರೇಂಜರ್‍ಸ್ ಇಂಡಿಯ, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇವರ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಆಯ್ದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅಂತರ್ಜಾಲ ಬಳಕೆ ಹಾಗೂ ಸುರಕ್ಷೆತೆಯ ಬಗ್ಗೆ ಫೆ.೧೫ರಂದು ಕಾಗಾರವನ್ನು ಶ್ರೀರಾಮ ಪ್ರೌಢಶಾಲೆಯಲ್ಲಿ...

Read More

ಕಣ್ಣೂರಿನಲ್ಲಿ ಬಿಜೆಪಿ ಕಛೇರಿ ಮೇಲೆ ಕಚ್ಛಾ ಬಾಂಬ್ ಎಸೆತ

ಕಣ್ಣೂರು: ಕೇರಳದ ಕಣ್ಣೂರಿನಲ್ಲಿರುವ ಬಿಜೆಪಿ ಕಛೇರಿಯ ಮೇಲೆ ದುಷ್ಕರ್ಮಿಗಳು ಬುಧವಾರ ಕಚ್ಛಾ ಬಾಂಬ್‌ನ್ನು ಎಸೆದಿದ್ದಾರೆ. ಆರ್‌ಎಸ್‌ಎಸ್ ಸ್ವಯಂಸೇವಕನನ್ನು ಆತನ ಮನೆಗೆ ನುಗ್ಗಿ ದುಷ್ಕರ್ಮಿಗಳು ಕೊಂದ ಮರು ದಿನವೇ ಈ ಘಟನೆ ನಡೆದಿದ್ದು, ಇದರ ಹಿಂದೆಯೂ ಸಿಪಿಎಂ ಪುಂಡರ ಕೈವಾಡವಿದೆ ಎಂದು ಶಂಕಿಸಲಾಗಿದೆ....

Read More

ಅಮೇರಿಕಾದಿಂದ ಭಾರತಕ್ಕೆ ಹೋವಿಟ್ಜರ್ ಫಿರಂಗಿ ಪೂರೈಕೆ

ನವದೆಹಲಿ: ಪ್ರಸ್ತುತ ಇಸ್ರೇಲ್, ರಷ್ಯಾ ರಾಷ್ಟ್ರಗಳು ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುತ್ತಿದ್ದು, ಇದೀಗ ಅಮೇರಿಕ ಸರ್ಕಾರ ತನ್ನ ಹೊವಿಟ್ಜರ್ ಎಂ-777 ಫಿರಂಗಿಗಳನ್ನು ಮಾರಾಟ ಮಾಡಲು ಮುಂದಾಗಿದೆ. ಭಾರತ ಮತ್ತು ಅಮೇರಿಕಾ ಸುಮಾರು 700 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದು, 145 ಹೊವಿಟ್ಜರ್ ಫಿರಂಗಿಗಳನ್ನು ಭಾರತಕ್ಕೆ...

Read More

ದೇಶದ್ರೋಹಿಗಳಿಗೆ ಕವಿತೆ ಮೂಲಕ ತಿರುಗೇಟು ನೀಡಿದ ಯೋಗೇಶ್ವರ್ ದತ್ತ್

ನವದೆಹಲಿ; ಜೆಎನ್‌ಯುನ ದೇಶದ್ರೋಹಿ ವಿದ್ಯಾರ್ಥಿಗಳು ಈ ದೇಶದ ಬಗ್ಗೆ ಕೂಗಿದ ಘೋಷಣೆ ಲಕ್ಷಾಂತರ ದೇಶಭಕ್ತ ಭಾರತೀಯರನ್ನು ಘಾಸಿಗೊಳಿಸಿದೆ. ಈ ನೆಲದಲ್ಲೇ ಹುಟ್ಟಿ, ಈ ನೆಲದ ಅನ್ನ, ನೀರು ಕುಡಿದು, ಸವಲತ್ತು, ಸೌಲಭ್ಯಗಳನ್ನು ಬಾಚಿಕೊಂಡು ಈ ನೆಲದ ವಿರುದ್ಧವೇ ಸಮರ ಸಾರಿರುವುದು ನಿಜಕ್ಕೂ...

Read More

ಉಬ್ರಂಗಳ ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮ

ಬದಿಯಡ್ಕ : ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಏಕದಶ...

Read More

ಚೆಂಗಳ ಗ್ರಾಮ ಪಂಚಾಯತು ಮಟ್ಟದ ಹಿರಿಮೆ ಮತ್ತು ಇಂಗ್ಲೀಷ್ ನಾಟಕೋತ್ಸವ

ಕಲ್ಲಕಟ್ಟ : ಚೆಂಗಳ ಗ್ರಾಮ ಪಂಚಾಯತು ಮಟ್ಟದ ಹಿರಿಮೆ ಮತ್ತು ಇಂಗ್ಲೀಷ್ ನಾಟಕೋತ್ಸವವು ಇತ್ತೀಚೆಗೆ ಕಲ್ಲಕಟ್ಟ ಎಂ.ಎ.ಯು.ಪಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಶಾಂತಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಶಿಕ್ಷಣಕ್ಕೆ ಪೂಕವಾದ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರಯೋಜನಪ್ರದವಾಗಲಿ...

Read More

ಸುಪ್ರಿಂಕೋರ್ಟ್ ಒಳಗೆ ’ವಂದೇ ಮಾತರಂ’ ಘೋಷಣೆ ಕೂಗಿದ ವಕೀಲರು

ನವದೆಹಲಿ: ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಜೆಎನ್‌ಯು ವಿವಾದ ವಿಚಾರಣೆಯ ವೇಳೆ ವಿದ್ಯಾರ್ಥಿಗಳ ಮತ್ತು ಪತ್ರಕರ್ತರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ ಸುಪ್ರೀಂನಲ್ಲಿ ಅಭ್ಯಾಸ ನಡೆಸುತ್ತಿರುವ ವಕೀಲ...

Read More

ಅಗಲ್ಪಾಡಿ ಬೆಡಿ ಮಹೋತ್ಸವ, ಗೋಮಾತೆಗೆ ಆರತಿ

ಬದಿಯಡ್ಕ : ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ 5 ನೇ ದಿನ ಮಂಗಳವಾರ ರಾತ್ರಿ ವಿಶೇಷ ಸುಡುಮದ್ದು ಪ್ರದರ್ಶನವು ಆಕರ್ಷಣೀಯವಾಗಿತ್ತು. ರಾತ್ರೆ ಮಹಾಪೂಜೆಯ ನಂತರ ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ, ವಿಶೇಷ ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ,...

Read More

ಜಿ.ಪಂ. ತಾ.ಪಂ. ಚುನಾವಣೆ 10ಸಾವಿರ ವಿದ್ಯಾರ್ಥಿಗಳು ಮತದಾನ ವಂಚಿತರು!

ಬೆಳ್ತಂಗಡಿ : ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಹೋಗಿ ಬರುವ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಸ್ಥೆಗಳಲ್ಲಿ ದುಡಿಯುವ ನೌಕರರು ತಾ.ಪಂ., ಜಿ.ಪಂ. ಚುನಾವಣೆಯಲ್ಲಿನ ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ಅಸಾಧ್ಯವಾಗುವಂತಹ ಸ್ಥಿತಿಯನ್ನು ಚುನಾವಣಾ ಆಯೋಗ ತಂದಿಟ್ಟಿದೆ ಎಂಬ ವಿಚಾರ ಚರ್ಚೆಯಲ್ಲಿದೆ. ಕಾರಣ ಇಷ್ಟೆ....

Read More

Recent News

Back To Top