ನವದೆಹಲಿ: ಪ್ರಸ್ತುತ ಇಸ್ರೇಲ್, ರಷ್ಯಾ ರಾಷ್ಟ್ರಗಳು ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುತ್ತಿದ್ದು, ಇದೀಗ ಅಮೇರಿಕ ಸರ್ಕಾರ ತನ್ನ ಹೊವಿಟ್ಜರ್ ಎಂ-777 ಫಿರಂಗಿಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಭಾರತ ಮತ್ತು ಅಮೇರಿಕಾ ಸುಮಾರು 700 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದು, 145 ಹೊವಿಟ್ಜರ್ ಫಿರಂಗಿಗಳನ್ನು ಭಾರತಕ್ಕೆ ನೀಡಲು ಅಮೇರಿಕಾ ರಕ್ಷಣಾ ಸಚಿವಾಲಯ ಸಮ್ಮಿತಿಸಿದೆ.
ಈ ಒಪ್ಪಂದ ಅಂತಿಮ ಹಂತ ತಲುಪಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅಮೇರಿಕಾ 145 ಫಿರಂಗಿಗಳನ್ನು ಹಸ್ತಾಂತರಿಸಲಿದೆ ಎಂದು ಮೂಲಗಳು ತಿಳಿಸಿವೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.