Date : Saturday, 02-01-2016
ನವದೆಹಲಿ: 2016ರ ‘ಎಲ್‌ಪಿಜಿ ಗ್ರಾಹಕರ ವರ್ಷ’ ಎಂದು ಕೇಂದ್ರ ಘೋಷಿಸಿದ್ದು, 2018ರೊಳಗೆ ಎಲ್ಲರಿಗೂ ಅಡುಗೆ ಅನಿಲವನ್ನು ಒದಗಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ. ‘2016 ಎಲ್‌ಪಿಜಿ ಗ್ರಾಹಕರ ವರ್ಷವಾಗಲಿದೆ. ಎಲ್ಲರಿಗೂ ಎಲ್‌ಪಿಜಿ ತಲುಪುವಂತೆ, ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ. ದೇಶದ ಸರ್ವ ಜನರಿಗೂ...
Date : Saturday, 02-01-2016
ಬೆಂಗಳೂರು: ಹೊಸ ವರ್ಷದ ಆರಂಭದ ಸಂಭ್ರಮದಲ್ಲಿದ್ದ ಜನತೆಗೆ ರಾಜ್ಯ ಸರ್ಕಾರ ದೊಡ್ಡ ಆಘಾತವನ್ನೇ ನೀಡಿದೆ. ಪ್ರತಿ ಲೀಟರ್ ನಂದಿನಿ ಹಾಲಿನ ದರ 4 ರೂಪಾಯಿಗಳಷ್ಟು ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ 29 ರೂಪಾಯಿ ಇರುವ ನಂದಿನಿ ಹಾಲಿನ ದರ 33 ರೂಪಾಯಿಗೆ ಏರಿಕೆಯಾಗಿದೆ....
Date : Saturday, 02-01-2016
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಲಿದ್ದು, ವಿವಿಧ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಭೇಟಿ ಹಿನ್ನಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಶನಿವಾರ ಮಧ್ಯಾಹ್ನ ಅವರು ಮೈಸೂರಿಗೆ ಬಂದಿಳಿಯಲಿದ್ದು, ಸಂಜೆ 5.30ಕ್ಕೆ ಅಲ್ಲಿನ ಸಚ್ಚಿದಾನಂದ ಆಶ್ರಮಕ್ಕೆ ಭೇಟಿಕೊಟ್ಟು...
Date : Saturday, 02-01-2016
ಪತನ್ಕೋಟ್: ಪಂಜಾಬಿನ ಪತನ್ಕೋಟ್‌ನಲ್ಲಿರುವ ವಾಯುನೆಲೆಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ ಉಗ್ರರ ತಂಡದ ಪೈಕಿ ನಾಲ್ವರನ್ನು ಹತ್ಯೆ ಮಾಡುವಲ್ಲಿ ಭದ್ರತಾಪಡೆಗಳು ಸಫಲವಾಗಿದೆ. ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಒಬ್ಬನಿಗೆ ಗಾಯಗಳಾಗಿವೆ. ಇನ್ನೂ ಕೆಲ ಉಗ್ರರು ಅವಿತುಕೊಂಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ಉಗ್ರರು ಸೇನಾ...
Date : Friday, 01-01-2016
ಕೆ.ಆರ್.ಪುರ: ಏರ್‌ಟೆಲ್, ವೊಡಾಫೋನ್ ಮತ್ತಿತರ ಮೊಬೈಲ್ ನೆಟ್‌ವರ್ಕ್‌ಗಳಿಗೆ ಸಂಪರ್ಕ ಕಲ್ಪಿಸುವ ಮೊಬೈಲ್ ಟವರ್‌ಗೆ ಬೆಂಕಿ ಹತ್ತಿಕೊಂಡ ಘಟನೆ ದೇವಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ. ಮೊಬೈಲ್ ಟವರ್‌ನ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೊಬೈಲ್ ಟವರ್ ಹಾಗೂ ಅದರ ಕಂಟ್ರೋಲ್ ರೂಮ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ...
Date : Friday, 01-01-2016
ಜಮ್ಮು: ಜಮ್ಮು ಕಾಶ್ಮೀರದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಡಿ.27ರಂದು ಅಲ್ಲಿನ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಶುಕ್ರವಾರ ರದ್ದುಗೊಳಿಸಲಾಗಿದೆ. ನ್ಯಾಯಾಧೀಶರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಈ ಆದೇಶವನ್ನು ವಜಾಗೊಳಿಸಿದೆ. ಜಮ್ಮು ಕಾಶ್ಮೀರದ ರಾಜ್ಯ ಧ್ವಜವನ್ನು ಹಾರಿಸಲು ಅನುಮತಿ ನೀಡಿದೆ....
Date : Friday, 01-01-2016
ನವದೆಹಲಿ: ಬಳಕೆದಾರರ ಸೊಬಗನ್ನು ಹೆಚ್ಚಿಸುವ ಹೊಸ ವಿನ್ಯಾಸದ ಸೆಲ್ಫಿ ಆಪ್‌ನ್ನು ಮೈಕ್ರೋಸಾಫ್ಟ್ ಬಿಡುಗಡೆಗೊಳಿಸಿದೆ. Xiaomi ಸ್ಮಾರ್ಟ್‌ಫೋನ್‌ನ ’ಬ್ಯೂಟಿ 5 ಕ್ಯಾಮ್’ ಆಪ್ಷನ್‌ಗೆ ಹೋಲುವ ಈ ಸೆಲ್ಫಿ ಆಪ್ ಐಫೋನ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಮೈಕ್ರೋಸಾಫ್ಟ್‌ನ ಈ ಆಪ್ ಸೆಲ್ಫಿಗಳಿಗೆ ಅಗತ್ಯ ಬೆಳಕನ್ನು ಹೊಂದಿಸಿ,...
Date : Friday, 01-01-2016
ನವದೆಹಲಿ: ಸಮ-ಬೆಸ ನಿಯಮಕ್ಕೆ ದೆಹಲಿ ಜನತೆ ನೀಡಿದ ಸಹಕಾರವನ್ನು ಕಂಡು ಸಂತುಷ್ಟನಾಗಿದ್ದೇನೆ, ಆದರೆ ಈ ನಿಯಮವನ್ನು ಶಾಶ್ವತವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ‘ಪರೀಕ್ಷಾರ್ಥವಾಗಿ ಪ್ರಯೋಗಿಸಿದ ಈ ನಿಯಮ ಈಗ ದೆಹಲಿಯಲ್ಲಿ ಚಳುವಳಿಯಾಗಿ ರೂಪುಗೊಂಡಿದೆ, ಸರ್ಕಾರದ...
Date : Friday, 01-01-2016
ಚಂಡೀಗಢ: ಸಿಟಿ ಆಫ್ ಗಾರ್ಡನ್ ಎಂದೇ ಕರೆಯಲ್ಪಡುವ ಚಂಡೀಗಢದ ಮುಡಿಗೆ ಮತ್ತೊಂದು ಗರಿ ಸಿಕ್ಕಿದೆ. ಜಗತ್ತಿನ ಏಕೈಕ ಯಶಸ್ವಿ ಪರಿಪೂರ್ಣ ನಗರ ಎಂದು ಬಿಬಿಸಿ ಹೆಸರಿಸಿದೆ. ‘ಇತಿಹಾಸದಲ್ಲಿ ವಿಫಲ ನಗರಗಳ ಚಿತ್ರಣವೇ ತುಂಬಿದೆ, ಆದರೆ ಜಗತ್ತಿನ ಮಾದರಿ ನಗರಗಳ ಪೈಕಿ ಚಂಡೀಗಢ...
Date : Friday, 01-01-2016
ನವದೆಹಲಿ: ಇಂದಿನಿಂದ ಬಳಕೆದಾರರು ತಮ್ಮ ಮೊಬೈಲ್‌ನಿಂದ ಮಾಡಿದ ಫೋನ್ ಕರೆ ಡ್ರಾಪ್ ಆದಲ್ಲಿ ಟೆಲಿಕಾಂ ಇಲಾಖೆ ಪರಿಹಾರ ನೀಡಲಿದೆ. ಒಂದು ದಿನದಲ್ಲಿ 3 ಕರೆಗಳು ಡ್ರಾಪ್ ಆದಲ್ಲಿ ಟೆಲಿಕಾಂ ಇಲಾಖೆ ಪ್ರತಿ ಕರೆಗೆ ರೂ.1ರಂತೆ ಪರಿಹಾರ ಧನ ಪಾವತಿಸಬೇಕಾಗುತ್ತದೆ. ಕಾಲ್ ಡ್ರಾಪ್‌ಗೆ ಪರಿಹಾರ...