News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜನವರಿ 12 ರಂದು ರಾಜ್ಯಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನ

ಬೆಂಗಳೂರು : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘ವಿವೇಕ್ ಬ್ಯಾಂಡ್-2016’ ಇದೇ ಬರುವ ಜನವರಿ 12 ರಿಂದ 26 ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಜನವರಿ 12, 2016  ರಂದು ಸ್ವಾಮಿ...

Read More

10 ಖಾಸಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಮನವಿ

ನವದೆಹಲಿ: ಭಾರತದ ಶಿಕ್ಷಣವು ಒಂದು ಹೊಸ ಅಧ್ಯಾವನ್ನು ಆರಂಭಿಸಲಿದೆ. ಶಿಕ್ಷಣಕ್ಕೆ ಒತ್ತು ನೀಡುವ ದಿಸೆಯಲ್ಲಿ ನಾವೀನ್ಯತೆ ಮತ್ತು ಸಂಶೋಧನೆಗೆ 10 ಖಾಸಗಿ ಸ್ವಾಯತ್ತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಧಾನಿ ಸಚಿವಾಲಯ ಮನವಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ...

Read More

ನಕ್ಸಲರಿಂದ ಅಪಹರಣಕ್ಕೊಳಗಾದ ಸೈಕ್ಲಿಸ್ಟ್‌ಗಳ ಬಿಡುಗಡೆ

ಪುಣೆ: ಶಾಂತಿಯ ಸಂದೇಶವನ್ನು ಪಸರಿಸುವ ಸಲುವಾಗಿ ಸೈಕಲ್ ರ್‍ಯಾಲಿ ಹೊರಟಿದ್ದ ಪುಣೆಯ ಮೂವರು ಯುವಕರನ್ನು ಛತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿದ್ದರು, ಇದೀಗ ಕೊನೆಗೂ ಅವರ ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಗಡಿಯಲ್ಲಿರುವ ಬಿಜಾಪುರದ ಬಸಾಗುಡ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಈ ಯುವಕರು ನಾಪತ್ತೆಯಾಗಿದ್ದರು, ...

Read More

ಹಿರಿಯ ಅಧಿಕಾರಿಗಳೊಂದಿಗೆ ಮೋದಿ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಠಾನ್ಕೋಟ್ ದಾಳಿ ಬಗ್ಗೆ ಚರ್ಚಿಸಿದರು. ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ಹಿಂದಿರುಗಿದ ಕೂಡಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಲಹೆಗಾರ ಎಸ್.ಜೈಶಂಕರ್ ಅವರೊಂದಿಗೆ...

Read More

ಪಠಾನ್ಕೋಟ್ ದಾಳಿ: ಜೈಶೇ ವಿರುದ್ಧ ಕ್ರಮಕ್ಕೆ ಪಾಕ್‌ಗೆ ಆಗ್ರಹ

ನವದೆಹಲಿ: ಪಠಾನ್ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ವಿಷಯವನ್ನು ಭಾರತ ಸರ್ಕಾರ ಪಾಕಿಸ್ಥಾನದೊಂದಿಗೆ ಸೋಮವಾರ ಪ್ರಸ್ತಾಪಿಸಲಿದ್ದು, ದಾಳಿ ನಡೆಸಿದ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಲಿದೆ. ಜೈಶೇ ವಿರುದ್ಧ ಸಾಕಷ್ಟು ಮಾಹಿತಿಗಳನ್ನು ಮತ್ತು ಸಾಕ್ಷಿಗಳನ್ನು ಕಲೆ ಹಾಕಿದೆ,...

Read More

ಈಶಾನ್ಯ ಭಾರತದಲ್ಲಿ ಭೂಕಂಪ: 5 ಬಲಿ

ಇಂಪಾಲ್: ಸೋಮವಾರ ಮುಂಜಾನೆ ಈಶಾನ್ಯ ಭಾರತದಲ್ಲಿ 6.7 ತೀವ್ರತೆಯ ಭೂಕಂಪನ ಸಂಭವಿಸಿದ್ದು, 5 ಮಂದಿ ಮೃತ ಪಟ್ಟಿದ್ದಾರೆ. 40 ಮಂದಿಗೆ ಗಾಯಗಳಾಗಿವೆ. ನೇಪಾಳ, ಮಯನ್ಮಾರ್, ಬಾಂಗ್ಲಾದೇಶ, ಭೂತಾನ್‌ನಲ್ಲೂ ಭೂಕಂಪನವಾಗಿದೆ. ಬೆಳಿಗ್ಗೆ 4.35ರ ಸುಮಾರಿಗೆ ಭೂಕಂಪನ ಸಂಭವಿಸಿದೆ, ಇದರ ಕೇಂದ್ರ ಬಿಂದು ಮಣಿಪುರ...

Read More

ನಾಳೆ ಪೇಜಾವರ ಶ್ರೀ ಪುರಪ್ರವೇಶ, ಮೆರವಣಿಗೆಯಲ್ಲಿ 80 ಕಲಾ ತಂಡ

ಉಡುಪಿ: ಪರ್ಯಾಯೋತ್ಸವದ ಅಂಗವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುರಪ್ರವೇಶ ಕಾರ್ಯಕ್ರಮ ಜ. 4ರಂದು ನಡೆಯಲಿದ್ದು, ಸುಮಾರು 80ಕ್ಕೂ ಅಧಿಕ ಕಲಾತಂಡದೊಂದಿಗೆ ಸರಿಸುಮಾರು 5 ಸಾವಿರ ಕಲಾವಿದರು ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್‌ ಹೇಳಿದ್ದಾರೆ....

Read More

ಮೊಬೈಲ್ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 2 ಬಿಲಿಯನ್‌ಗೆ ಏರಿಕೆ

ನವದೆಹಲಿ: ಮೊಬೈಲ್ ಸಾಧನಗಳ ಬಳಕೆಯಿಂದ ಅಂತರ್ಜಾಲ ಸಂಪರ್ಕ ಹೊಂದುವವರ ಸಂಖ್ಯೆ 2016ರಲ್ಲಿ 2 ಬಿಲಿಯನ್ ದಾಟಲಿದ್ದು, ಭಾರತ, ಚೀನಾ, ಇಂಡೋನೇಷ್ಯಾ ರಾಷ್ಟ್ರಗಳು ಮುಂಚೂಣಿಯಲ್ಲಿವೆ ಎಂದು ಸಂಶೋಧನಾ ಸಂಸ್ಥೆ ಐಡಿಸಿ ಹೇಳಿದೆ. ಒಟ್ಟಾರೆ ಅಂದಾಜು ೩.೨ ಬಿಲಿಯನ್ (ವಿಶ್ವಾದ್ಯಂತ ಶೇ.44) ಜನರು ೨೦೧೬ರಲ್ಲಿ ಅಂತರ್ಜಾಲ...

Read More

ಶಿಯಾ ಗುರು ಸೇರಿದಂತೆ 47 ಮಂದಿಯನ್ನು ಕೊಂದ ಸೌದಿ ಅರೇಬಿಯಾ

ಸೌದಿ: ಭಯೋತ್ಪಾದನೆಯ ಆರೋಪಕ್ಕೆ ಒಳಗಾದ 47 ಮಂದಿಯನ್ನು ತಾನು ಹತ್ಯೆ ಮಾಡಿರುವುದಾಗಿ ಸೌದಿ ಅರೇಬಿಯಾ ಹೇಳಿಕೊಂಡಿದೆ. ಮರಣದಂಡನೆಗೊಳಗಾದವರಲ್ಲಿ ಶಿಯಾ ಧರ್ಮ ಗುರು ಮತ್ತು ಅಲ್‌ಖೈದಾ ಸಂಘಟನೆಯವರೂ ಸೇರಿದ್ದಾರೆ ಎನ್ನಲಾಗಿದೆ. ಶಿಯಾ ಧರ್ಮಗುರುವನ್ನು ಕೊಂದಿದ್ದು ಸೌದಿ ಆರೇಬಿಯಾದ ಅಲ್ಪಸಂಖ್ಯಾತ ಪಂಗಡವಾದ ಶಿಯಾಗಳಲ್ಲಿ ಅಭದ್ರತೆಯ...

Read More

ಪಠಾನ್ಕೋಟ್ ದಾಳಿ ಹಿನ್ನಲೆ: ಕಾಶ್ಮೀರ ಹೈವೇನಲ್ಲಿ ಹೈಅಲರ್ಟ್

ಶ್ರೀನಗರ: ಪಠಾನ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಪಠಾನ್ಕೋಟ್-ಜಮ್ಮು ಹೈವೇನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ‘ಕತುವ ಜಿಲ್ಲೆಯಲ್ಲೂ ಹೈಅಲರ್ಟ್ ಘೋಷಿಸಲಾಗಿದ್ದು, ಲಖನ್‌ಪುರದಲ್ಲಿ ಪಂಜಾಬ್‌ನಿಂದ ಕಾಶ್ಮೀರಕ್ಕೆ ಬರುವ ವಾಹನ, ಜನರ ಮೇಲೆ ಹದ್ದಿನ ಕಣ್ಣು...

Read More

Recent News

Back To Top