Date : Wednesday, 06-01-2016
ಇಸ್ಲಾಮಾಬಾದ್: ಪಾಕಿಸ್ಥಾನದೊಂದಿಗಿನ ಸಂಬಂಧವನ್ನು ಉತ್ತಮಪಡಿಸಲು ಭಾರತ ಪ್ರಯತ್ನಿಸುತ್ತಲೇ ಇದೆ. ಆದರೆ ಆ ದೇಶ ಮಾತ್ರ ಎಂದೂ ಬದಲಾಗುವಂತೆ ಕಾಣುತ್ತಿಲ್ಲ. ಅಲ್ಲಿನ ಅಧ್ಯಕ್ಷರು ನೀಡಿರುವ ಹೇಳಿಕೆ ಅದಕ್ಕೊಂದು ಉತ್ತಮ ಉದಾಹರಣೆ. ‘ಕಾಶ್ಮೀರವಿಲ್ಲದೆ ಪಾಕಿಸ್ಥಾನ ಅಪೂರ್ಣ. ನಾವು ಸದಾ ಕಾಶ್ಮೀಗರಿಗೆ ಮತ್ತು ಅವರ ಸ್ವಾಭಿಮಾನಕ್ಕೆ...
Date : Wednesday, 06-01-2016
ಇಸ್ಲಾಮಾಬಾದ್: ಅತ್ಯಂತ ಅಮಾನುಷ ಉಗ್ರ ಸಂಘಟನೆ ತಾಲಿಬಾನ್ ತನ್ನ ಮೊದಲ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ತಾನು 2015ರಲ್ಲಿ 686 ಹತ್ಯೆಗಳನ್ನು ನಡೆಸಿರುವುದಾಗಿ ಘೋಷಿಸಿದೆ. ಡಿ.29ರಂದು ವರದಿಯನ್ನು ಉರ್ದುವಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಭದ್ರತಾಪಡೆಗಳ, ಪೊಲೀಸ್, ರಾಜಕಾರಣಿಗಳ, ನಾಗರಿಕರ ಮೇಲೆ...
Date : Wednesday, 06-01-2016
ರಾಂಚಿ: ಭಾರತದಲ್ಲಿ ಅಸಹಿಷ್ಣುತೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುವಾಗಲೇ ಹಿಂದೂ ಹಬ್ಬವಾದ ಮಕರ ಸಂಕ್ರಾಂತಿ ಪ್ರಯುಕ್ತ ಓರ್ವ ಮುಸ್ಲಿಂ ಗಾಳಿಪಟ ತಯಾರಕ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ 10,000 ಗಾಳಿಪಟಗಳನ್ನು ತಯಾರಿಸಿದ್ದಾರೆ. ಇದು ದೇಶದಲ್ಲಿ ಯಾವುದೇ ಅಸಹಿಷ್ಣುತೆ ಇಲ್ಲ ಎನ್ನುವ ಭಾವ...
Date : Wednesday, 06-01-2016
ಕಾಬೂಲ್: ಆಪ್ಘಾನಿಸ್ಥಾನದ ಮಝರ್-ಇ-ಶರೀಫ್ ನಗರದಲ್ಲಿನ ಭಾರತೀಯ ರಾಯಭಾರ ಕಛೇರಿ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಅಫ್ಘಾನ್ ಪಡೆಗಳು ಯಶಸ್ವಿಯಾಗಿ ಮುಗಿಸಿವೆ. ಉಗ್ರರು ಕೆಲ ಸಮಯಗಳ ಕಾಲ ಒತ್ತೆಯಾಗಿಟ್ಟುಕೊಂಡಿದ್ದ ಕಟ್ಟಡದ ಗೋಡೆಯಲ್ಲಿ ರಕ್ತದ ಮೂಲಕ ಇದು ಅಫ್ಜಲ್ ಗುರುವಿನ ಸಾವಿಗೆ...
Date : Wednesday, 06-01-2016
ಸೆಔಲ್: ನ್ಯೂಕ್ಲಿಯರ್ ಬಾಂಬ್‌ಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯಾ ಹೇಳಿಕೊಂಡಿದೆ. ಜನವರಿ.6ರ ಬೆಳಿಗ್ಗೆ 10 ಗಂಟೆಗೆ ಯಶಸ್ವಿಯಾಗಿ ಹೈಡ್ರೋಜನ್ ಬಾಂಬ್‌ನ ಪ್ರಯೋಗ ಮಾಡಿದ್ದೇವೆ. ಇದು ರಿಪಬ್ಲಿಕನ್ ದೇಶದ ಉತ್ತರ ಕೊರಿಯಾದ ಮೊದಲ ಹೈಡ್ರೋಜನ್ ಪರೀಕ್ಷೆ...
Date : Wednesday, 06-01-2016
ಕಾಂಝೀಕಾಡ್: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ವೇಳೆ ಹುತಾತ್ಮರಾದ ಈ ದೇಶದ ವೀರ ಯೋಧರನ್ನು ನೆನೆದು ಸಮಸ್ತ ಭಾರತೀಯರು ದುಃಖ ತಪ್ತರಾಗಿದ್ದಾರೆ. ಆದರೆ ದೇಶದ್ರೋಹಿ ಕೇರಳಿಗನೊಬ್ಬ ಬಲಿದಾನಗೈದ ಹುತಾತ್ಮನಿಗೆಯೇ ಅವಮಾನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅನ್ವರ್ ಸಿದ್ದಿಕ್ ಎಂಬ 24 ವರ್ಷದ...
Date : Wednesday, 06-01-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ಭಾರತಕ್ಕೆ ಭರವಸೆಯನ್ನೇನೋ ನೀಡಿದ್ದಾರೆ. ಆದರೆ ಅವರ ಬದ್ಧತೆಯ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿವೆ. ಒಂದು ಮೂಲದ ಪ್ರಕಾರ ಜೈಶೇ...
Date : Tuesday, 05-01-2016
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರವಾಸೋದ್ಯಮ ಅಸೋಸಿಯೇಶನ್ ಸಹಕಾರದೊಂದಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಜಾಗೃತಿ ಮೂಡಿಸುವ ಗುರಿಯೊಂದಿಗೆ ಭಾರತದ ಸ್ವಯಂಸೇವಾ ಆರೋಗ್ಯ ಅಸೋಸಿಯೇಶನ್ (ವಿಎಚ್‌ಎಐ) 10 ದಿನಗಳ ಪ್ರಚಾರಾರ್ಥವಾಗಿ ಪ್ರವಾಸ ಆರಂಭಿಸಿದೆ. ಡಿ.31ರಿಂದ ಜ.9ರ ವರೆಗೆ 10 ದಿನಗಳ ಕಾಲ...
Date : Tuesday, 05-01-2016
ಪಠಾಣ್‌ಕೋಟ್ : ಪಠಾಣ್‌ಕೋಟ್‌ನ ವಾಯುನೆಲೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಭೇಟಿ ನೀಡಿ, ಸೇನಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು. ಸ್ವತಃ ಘಟನಾ ಸ್ಥಳಕ್ಕೆ ತೆರಳಿ ವೀಕ್ಷಣೆ ನಡೆಸಿದರು. ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಿಕ್ಕರ್, ಸತತ 3 ದಿನಗಳಿಂದ ನಡೆದಿದ್ದ ಉಗ್ರರ...
Date : Tuesday, 05-01-2016
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ 15 ಪ್ರಕರಣಗಳನ್ನು ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ರದ್ದುಗೊಳಿಸಿ ಆದೇಶ ನೀಡಿದೆ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿನೋಟಿಫಿಕೇಶನ್‌ನಲ್ಲಿ ಅಕ್ರಮ ನಡೆದಿದೆಯೆಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು....