News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಇದ್ದಾರೆ ಈ ತಾಯಿ-ಮಗಳು

ಭೋಪಾಲ್: ಮಧ್ಯಪ್ರದೇಶ ತನ್ನ ಅನನ್ಯ ಮಹಿಳಾ ಆಧಾರಿತ ಯೋಜನೆಗಳಿಂದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದು, ಇದರ ರಾಜಧಾನಿ ಭೋಪಾಲ್‌ನ ಮಹಿಳಾ ಸರಪಂಚ್ ಹೊರತಾಗಿ ಇಲ್ಲಿಯ ತಾಯಿ-ಮಗಳ ಜೋಡಿಯೊಂದು ದೇಶದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದೆ. ಭೋಪಾಲ್‌ನ ಮಹಿಳಾ ಬರಹಗಾರ್ತಿ ಡಾ....

Read More

ನಾವು ರೀಲ್ ಹೀರೋಗಳು, ಯೋಧರು ನಿಜವಾದ ಹೀರೋಗಳು

ಮುಂಬಯಿ: ಸಮಾಜದ ಆಗು ಹೋಗುಗಳ ಬಗ್ಗೆ, ರೈತರ ಬವಣೆಗಳ ಬಗ್ಗೆ ಸದಾ ಕಾಳಜಿ ವ್ಯಕ್ತಪಡಿಸುವ ನಟ ಅಕ್ಷಯ್ ಕುಮಾರ್, ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ’ನಾವು ಅಪಾರ ಸೈನಿಕರನ್ನು ಕಳೆದುಕೊಂಡಿದ್ದೇವೆ, ಸರ್ಕಾರ ಇದರ ವಿರುದ್ಧ...

Read More

ಪೊಂಗಲ್‌ಗೆ 318 ಕೋಟಿಯ ಗಿಫ್ಟ್ ನೀಡಿದ ತಮಿಳುನಾಡಿನ ಅಮ್ಮಾ

ಚೆನ್ನೈ: ಈ ಬಾರಿಯ ಪೊಂಗಲ್ ಹಬ್ಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಜನತೆಗೆ ಭರ್ಜರಿ ಗಿಫ್ಟ್‌ನ್ನೇ ನೀಡಿದ್ದಾರೆ. ಒಟ್ಟು 1.91 ಕೋಟಿ ರೇಶನ್ ಕಾರ್ಡ್ ಹೊಂದಿರುವವರಿಗೆ ರೂ.1000 ನಗದು, ಒಂದು ಕೆ.ಜಿ ಅಕ್ಕಿ, ಸಕ್ಕರೆ ಮತ್ತು ಎರಡು ಅಡಿ ಉದ್ದದ ಕಬ್ಬಿನ...

Read More

ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನದಿಂದ ಅಮೀರ್ ಔಟ್

ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನದಿಂದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಪ್ರವಾಸೋದ್ಯಮ ಸಚಿವಾಲಯ ತೆಗೆದುಹಾಕಿದೆ ಎಂದು ವರದಿಗಳು ತಿಳಿಸಿವೆ. ನವೆಂಬರ್‌ನಲ್ಲಿ ಅಮೀರ್ ಖಾನ್ ಅಸಹಿಷ್ಣುತೆಯ ಬಗ್ಗೆ ನೀಡಿದ್ದ ಹೇಳಿಕೆಯಿಂದಾಗಿ ಅವರು ತಮ್ಮ ರಾಯಭಾರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ‘ಭಾರತದಲ್ಲಿ...

Read More

ಟ್ವೀಟ್ ಪದಗಳ ಮಿತಿ 10,000ಕ್ಕೆ ಏರಿಕೆ ಸಾಧ್ಯತೆ

ನ್ಯೂಯಾರ್ಕ್: ಟ್ವಿಟರ್ ಹೊಸ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ಪೋಸ್ಟ್ ಮಾಡುವ ಟ್ವೀಟ್‌ಗಳ ಪದಗಳ ಮಿತಿಯನ್ನು ಹೆಚ್ಚಿಸಲಿದೆ ಎಂದು ಟೆಕ್ನಾಲಜಿ ಸುದ್ದಿ ವೆಬ್‌ಸೈಟ್ Re/code ವರದಿ ಮಾಡಿದೆ. ಪ್ರಸ್ತುತ ಟ್ವಿಟರ್ ಪದಗಳ ಮಿತಿ 140 ಇದ್ದು, ಇದನ್ನು 10,000ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು Re/code...

Read More

ಮೀನಾಕ್ಷಿ ದೇಗುಲ ಸಮೀಪ ಪೆಟ್ರೋಲ್ ಬಾಂಬ್ ಸ್ಫೋಟ

ಮಧುರೈ: ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ತಡರಾತ್ರಿ ಮಧುರೈನ ಮೀನಾಕ್ಷಿ ದೇಗುಲದ ಸಮೀಪ 3 ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಎರಡು ಗಂಟೆಯ ಅವಧಿಯೊಳಗೆ ೩ ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಆದರೆ ಇದರಲ್ಲಿ ಒಂದು...

Read More

ಹೈಡ್ರೋಜನ್ ಬಾಂಬ್ ಟೆಸ್ಟ್‌ನಿಂದ ಉ.ಕೊರಿಯಾದಲ್ಲಿ ಭೂಕಂಪನ

ಸೆಔಲ್: ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ ಉತ್ತರ ಕೊರಿಯಾದ ಭೂಭಾಗದಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಾಂಬ್ ಟೆಸ್ಟ್ ಮಾಡಿದ ಪುಂಗ್ಗೆ ಪ್ರದೇಶದ ಸಮೀಪವಿರುವ ಕಿಲ್ಜು ನಗರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ತಜ್ಞರು ತಿಳಿಸಿದ್ದಾರೆ....

Read More

ಭಾರತದಲ್ಲಿ ಪ್ರತಿ ODI ಪಂದ್ಯದಲ್ಲಿ $200 ಮಿಲಿಯನ್ ಬೆಟ್ಟಿಂಗ್

ನವದೆಹಲಿ: ಭಾರತದ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಪ್ರತಿ ವರ್ಷ 150 ಬಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ. ಭಾರತದಲ್ಲಿ ಆಡಲಾಗುತ್ತಿರುವ ಪ್ರತಿ ಏಕದಿನ ಪಂದ್ಯದಲ್ಲಿ 200 ಮಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ ಎಂದು ದೋಹಾ ಮೂಲದ ಅಂತಾರಾಷ್ಟ್ರೀಯ ಕ್ರೀಡಾ ಭದ್ರತೆ ಕೇಂದ್ರ ಹೇಳಿದೆ. ಈ ಕೇಂದ್ರ ಕ್ರೀಡಾ...

Read More

ಫೆ.27ಕ್ಕೆ ಸಂಜಯ್ ದತ್ತ್ ಬಿಡುಗಡೆ

ಮುಂಬಯಿ: ಸನ್ನಡತೆಯ ಆಧಾರದಲ್ಲಿ ನಟ ಸಂಜಯ್ ದತ್ತ್ ಫೆಬ್ರವರಿ 27ರಂದು ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ. 1993ರ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಇವರನ್ನು ೨೦೧೩ರಲ್ಲಿ ಸುಪ್ರೀಂಕೋರ್ಟ್ 6 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಆ ಬಳಿಕ ಅವರನ್ನು...

Read More

ಫೋರ್ಬ್ಸ್ U-30 ಪಟ್ಟಿಯಲ್ಲಿ 45 ಭಾರತೀಯರು

ನ್ಯೂಯಾರ್ಕ್: ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ವರ್ಷದೊಳಗಿನ ಭಾರತೀಯ ಮತ್ತು ಭಾರತ ಮೂಲದ 45 ಮಂದಿ ಫೋರ್ಬ್ಸ್ ವಾರ್ಷಿಕ ಪಟ್ಟಯಲ್ಲಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್‌ನ ಐದನೇ ವಾರ್ಷಿಕ ’30 ಅಂಡರ್ 30’ ಪಟ್ಟಿಯಲ್ಲಿ ಅಮೇರಿಕಾದ 600 ಮಹಿಳಾ ಮತ್ತು ಪುರುಷ ಯುವ ಉದ್ಯಮಮಿಗಳು, ಸೃಜನಶೀಲ...

Read More

Recent News

Back To Top