Date : Tuesday, 12-01-2016
ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ.ಗೋ.ಸಂಸ್ಮರಣಾ ಗ್ರಾಮೀಣ, ಮಾನವೀಯ ಹಾಗೂ ಅಭಿವೃದ್ಧಿಪರ ವರದಿಗಾರಿಕೆ ಪ್ರಶಸ್ತಿ (ಪ.ಗೋ. ಪ್ರಶಸ್ತಿ)ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಗಳ ಕನ್ನಡ ಯುವ...
Date : Tuesday, 12-01-2016
ನವದೆಹಲಿ : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಫೆ.13 ರಂದು ಮತದಾನ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ ಮಂಗಳವಾರ ದಿನಾಂಕ ಪ್ರಕಟಿಸಿದೆ. ಈ ಮೂರು ಕ್ಷೇತ್ರಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಜ.20ರಂದು ಉಪ ಚುನಾವಣೆಗೆ ಅಧಿಸೂಚನೆ...
Date : Tuesday, 12-01-2016
ರಾಯ್ಪುರ: 125 ಕೋಟಿ ಭಾರತೀಯರು ನಿರ್ದಿಷ್ಟ ಗುರಿಯನ್ನು ತಲುಪಲು ಕಟಿಬದ್ಧರಾದಾಗ ಮಾತ್ರ ಭಾರತ ಪ್ರಗತಿಯನ್ನು ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆಯುತ್ತಿರುವ 20ನೇ ರಾಷ್ಟ್ರೀಯ ಯುವಜನೋತ್ಸವವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು....
Date : Tuesday, 12-01-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಭಯಾನಕ ಮಾಹಿತಿಗಳು ಹೊರಬೀಳುತ್ತಿದೆ. ಕೇವಲ 50.ರೂ ತೆತ್ತು ವಾಯನೆಲೆಯ ಒಳಗೆ ಪ್ರವೇಶಿಸಬಹುದು ಎಂಬುದು ತಿಳಿದು ಬಂದಿದೆ. ವಾಯುನೆಲೆಯ ಸೆಕ್ಯೂರಿಟಿ ತೀರಾ ಕಳಪೆ ಮಟ್ಟದಲ್ಲಿತ್ತು ಮತ್ತು ಅಕ್ರಮ ನುಸುಳುವಿಕೆ...
Date : Tuesday, 12-01-2016
ಇಸ್ತಾಂಬುಲ್: ಟರ್ಕಿಯ ಪ್ರಸಿದ್ಧಿ ನಗರ ಇಸ್ತಂಬುಲ್‌ನಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದೆ, ಇದರಿಂದಾಗಿ 10 ಮಂದಿ ಮೃತರಾಗಿದ್ದಾರೆ. 15ಮಂದಿಗೆ ಗಾಯಗಳಾಗಿವೆ. ಇಸ್ತಾಂಬುಲ್‌ನ ಖ್ಯಾತ ಪ್ರವಾಸಿ ತಾಣ ಸುಲ್ತಾನಹಮೆತ್ ಸರ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ತೀವ್ರ ಸ್ವರೂಪದ ಸ್ಫೋಟ ಇದಾಗಿದ್ದು, ಹೇಗೆ ಸಂಭವಿಸಿದೆ ಎಂಬ...
Date : Tuesday, 12-01-2016
ಮಂಗಳೂರು : ಕ್ರೀಡಾಭಾರತಿ ಮಂಗಳೂರು ಇದರ ವತಿಯಿಂದ ಹಾಗೂ ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಕಾರದೊಂದಿಗೆ ‘ಕಿರಿಯರ ಒಲಿಂಪಿಕ್ಸ್-2016’ ಜ.15 ಮತ್ತು 16ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಾರು 3000 ಕ್ರೀಡಾಳುಗಳು ಭಾಗವಹಿಸುವ ನಿರೀಕ್ಷೆ ಇದ್ದು, ನಾನಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಈ ಕ್ರೀಡಾಕೂಟವು...
Date : Tuesday, 12-01-2016
ನವದೆಹಲಿ: ಸಾಧಿಸುವ ಛಲ, ಪ್ರತಿಭೆ ಎರಡೂ ಇದ್ದರೂ ಕೈಯಲ್ಲಿ ಕಾಸಿಲ್ಲ ಎಂಬ ಕಾರಣಕ್ಕೆ ಭಾರತದ ಅದೆಷ್ಟೋ ಉದಯೋನ್ಮುಖ ಆಟಗಾರರ ಕನಸು ಕಮರಿ ಹೋಗಿದೆ. ಕ್ರೀಡಾಂಗಣದಲ್ಲಿ ಮಿಂಚಬೇಕಾದವರು ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಲೋ, ಕಸ ಗುಡಿಸುತ್ತಲೋ ತಮ್ಮ ದುರಾದೃಷ್ಟದ ಬಗ್ಗೆ ಹಿಡಿಶಾಪ...
Date : Tuesday, 12-01-2016
ನವದೆಹಲಿ: ಜಲ್ಲಿಕಟ್ಟುವನ್ನು ಈ ವರ್ಷ ಆಚರಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದ್ದು, ಕೇಂದ್ರದ ಅನುಮತಿಗೆ ತಡೆ ನೀಡಿದೆ. ಜಲ್ಲಿಕಟ್ಟುವಿಗೆ ಕೇಂದ್ರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪನ್ನು ನೀಡಿದೆ. ಕೇಂದ್ರದ ಅನುಮತಿ ದೊರೆತ...
Date : Tuesday, 12-01-2016
ಮಂಗಳೂರು : ಸ್ವಾಮಿ ವಿವೇಕನಂದರ ಜನ್ಮಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲು ಯುವ ಬ್ರಿಗೇಡ್ ಚಿಂತಿಸಿದ್ದು “ವಿವೇಕ ದೃಷ್ಟಿ -ನವಭಾರತ ಸೃಷ್ಟಿ” ಎಂಬ ಘೋಷವಾಕ್ಯ ರಾಜ್ಯಾದ್ಯಂತ ಬೃಹತ್ ನೇತ್ರದಾನ ನೋಂದಾವಣೆ ಕಾರ್ಯಕ್ರಮ ನಡೆಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಾಲೂಕು ಕೇಂದ್ರಗಳಲ್ಲಿ ನೋಂದಾವಣೆ ಕೇಂದ್ರಗಳನ್ನು ತೆರೆಯಲಿದ್ದು...
Date : Tuesday, 12-01-2016
ಬೆಂಗಳೂರು : ಉಪಲೋಕಾಯುಕ್ತ ನ್ಯಾ.ಸುಭಾಷ ಬಿ.ಅಡಿ ಅವರ ಪದಚ್ಯುತಿ ಪ್ರಕ್ರಿಯೆಗೆ ಮತ್ತೊಮ್ಮೆ ಚಾಲನೆ ದೊರೆತಿದೆ. ನ್ಯಾ.ಸುಭಾಷ ಬಿ.ಅಡಿ ಅವರ ವಿರುದ್ಧ ಆರೋಪಗಳಿಗೆ ದಾಖಲೆಗಳು ದೊರೆತ್ತಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಕುರಿತು ಪತ್ರ ಬರೆಯಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ....