Date : Tuesday, 12-01-2016
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ಗೆ 2 ಸಾವಿರ ಪುಟಗಳ ಲಿಖಿತ ಉತ್ತರ ನೀಡುವುದಾಗಿ ಎಎಪಿ ವಕ್ತಾರ ರಾಘವ್ ಚಡ್ಡಾ ತಿಳಿಸಿದ್ದಾರೆ. ಜೇಟ್ಲಿಯವರು ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ...
Date : Tuesday, 12-01-2016
ಅಹ್ಮದ್‌ನಗರ್: ಮಹಾರಾಷ್ಟ್ರದ ಪ್ರಖ್ಯಾತ ಶನಿ ಶಿಂಗನಾಪುರ ದೇವಸ್ಥಾನ ಟ್ರಸ್ಟ್‌ಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಮುಖ್ಯಸ್ಥೆಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಹಳೆ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ಅನಿತಾ ಶೆತ್ಯೆ ಎಂಬ ಗೃಹಿಣಿ ದೇಗುಲದ ಟ್ರಸ್ಟ್‌ನ ಮೊತ್ತ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ....
Date : Tuesday, 12-01-2016
ನವದೆಹಲಿ: ಭಾರತದ ತೀವ್ರ ವಿರೋಧದ ಹಿನ್ನಲೆಯಲ್ಲಿ ಪಾಕಿಸ್ಥಾನದಿಂದ ಫೈಟರ್ ಜೆಟ್ ಖರೀದಿಸುವ ನಿರ್ಧಾರವನ್ನು ಶ್ರೀಲಂಕಾ ಕೈಬಿಟ್ಟಿದೆ. ಪಾಕಿಸ್ಥಾನದಿಂದ ಜೆಎಫ್-17 ಯುದ್ಧ ವಿಮಾನ ಖರೀದಿಸುವ 2675 ಕೋಟಿ ಮೊತ್ತದ ಒಪ್ಪಂದಕ್ಕೆ ಶ್ರೀಲಂಕಾ ಸಹಿ ಹಾಕಿತ್ತು. ಪ್ರತಿ ವಿಮಾನಕ್ಕೆ 35 ಮಿಲಿಯನ್ ಡಾಲರ್ ನಿಗಧಿ...
Date : Tuesday, 12-01-2016
ಟೋಕಿಯೋ: ಒಬ್ಬಳು ಶಾಲಾ ಬಾಲಕಿಗಾಗಿ ಒಂದು ರೈಲ್ವೇ ಸ್ಟೇಶನನ್ನು ನಡೆಸುತ್ತಿದೆ ಜಪಾನ್ ರೈಲ್ವೇ. ಈ ಮೂಲಕ ತನ್ನ ದೇಶದ ಓರ್ವಳ ವಿದ್ಯಾಭ್ಯಾಸವೂ ತನಗೆ ಅತಿ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ. ಜಪಾನಿನ ಉತ್ತರ ಐಸ್‌ಲ್ಯಾಂಡ್‌ನ ಹೊಕ್ಕೈಡೋನಲ್ಲಿರುವ ಕಾಮಿ-ಶಿರತಕಿ ರೈಲ್ವೇ ಸ್ಟೇಶನ್ ಪ್ರಯಾಣಿಕರಿಲ್ಲದ ಕಾರಣ...
Date : Tuesday, 12-01-2016
ಲಂಡನ್: ಉಗ್ರ ಕೃತ್ಯಗಳನ್ನು ನಡೆಸುವ ವೇಳೆ ಭದ್ರತಾ ಪಡೆಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪಾಶ್ಚಿಮಾತ್ಯ ಮುಸ್ಲಿಂ ಭಯೋತ್ಪಾದಕರಿಗೆ ಇಸಿಸ್ ಉತ್ತಮ ಸಲಹೆಗಳನ್ನು ನೀಡಿದೆ. ಗಡ್ಡಮೀಸೆಯನ್ನು ಟ್ರಿಮ್ ಮಾಡಿಕೊಳ್ಳಿ, ಪಾಶ್ಚಿಮಾತ್ಯ ಶೈಲಿಯ ಉಡುಗೆಗಳನ್ನು ತೊಡಿ, ಮೇಲ್ನೋಟಕ್ಕೆ ಕ್ರಿಶ್ಚಿಯನ್ನರಂತೆಯೇ ಇರಿ, ಇದರಿಂದ ಭದ್ರತಾ ಪಡೆಗಳ...
Date : Tuesday, 12-01-2016
ನವದೆಹಲಿ: ದೇಶದಲ್ಲಿ ಉಗ್ರರ ಭೀತಿ ಇರುವ ಹಿನ್ನಲೆಯಲ್ಲಿ ವಿಮಾನನಿಲ್ದಾಣಗಳಲ್ಲಿ ಭದ್ರತಾ ಮಟ್ಟವನ್ನು ಏರಿಕೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಪ್ರಯಾಣಿಕರು 3 ಗಂಟೆ ಮೊದಲೇ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಸೂಚಿಸಿದೆ. ಪ್ರಯಾಣಿಕರು ಮತ್ತು ಅವರ...
Date : Tuesday, 12-01-2016
ನವದೆಹಲಿ: ವೇದಾಂತ ಕೇಸರಿ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಮಂಗಳವಾರದಿಂದ ಛತ್ತೀಸ್‌ಗಢದಲ್ಲಿ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದೆ. ಈ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಟ್ವೀಟ್ ಮಾಡಿರುವ ಮೋದಿ, ಆದರಣೀಯ...
Date : Tuesday, 12-01-2016
ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ಆರಂಭಿಕ ವರದಿಯನ್ನು ಭಾರತಕ್ಕೆ ನೀಡಿದ್ದು, ಉಗ್ರರು ಬಳಸಿದ್ದ ಮೊಬೈಲ್ ನಂಬರ್ ಪಾಕಿಸ್ಥಾನದಲ್ಲಿ ರಿಜಿಸ್ಟರ್ ಆಗಿಲ್ಲ ಎಂದಿದೆ. ಪಠಾನ್ಕೋಟ್ ದಾಳಿಯ ತನಿಖೆಯನ್ನು ನಡೆಸಲು ಪ್ರಧಾನಿ ನವಾಝ್ ಶರೀಫ್ ಅವರ...
Date : Monday, 11-01-2016
ಬೆಳ್ತಂಗಡಿ : ಧರ್ಮಸ್ಥಳ ಸಮೀಪ ಕನ್ಯಾಡಿಯಲ್ಲಿ ಸರಕಾರಿ ಬಸ್‌ನ ನಿರ್ವಾಹಕನೋರ್ವ ಮದ್ಯಪಾನ ಮಾಡಿ ಬಸ್ಸ್‌ನಲ್ಲಿ ಪ್ರಯಾಣಿಸಿದ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಧಳಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಸ್‌ನಲ್ಲಿಚಿಲ್ಲರೆಯ ವಿಚಾರಕ್ಕೆ ಸಂಭಂಧಿಸಿದಂತೆ ಮದ್ಯ ಸೇವಿಸಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹಾಗೂ ನಿರ್ವಾಹಕನ ನಡುವೆ ಮಾತಿಗೆ...
Date : Monday, 11-01-2016
ಬಂಟ್ವಾಳ : ಕಾಮಾಜೆ ವಾರ್ಡಿನ ಬಿಜೆಪಿ ಸಮಿತಿ ಅಧ್ಯಕ್ಷರಾಗಿ ಅಶೋಕ್ ಕಾಮಾಜೆ ಮತ್ತು ಕಾರ್ಯದರ್ಶಿ ರಮೇಶ ಭಂಡಾರಿ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭ ಪುರಸಭಾ ಸದಸ್ಯ ಭಾಸ್ಕರ್ ಟೈಲರ್ ಮತ್ತು ಸ್ಥಳೀಯ...