Date : Wednesday, 13-01-2016
ಜಲಲಾಬಾದ್: ಅಫ್ಘಾನಿಸ್ತಾನದ ಜಲಾಲಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಛೇರಿಯ ಹೊರಭಾಗದಲ್ಲಿ ಬುಧವಾರ ಸ್ಫೋಟ ನಡೆದಿದ್ದು, ಕನಿಷ್ಠಪಕ್ಷ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಜಲಾಲಬಾದ್‌ನಲ್ಲಿ ಭಾರತೀಯ ರಾಯಭಾರ ಕಛೇರಿಯಿಂದ ಸುಮಾರು 200 ಕಿ.ಮೀ ದೂರದಲ್ಲಿ ಪಾಕಿಸ್ಥಾನದ ರಾಯಭಾರ ಕಛೇರಿ ಇದೆ. ಭಾರತೀಯ ರಾಯಭಾರ ಕಛೇರಿಯಲ್ಲಿದ್ದವರು ಎಲ್ಲರೂ...
Date : Wednesday, 13-01-2016
ನವದೆಹಲಿ: ಪಠಾನ್ಕೋಟ್ ದಾಳಿಯ ಬಗ್ಗೆ ಭಾರತ ಸಲ್ಲಿಸಿರುವ ಸಾಕ್ಷ್ಯಾಧಾರಗಳ ಬಗ್ಗೆ ಪಾಕಿಸ್ಥಾನ ಶೀಘ್ರ ಸ್ಪಂದನೆಯನ್ನು ತೋರಿಸುತ್ತಿದೆ. ಇದು ಅಲ್ಲಿನ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್‌ನನ್ನು ಅವಕ್ಕಾಗುವಂತೆ ಮಾಡಿದೆ. ಪಾಕಿಸ್ಥಾನಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಆತ, ಪಠಾನ್ಕೋಟ್ ವಿಷಯದಲ್ಲಿ ಭಾರತ ಓವರ್ ರಿಯಾಕ್ಟಿಂಗ್...
Date : Wednesday, 13-01-2016
ನವದೆಹಲಿ: ಅಮೆಝಾನ್‌ನ ಸಿಇಓ ಜೆಫ್ ಬೆಝೋಸ್ ಅವರನ್ನು ವಿಷ್ಣುವಿನ ಅವತಾರದಲ್ಲಿ ತೋರಿಸುವ ಮೂಲಕ ಫಾರ್ಚುನ್ ಮ್ಯಾಗಜೀನ್ ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಕಲಾವಿದ ನಿಗೆಲ್ ಬುಚನನ್ ಎಂಬುವವರು ಜೆಫ್ ಅವರನ್ನು ವಿಷ್ಣುವಿನಂತೆ, ಒಂದು ಕೈಯಲ್ಲಿ ತಾವರೆ, ಇನ್ನೊಂದು ಕೈಯಲ್ಲಿ ಅಮೆಝಾನ್...
Date : Wednesday, 13-01-2016
ತಿರುವನಂತಪುರಂ: ಕೇರಳ ಪ್ರಾಥಮಿಕ ಶಿಕ್ಷಣದಲ್ಲಿ 100 ಪ್ರತಿಶತ ಸಾಕ್ಷರತೆ ಹೊಂದಿರುವ ದೇಶದ ಮೊದಲ ರಾಜ್ಯವೆಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಬುಧವಾರ ಅಧಿಕೃತವಾಗಿ ಘೋಷಿಸಲಿದ್ದಾರೆ. ಜ.13ರಂದು ಮೂರು ದಿನಗಳ ಕೇರಳ ರಾಜ್ಯ ಭೇಟಿ ವೇಳೆ ಇಲ್ಲಿನ ಸೆನೆಟ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನ್ಸಾರಿ...
Date : Wednesday, 13-01-2016
ನವದೆಹಲಿ: ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸುವ ಸಲುವಾಗಿ ರಕ್ಷಣಾ ಸಚಿವಾಲಯ ಎರಡು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಟಾಟಾ ಅಡ್ವಾನ್ಸ್‌ಡ್ ಮೆಟಿರಿಯಲ್ಸ್ ಮತ್ತು ಎಂಕೆಯು ಎಂಬ ಎರಡು ಭಾರತೀಯ ಕಂಪನಿಗಳೊಂಡಿದೆ ರಕ್ಷಣಾ ಸಚಿವಾಲಯ ಒಪ್ಪಂದ ಮಾಡಿಕೊಂಡಿದೆ. ತಲಾ 25 ಸಾವಿರದಂತೆ ಎರಡು...
Date : Wednesday, 13-01-2016
ಮುಂಬಯಿ: ಮುಂಬಯಿ ಕಮಿಷನರ್ ಆಫೀಸ್‌ಗೆ ಇಸಿಸ್ ಉಗ್ರ ಸಂಘಟನೆಯದ್ದು ಎನ್ನಲಾದ ಬೆದರಿಕೆ ಪತ್ರವೊಂದು ಬಂದಿದೆ. ಪುಣೆ ಭಯೋತ್ಪಾದನ ನಿಗ್ರಹ ದಳದ ಅಧಿಕಾರಿ ಎಸಿಪಿ ಭಾನು ಪ್ರತಾಪ್ ಬರ್ಗೆ ಎಂಬುವವರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಅವರನ್ನು ಮತ್ತು ಅವರ ಕುಟುಂಬವನ್ನು ಕೊಲ್ಲುವ ಬೆದರಿಕೆ...
Date : Wednesday, 13-01-2016
ಉಡುಪಿ : ಸಂಜೆ ವೇಳೆ ರಥಬೀದಿಯಲ್ಲೊಂದು ಪ್ರದಕ್ಷಿಣೆ ಹಾಕುವ ಪರಿಪಾಠ ಉಡುಪಿ ಪರಿಸರದ ಬಹುತೇಕರದ್ದು. ಒಂದೊಮ್ಮೆ ಶ್ರೀಕೃಷ್ಣನ ದರ್ಶನ ಮಾಡದ ದಿನ ಬೇಕಾದರೂ ಇರಬಹುದು. ಆದರೆ ಕೆಲವರಿಗೆ ರಥಬೀದಿಯನ್ನು ಮಿಸ್ ಮಾಡಿಕೊಳ್ಳದ ದಿನ ಇರಲಿಕ್ಕಿಲ್ಲ! ಇಂತಹ ರಥಬೀದಿ ಈಗ ಮತ್ತಷ್ಟು ಕಳೆಗಟ್ಟಿದೆ....
Date : Wednesday, 13-01-2016
ವಾಷಿಂಗ್ಟನ್: ಇಸಿಸ್ ಉಗ್ರರ ವಿರುದ್ಧ ಹೋರಾಡುವುದು ಮೂರನೇ ವಿಶ್ವಯುದ್ಧವಲ್ಲ ಎಂದಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಇನ್ನೂ ದಶಕಗಳ ಕಾಲ ಅಸ್ಥಿರತೆ ಇರಲಿದೆ ಎಂದಿದ್ದಾರೆ. ತಮ್ಮ ಕೊನೆಯ ಸ್ಟೇಟ್ ಆಫ್ ಯೂನಿಯನ್...
Date : Tuesday, 12-01-2016
ಪುತ್ತೂರು: ಸಾಧನೆ ಮಾತಾಗಬೇಕು, ಮಾತೇ ಸಾಧನೆಯಾಗಬಾರದು. ಈ ಮಾತಿಗೆ ಅನ್ವರ್ಥವಾಗಿ ಪುತ್ತೂರಿನ ವಿವೇಕಾನಂದ ಸಂಸ್ಥೆ ಮೂಡಿಬಂದಿದೆ. ಇಲ್ಲಿನ ಸುಮಾರು 54 ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ದೊರಕುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ...
Date : Tuesday, 12-01-2016
ನಮ್ಮ ಶಕ್ತಿಸಾಮರ್ಥ್ಯ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಇತರರ ಖಂಡನೆ ಬೇಡ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇದೆ. ವಿವೇಕಾನಂದರಂತೆ ನಾವು ಉತ್ತಮ ಕೆಲಸವನ್ನು ಮಾಡಲು ಉತ್ತಮ ಚಿಂತನೆ ಮಾಡೋಣ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಚಿಂತನೆ, ಜ್ಞಾನ ಹಾಗೂ ಅಧ್ಯಯನ...