Date : Friday, 15-01-2016
ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳಾದ ಇಸ್ರೇಲ್ ಹಾಗೂ ಪ್ಯಾಲೆಸ್ಟೇನ್‌ಗೆ ರಾಷ್ಟ್ರಗಳೊಂದಿಗಿನ ಸಂಬಂಧ ಇನ್ನಷ್ಟು ಬಲಪಡಿಸುವ ಮತ್ತು ಸದ್ಭಾವನೆ ನಿರ್ಮಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜ.17-18ರಂದು ಈ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರಪತಿ ಪ್ರವಬ್ ಮುಖರ್ಜಿ ಅವರು ಮುರು ತಿಂಗಳ...
Date : Friday, 15-01-2016
ಬಂಟ್ವಾಳ : ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಒಡಿಯೂರು ಸಂಸ್ಥಾನಂ ಇವರು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ...
Date : Friday, 15-01-2016
ಬೆಂಗಳೂರು : ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರ ಪುನರ್ ವಿಂಗಡಣೆ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಿಚಾರಣೆಗೆ ಮುಂದೂಡಿದೆ. ಮಾರ್ಚ್‌ನಿಂದ ಮಕ್ಕಳಿಗೆ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ಅರ್ಜಿಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಬೇಕು ಎಂದು ಚುನಾವಣೆ ಆಯೋಗದ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದೆ....
Date : Friday, 15-01-2016
ಬಂಟ್ವಾಳ : ಬಂಟ್ವಾಳ ತಾ| ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಡಿ. 28 ರಂದು ಸ್ವರ್ಣ ಪ್ರಶ್ನೆ ಚಿಂತನೆ ನಡೆದಿದ್ದು, ಇದರ ಮುಂದುವರಿದ ಭಾಗ ಜ. 18 ರಿಂದ 20 ರ ವರೆಗೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ...
Date : Friday, 15-01-2016
ನವದೆಹಲಿ; ಸಾಮಾನ್ಯ ಕಾರ್ಮಿಕನೊಬ್ಬನ ಮಗ ಮತ್ತು ರೈತನ ಮಗಳೊಬ್ಬಳು ಮೇ ತಿಂಗಳಲ್ಲಿ ಜಪಾನಿನಲ್ಲಿ ನಡೆಯಲಿರುವ ಸೈನ್ಸ್ ಕಾಂಗ್ರೆಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಬುಂದುವಿನ 15 ವರ್ಷದ ಬಾಲಕಿ ಪುಷ್ಪ ಕುಮಾರಿ ಮತ್ತು ರಾಮಘಡದ 16 ವರ್ಷದ ಬಾಲಕ ಅನಿಲ್ ಸಿಂಗ್ ಜಪಾನ್-ಏಷ್ಯಾ ಯೂತ್...
Date : Friday, 15-01-2016
ಚಂಡೀಗಢ: ದೇಶದಲ್ಲೇ ಪಂಜಾಬ್‌ನಲ್ಲಿ ಅತಿಹೆಚ್ಚು ಮಾದಕವ್ಯಸನಿಗಳಿದ್ದಾರೆ ಎಂಬುದು ತಿಳಿದಿರುವ ಸಂಗತಿ. ವರದಿಯೊಂದರ ಪ್ರಕಾರ ಇಲ್ಲಿ ಪ್ರತಿವರ್ಷ ಸುಮಾರು 7,500 ಕೋಟಿ ಮೌಲ್ಯದ ಓಪಿಆಯ್ಡ್ಸ್‌ಗಳನ್ನು ಸೇವಿಸಲಾಗುತ್ತಿದೆ. ಇದರಲ್ಲಿ 6,500 ಕೋಟಿ ಮೌಲ್ಯದ ಹೆರಾಯಿನ್‌ಗಳನ್ನೇ ಬಳಸಲಾಗುತ್ತದೆ. ನ್ಯಾಷನಲ್ ಡ್ರಗ್ ಡಿಪೆಂಡೆನ್ಸ್ ಟ್ರೀಟ್‌ಮೆಂಟ್ ಸೆಂಟರ್‌ನ ವರದಿಯ...
Date : Friday, 15-01-2016
ಲಾಸ್‌ಏಂಜಲೀಸ್ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನ ಪಟ್ಟಿಯಿಂದಿ ಮರಾಠಿ ಮತ್ತು ಕನ್ನಡದ ಎರಡು ಚಿತ್ರಗಳು ಹೊರ ಬಿದ್ದಿದೆ. ವಿದೇಶಿ ಭಾಷಾ ವಿಭಾಗದಲ್ಲಿದ ಮರಾಠಿ ಸಿನಿಮಾ `ಕೋರ್ಟ್’, ನೇರ ಪ್ರವೇಶ ವರ್ಗದಲ್ಲಿದ್ದ ಕನ್ನಡದ `ರಂಗಿತರಂಗ’, `ಫುಟ್‌ಪಾತ್ 2′ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿತ್ತು....
Date : Friday, 15-01-2016
ಮಂಗಳೂರು: ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೊರೇಶನ್ ಅಡಿಯಲ್ಲಿ ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅನ್ವಯ ಫೆ.27ರಂದು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಶುಕ್ರವಾರ ನಗರದ ‘ದಿ ಓಶಿಯನ್ ಪರ್ಲ್’...
Date : Friday, 15-01-2016
ನವದೆಹಲಿ: ತನ್ನ ರಜಾ ದಿನಗಳನ್ನು ಕಳೆಯಲು ಭಾರತಕ್ಕಾಗಮಿಸಿದ್ದ ಎನ್‌ಆರ್‌ಐ ತಪನ್ ಮಿಶ್ರಾ ಡ್ಯಾಮೇಜ್ ಆಗಿದ್ದ ತನ್ನ ಸೂಟ್‌ಕೇಸ್ ಬದಲಾಯಿಸಲು ಏರ್ ಇಂಡಿಯಾಗೆ ಮನವಿ ಮಾಡಿ ಮಾಡಿ ಸುಸ್ತಾಗಿದ್ದರು. ಆದರೆ ಅವರ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕ್ಕಿದ್ದು ಟ್ವಿಟರ್ ಮೂಲಕ. ಕಿರಿಯ ವಿಮಾನಯಾನ...
Date : Friday, 15-01-2016
ನವದೆಹಲಿ: 2014ರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ 35 ವರ್ಷದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಕುಟುಂಬಕ್ಕೆ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಾಲಯ (ಮ್ಯಾಕ್ಟ್) ರೂ.68 ಲಕ್ಷ ಪರಿಹಾರ ನೀಡಿದೆ. ದೆಹಲಿಯ ಬಿಆರ್‌ಟಿ ಕಾರಿಡಾರ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ದೆಹಲಿ ಸಾರಿಗೆ...