Date : Friday, 15-01-2016
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ವಿಷಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ಎಫ್‌ಬಿಐ(ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್) ವರದಿ ಸ್ಪಷ್ಟಪಡಿಸಿದೆ. ವರದಿಯಿಂದಾಗಿ ಶಶಿ ತರೂರ್ ವಿರುದ್ಧದ ತನಿಖೆ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಮತ್ತೊಮ್ಮೆ ಅವರನ್ನು...
Date : Friday, 15-01-2016
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಭಜನೆ ಮಾಡುವ ಮೂಲಕ ಮಕರ ಸಂಕ್ರಾಂತಿ ಉತ್ಸವವನ್ನು ಹಾಗೂ ನವಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಶ್ರೀಮತಿ ಕಮಲಾ ಪ್ರಭಾಕರ್ ಭಟ್...
Date : Friday, 15-01-2016
ಕಲ್ಲಡ್ಕ : ಧಾರ್ಮಿಕ ಮಸೂದೆಯನ್ನು ತರುವ ಯೋಚನೆ ಮಾಡುತ್ತಿರುವ ಸರ್ಕಾರದಿಂದ ಮುಂದಕ್ಕೆ ಹಿಂದುಗಳು ಸತ್ಯನಾರಾಯಣ ಪೂಜೆಗೂ ಅನುಮತಿಯನ್ನು ಪಡೆಯಬೇಕಾದಂತಹ ದುಸ್ಥಿತಿ ಬಂದೀತು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ. ಅವರು ಕಲ್ಲಡ್ಕ ಶ್ರೀರಾಮ ಮಂದಿರದ ೪೨ನೇ ವರ್ಷದ ಸಾಮೂಹಿಕ...
Date : Friday, 15-01-2016
ಮಂಗಳೂರು : ಬಿಜೈ ಕಾಪಿಕಾಡ್ 8ನೇ ಆಡ ರಸ್ತೆಯಲ್ಲಿರುವ ರಾಜು ಎಂಬವರ ಮನೆಗೆ ಸಂಪರ್ಕ ನೀಡಿದ ಪೈಪ್ ಹೊಡೆದು ಸುಮಾರು ಎರಡೂ ತಿಂಗಳಿನಿಂದ ನೀರು ಪೋಲಾಗುತ್ತಿದೆ. ಈ ಮನೆಯವರು ಈ ರೀತಿ ನೀರು ಪೋಲಾಗುತ್ತಿರುವುದರಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು...
Date : Friday, 15-01-2016
ನವದೆಹಲಿ: ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಮನಮೋಹನ್ ಸಿಂಗ್ ಸರ್ಕಾರ ನನ್ನ ಮೇಲೆ ಒತ್ತಡ ತಂದಿತ್ತು ಎಂದು ಮಾಜಿ ಕಾನೂನು ಸಚಿವ ಹಂಸರಾಜ್ ಭಾರಧ್ವಜ್ ಹೇಳಿದ್ದಾರೆ. ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಮೂಟ್ ಕೋರ್ಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಈ...
Date : Friday, 15-01-2016
ಬೆಂಗಳೂರು : ಭಾರತಅತ್ಯಂತ ಶ್ರೀಮಂತ ಸಂಸ್ಕೃತಿ, ಪರಂಪರೆ, ಕಲೆಗಳ ಬೀಡು. ಇದನ್ನು ವಿದೇಶೀ ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಪರೂಪದ ಕಾರ್ಯಕ್ರಮ ಗುರುವಾರ ನಗರದಲ್ಲಿ ನಡೆಯಿತು. ಅಮೆರಿಕ, ನಾರ್ವೆ ಮತ್ತು ಭಾರತದ ವಿದ್ಯಾರ್ಥಿಗಳಿಗೆ ಭಾರತವನ್ನು ಪರಿಚಯಿಸುವ ಪ್ರಯತ್ನ ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆ ಮತ್ತು...
Date : Friday, 15-01-2016
ನವದೆಹಲಿ: ಭಾರತೀಯರಿಗೆ ಮರೆಗುಳಿತನ ಹೆಚ್ಚು ಎಂಬುದನ್ನು ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್‌ನ ವರದಿ ಸಾಬೀತುಪಡಿಸಿದೆ. ರೈಲ್ವೇ ಸ್ಟೇಶನ್, ಬಸ್ ಸ್ಟಾಪ್ಸ್, ಏರ್‌ಪೋರ್ಟ್ ಹೀಗೆ ಎಲ್ಲೆಂದರಲ್ಲಿ ತಮ್ಮ ಅಮೂಲ್ಯ ವಸ್ತುಗಳನ್ನು ಭಾರತೀಯರು ಹೆಚ್ಚಾಗಿ ಮರೆಯುತ್ತಾರೆ. ಭಾರತೀಯರು 2015ರಲ್ಲಿ ದೇಶದ ಹಲವಾರು ವಿಮಾನನಿಲ್ದಾಣಗಳಲ್ಲಿ ಮೊಬೈಲ್,...
Date : Friday, 15-01-2016
ಉಡುಪಿ : ಉಡುಪಿ ಪರ್ಯಾಯ ಹಬ್ಬವೂ ಜನವರಿ 18ರ ಸೋಮವಾರ ವಿಜೃಂಭಣೆಯಿಂದ ನಡೆಯಲಿದ್ದು, ಹಲವಾರು ಗಣ್ಯರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ ಕಾನೂನು ಮತ್ತು ಸುರಕ್ಷಾ ವ್ಯವಸ್ಥೆ ರೂಪಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ. ಪರ್ಯಾಯ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಝಡ್...
Date : Friday, 15-01-2016
ಬೆಂಗಳೂರು : ವಿಶ್ವ ಹಿಂದೂ ಪರಿಷತ್ತಿನ ಯುವ ಸಂಘಟನೆಯಾದ ಬಜರಂಗದಳದ ರಾಷ್ಟೀಯ ಕಾರ್ಯಕಾರಿಣಿಯು ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ತಿನ ಈ ಕಾರ್ಯಕಾರಿಣಿಯನ್ನು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಧ್ಯಕ್ಷರಾದ ಡಾ.ಪ್ರವಿಣ್ ತೊಗಾಡಿಯ ರವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮವು...
Date : Friday, 15-01-2016
ನವದೆಹಲಿ: ರಾಜಪಥ್‌ನಲ್ಲಿ ನಡೆಯುವ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾರತೀಯ ಸೇನೆಯ ಶ್ವಾನಗಳು ಪಾಲ್ಗೊಳ್ಳಲಿವೆ. ಬರೋಬ್ಬರಿ 26 ವರ್ಷಗಳ ಬಳಿಕ ಶ್ವಾನಗಳಿಗೆ ಈ ಅವಕಾಶ ಸಿಕ್ಕಿದೆ. ಸೇನೆಯಲ್ಲಿ ಒಟ್ಟು 1,200 ಲ್ಯಾಬ್ರೊಡಾರ್‍ಸ್ ಮತ್ತು ಜರ್ಮನ್ ಶೆಫರ್ಡ್ ಶ್ವಾನಗಳಿವೆ. ಇವುಗಳಲ್ಲಿ ಭಯೋತ್ಪಾದನ ವಿರೋಧಿ...