News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಸ್ಕರ್ ಪ್ರಶಸ್ತಿ ಪ್ರಕಟ: ಲಿಯನಾರ್ಡೊ ಡಿಕಾಪ್ರಿಯೋ ಅತ್ಯುತ್ತಮ ನಟ

ಮುಂಬಯಿ: ಸಿನಿಮಾ ವಲಯದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್‌ನ್ನು ಸೋಮವಾರ ಪ್ರದಾನ ಮಾಡಲಾಗಿದ್ದು, ಖ್ಯಾತ ನಟ ಲಿಯನಾರ್ಡೊ ಡಿಕಾಪ್ರಿಯೋ ಅವರು ಶ್ರೇಷ್ಠ ನಟ ಕೆಟಗರಿಯಲ್ಲಿ ಆಸ್ಕರ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ದಿ ರೆವೆನೆಂಟ್’ ಚಿತ್ರದಲ್ಲಿನ ನಟನೆಗಾಗಿ ಈ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ...

Read More

ಕಾರ್ಯಕರ್ತರು ವಿಶ್ವಾಸವನ್ನು ಬೆಳೆಸಿ

ಬಂಟ್ವಾಳ : ಕಾರ್ಯಕರ್ತರು ವಿಶ್ವಾಸವನ್ನು ಬೆಳೆಸಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಕರೆ ನೀಡಿದರು. ಅವರು ಬಿ.ಸಿರೋಡ್ ಬಿ.ಜೆ.ಪಿ ಕಛೇರಿಯಲ್ಲಿ ನಡೆದ ಸಜಿಪ ಮುನ್ನೂರು ಜಿ.ಪಂ.ಕ್ಷೇತ್ರದ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದರು....

Read More

ಬಜೆಟ್‌ನ ಪ್ರಮುಖ ಅಂಶಗಳು

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮೂರನೇ ಬಜೆಟ್‌ನ್ನು ಮಂಡಿಸಿದ್ದಾರೆ. ಕೃಷಿ, ಉದ್ಯಮ, ಸಾಮಾಜಿಕ ವಲಯ, ಆರೋಗ್ಯ ವಲಯ ಹೀಗೆ ಎಲ್ಲಾ ವಲಯಗಳನ್ನೂ ತೃಪ್ತ ಪಡಿಸಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಇಂದು ಮಂಡಿಸಲಾದ ಬಜೆಟ್‌ನ ಪ್ರಮುಖ ಅಂಶಗಳು...

Read More

ಭಾರತದ ಆರ್ಥಿಕತೆಯ ಬಗ್ಗೆ ವಿಶ್ವಕ್ಕೆ ಆಶಾವಾದವಿದೆ: ಜೇಟ್ಲಿ

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಸಂಸತ್ತಿನಲ್ಲಿ ಬಹುನಿರೀಕ್ಷೆಯ ಬಜೆಟ್‌ನ್ನು ಮಂಡಿಸಿದರು. ಇದು ಅವರು ಮಂಡಿಸಿದ ಮೂರನೇ ಬಜೆಟ್ ಆಗಿದೆ. ವಿಶ್ವ ಆರ್ಥಿಕತೆ ಸಂಕಷ್ಟದಲ್ಲಿದೆ, ಇಂತಹ ವೇಳೆ ನಾವು ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಭಾರತದ ಆರ್ಥಿಕತೆ ಸ್ಥಿರವಾಗಿದ್ದು, ನಮ್ಮ ಬಗ್ಗೆ...

Read More

ಕಾಂಗ್ರೆಸ್ ಯಾವತ್ತೂ ಉಗ್ರರಿಗೆ ಮೃದು, ರಾಷ್ಟ್ರವಾದಿಗಳಿಗೆ ಕಟು

ನವದೆಹಲಿ: ಕಾಂಗ್ರೆಸ್ ಯಾವತ್ತೂ ಭಯೋತ್ಪಾದಕರ ಬಗ್ಗೆ ಮೃದುವಾಗಿ ನಡೆದುಕೊಳ್ಳುತ್ತದೆ. ಆದರೆ ರಾಷ್ಟ್ರವಾದಿಗಳ ವಿರುದ್ಧ ಕಟುವಾದ ಧೋರಣೆಯನ್ನು ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ. ‘ಅಸುರಕ್ಷತಾ ಭಾವ ಇರುವುದು ಅಲ್ಪಸಂಖ್ಯಾತರಲ್ಲಲ್ಲ ಕಾಂಗ್ರೆಸ್ಸಿಗರಿಗೆ, ಅದಕ್ಕಾಗಿ ಜಿಎಸ್‌ಟಿ ಮಸೂದೆ ಜಾರಿಯಾಗದಂತೆ ಸದನದಲ್ಲಿ ರಂಪಾಟ ಮಾಡುತ್ತಿದ್ದಾರೆ’ ಎಂದು ಕೇಂದ್ರ...

Read More

ವಿರಾಟ್ ಕೊಹ್ಲಿಗೆ ಪಂದ್ಯದ ಶೇ.30ರಷ್ಟು ದಂಡ

ದುಬೈ: ಪಾಕಿಸ್ಥಾನದ ವಿರುದ್ಧ ಮೀರ್‍ಪುರ್‌ನಲ್ಲಿ ನಡೆದ ಏಷ್ಯಾ ಕಪ್ ಟಿ20ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ವಿಧೇಯರಾಗದೆ ವಿರುದ್ಧ ವರ್ತನೆಯನ್ನು ತೋರಿದ ಭಾರತೀಯ ಆಟಗಾರ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವಣೆಯ ಶೇ.30 ರಷ್ಟನ್ನು ದಂಡವಾಗಿ ಪಾವತಿ ಮಾಡಲು ಅವರಿಗೆ ಸೂಚಿಸಲಾಗಿದೆ. ಇಂಡಿಯಾ...

Read More

ಮಾ.4,5ರಂದು ಅರ್ಕುಳ ವರ್ಷಾವಧಿ ಜಾತ್ರೆ ಮತ್ತು ಬಂಡಿ ಉತ್ಸವ

ಅರ್ಕುಳ : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫೆ.28 ರಿಂದ ಮಾರ್ಚ್ 5 ರವರೆಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಅವರು ತಿಳಿಸಿದ್ದಾರೆ. ಫೆ. 28 ರಂದು ತೋರಣ ಮುಹೂರ್ತ ಹಾಗೂ...

Read More

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ನೀಲಾವರ ಸುರೇಂದ್ರ ಅಡಿಗ ಅವಿರೋಧವಾಗಿ ಆಯ್ಕೆ

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ನೀಲಾವರ ಸುರೇಂದ್ರ ಅಡಿಗ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಇಂದು ಅಧೀಕೃತ ಪ್ರಮಾಣ ಪತ್ರ ನೀಡಿದರು . ಈ ಸಂಧರ್ಭದಲ್ಲಿ ಮೇಟಿ ಮುದಿಯಪ್ಪ , ವಸಂತಿ ಶೆಟ್ಟಿ ಬ್ರಹ್ಮಾವರ...

Read More

ನನ್ನ ಬಗ್ಗೆ ಚಿಂತಿಸಬೇಡ, ದೇಶಕ್ಕಾಗಿ ಶ್ರಮಪಡು: ಮೋದಿ ತಾಯಿ

ನವದೆಹಲಿ: ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಮಗನಿಗೆ ಸ್ಫೂರ್ತಿ ತುಂಬುವ ಸಂದೇಶವನ್ನು ರವಾನಿಸಿದ್ದಾರೆ. ‘ನನ್ನ ಬಗ್ಗೆ ಚಿಂತೆ ಮಾಡಬೇಡ, ಗುರಿ ಮುಟ್ಟುವತ್ತ ಗಮನವಹಿಸು ಮತ್ತು ದೇಶಕ್ಕಾಗಿ ಶ್ರಮಪಡು’ ಎಂದು ಆಸ್ಪತ್ರೆಯಿಂದಲೇ ಮಗನಿಗೆ ಸಂದೇಶ...

Read More

ರುಕ್ಮಿಣಿ ದೇವಿ ಅರುಂಡಲೆಗೆ ಡೂಡಲ್ ನಮನ

ನವದೆಹಲಿ: ರುಕ್ಮಿಣಿ ದೇವಿ ಅರುಂಡಲೆ, ಭಾರತ ಕಂಡ ಮಹಾನ್ ಭರತನಾಟ್ಯ ನೃತ್ಯಗಾರ್ತಿ, ಹೋರಾಟಗಾರ್ತಿ. ಇವರ 112ನೇ ಜನ್ಮದಿನೋತ್ಸವದ ಅಂಗವಾಗಿ ಗೂಗಲ್ ಡೂಡಲ್ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಿದೆ. ಡೂಡಲ್‌ನಲ್ಲಿ ಅರುಂಧತಿ ಅವರು ನೃತ್ಯ ಭಂಗಿಯಲ್ಲಿರುವ ಇಮೇಜ್‌ನ್ನು ಹಾಕಲಾಗಿದೆ. ಈ ಡೂಡಲ್...

Read More

Recent News

Back To Top