Date : Tuesday, 01-03-2016
ವಾಷಿಂಗ್ಟನ್: ಅಮೆರಿಕಾದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಹಾಕಿ, ಇದು ಮಹಾತ್ಮ ಗಾಂಧಿ ಹೇಳಿದ್ದು ಎಂದಿದ್ದರು. ಆದರೆ ಗಾಂಧೀಜಿ ಆ ಮಾತನ್ನು ಎಂದೂ ಹೇಳೇ ಇಲ್ಲ, ಇದು ತಪ್ಪು ಸಂದೇಶ ಎಂದು ಟ್ರಂಪ್ ವಿರೋಧಿಗಳು ಸಾಮಾಜಿಕ...
Date : Tuesday, 01-03-2016
ನವದೆಹಲಿ: ಅಸ್ಸಾಂನ ಆರು ಸಮುದಾಯಗಳಿಗೆ ಬುಡಕಟ್ಟು ಸಮುದಾಯ (ಎಸ್‌ಟಿ)ದ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಗೃಹ ವ್ಯವಹಾರಗಳ ವಿಶೇಷ ಕಾರ್ಯದರ್ಶಿ ಮಹೇಶ್ ಕುಮಾರ್ ಸಿಂಗ್ಲಾ ಸಮಿತಿಯ ನೇತೃತ್ವವನ್ನು ವಹಿಸಿದ್ದಾರೆ. ಕೋಚ್ ರಾಜ್‌ಬೊಂಗ್‌ಶಿ, ಮೊರನ್, ಮಟಕ್,...
Date : Tuesday, 01-03-2016
ನವದೆಹಲಿ: ಪ್ರತಿವರ್ಷ 25-40 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತಿರುವ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಸತತ ಎರಡನೇ ವರ್ಷವೂ ಪಾತ್ರವಾಗಿದೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ‘ಇಂದಿರಾ ಗಾಂಧಿ ವಿಮಾನನಿಲ್ದಾಣದ ಪಾಟ್ನರ್‌ಗಳು, ಸಿಬ್ಬಂದಿಗಳು ಅವಿರತ ಶ್ರಮಿಸಿ ನಮ್ಮ...
Date : Tuesday, 01-03-2016
ನವದೆಹಲಿ: ಇಶ್ರತ್ ಜಹಾನ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಲು ಕೇಂದ್ರ ಗೃಹಸಚಿವಾಲಯ ಮುಂದಾಗಿದೆ. ಇಶ್ರತ್ ಮತ್ತು ಆಕೆಯೊಂದಿಗೆ ಇದ್ದ ಸಹಚರರು ಲಷ್ಕರ್-ಇ-ತೋಯ್ಬಾ ಕಾರ್ಯಕರ್ತರು ಎಂದು ಇದ್ದ ಒರಿಜಿನಲ್ ಅಫಿಡವಿಟ್‌ನ್ನು ಆಗಿನ ಗೃಹ ಸಚಿವ ಪಿ.ಚಿದಂಬರಂ ಅವರು ತಿರುಚಿದ್ದರು ಎಂದು ಮಾಜಿ ಗೃಹಸಚಿವ...
Date : Tuesday, 01-03-2016
ನವದೆಹಲಿ: ಪೆಟ್ರೋಲ್ ದರ ಸೋಮವಾರ ಪ್ರತಿ ಲೀಟರ್‌ಗೆ ರೂ.3.02 ಕಡಿಮೆಯಾಗಿದ್ದು, ಡಿಸೇಲ್ ದರ 1.47ರೂಪಾಯಿ ಹೆಚ್ಚಳವಾಗಿದೆ, ಜಾಗತಿಕ ಸ್ಥಿತಿಗತಿಗಳನ್ನು ಆಧರಿಸಿ ಎರಡನೇ ಬಾರಿಗೆ ಡಿಸೇಲ್ ದರ ಹೆಚ್ಚಳವಾಗುತ್ತಿದೆ. 7ನೇ ಬಾರಿಗೆ ಪೆಟ್ರೋಲ್ ದರ ಕಡಿತವಾಗುತ್ತಿದ್ದು, ಕೊನೆಯ ಬಾರಿಗೆ ಫೆ.18ರಂದು 32 ಪೈಸೆ...
Date : Monday, 29-02-2016
ಮಂಗಳೂರು : ಪತ್ರಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಪತ್ರಕರ್ತರ ಸಂಘವು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪತ್ರಕರ್ತರ ಸುರಕ್ಷಾ ವ್ಯವಸ್ಥೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್...
Date : Monday, 29-02-2016
ಕೋಲ್ಕತ್ತಾ: ಪಶ್ಚಿಮಬಂಗಾಳದ 18 ವರ್ಷದ ಹುಡುಗಿ ನಾಸಾದ ಪ್ರತಿಷ್ಠಿತ ಗೊಡ್ಡಾರ್ಡ್ ಇಂಟರ್ನ್‌ಶಿಪ್ ಪ್ರೊಗ್ರಾಂಗೆ ಆಯ್ಕೆಯಾಗುವ ಮೂಲಕ ಸ್ಪೇಸ್ ಸೈನ್ಸ್‌ನಲ್ಲಿ ಭಾರತವೇ ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾಳೆ. ಕೋಲ್ಕತ್ತಾದಿಂದ 30ಕಿ.ಮೀ ದೂರದಲ್ಲಿರುವ ಗ್ರಾಮವೊಂದರ 12ನೇ ತರಗತಿಯ ಬಾಲಕಿ ಸತಪರ್ಣ ಮುಖರ್ಜಿ ನಾಸಾದ ಈ ಟಾಪ್...
Date : Monday, 29-02-2016
ಮುಂಬಯಿ: ಭಾರತೀಯ ಕ್ರಿಕೆಟ್ ಲೋಕದ ಅಸಾಧಾರಣ ಪ್ರತಿಭೆ, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಜೀವನದ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲು ಅಮೆರಿಕಾ ಮೂಲದ ಸಂಸ್ಥೆಯೊಂದು ಮುಂದಾಗಿದೆ. ಲಾಸ್ ಏಂಜಲೀಸ್ ಮೂಲದ ಅಪೆಕ್ಸ್ ಎಂಟರ್‌ಟೈನ್‌ಮೆಂಟ್ ಯುರಾಜ್ ಸಿಂಗ್ ಅವರ ಕ್ರಿಕೆಟ್ ಬದುಕು, ಕ್ಯಾನ್ಸರ್...
Date : Monday, 29-02-2016
ನವದೆಹಲಿ: ಬಜೆಟ್ ಮಂಡನೆಗೊಳಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಅವರ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ವ್ಯಕ್ತಪಡಿಸಿದ್ದು, ಈ ಬಜೆಟ್ ಜನರ ಕನಸು ಎಂದಿದ್ದಾರೆ. ಜೇಟ್ಲಿ ಅವರು ಬಡವರ ಪರವಾದ ಬಜೆಟ್ ಮಂಡನೆ ಮಾಡಿದ್ದಾರೆ, ಎಲ್ಲಾ ಗ್ರಾಮೀಣ ಭಾಗಗಳನ್ನು...
Date : Monday, 29-02-2016
ಬಂಟ್ವಾಳ : ಕಳೆದ ಎರಡು ದಶಕಗಳಿಂದೀಚೆಗೆ ಯಾಂತ್ರಿಕವಾಗಿ, ಸೌಲಭ್ಯ ಕೇಂದ್ರಿತವಾಗಿ ಸಾಕಷ್ಟು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಮನುಷ್ಯ ಮನುಷ್ಯನೊಂದಿಗೆ ಅರಿತು ಬೆರೆತು ಬದುಕುವ ವಾತಾವರಣ ಕ್ಷಿಣಿಸುತ್ತಿವೆ. ಸ್ವಾರ್ಥಪರ ಹಾಗೂ ಸಂಕುಚಿತ ಮನೋಭಾವ ಬಿತ್ತುವ ಸಂಗತಿಗಳೇ ವಿಜೃಂಭಿಸುತ್ತಿವೆ. ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ...