News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಛತ್ತೀಸ್‌ಗಢದಲ್ಲಿ ನಕ್ಸಲ್ ಗುಂಡೇಟಿಗೆ ಬಲಿಯಾದ 2 ಯೋಧರು

ಕಂಕೇರ್: ಛತ್ತೀಸ್‌ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದಾರೆ. ಕಂಕೇರ್ ಪ್ರದೇಶದಲ್ಲಿ ಭದ್ರತಾಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಯೋಧರು ಮೃತರಾಗಿದ್ದಾರೆ ಎಂದು...

Read More

ಕೇಂದ್ರದ ಭರವಸೆಯ ಹಿನ್ನಲೆ ಇಂದು ಭಾರತಕ್ಕೆ ಪಾಕ್ ತಂಡ

ಇಸ್ಲಾಮಾಬಾದ್: ಹಲವು ಗೊಂದಲಗಳ ಬಳಿಕ ಕೊನೆಗೂ ಪಾಕಿಸ್ಥಾನ ಕ್ರಿಕೆಟ್ ತಂಡ ಐಸಿಸಿ ವಿಶ್ವ ಟಿ20ಯಲ್ಲಿ ಭಾಗವಹಿಸಲು ಶನಿವಾರ ಭಾರತಕ್ಕೆ ಆಗಮಿಸುತ್ತಿದೆ. ಭಾರತ ಸರ್ಕಾರ ಪಾಕ್ ಆಟಗಾರರ ಮತ್ತು ಅಭಿಮಾನಿಗಳ ಭದ್ರತೆಯ ಬಗ್ಗೆ ನೇರ ಭರವಸೆ ನೀಡಿದ ಹಿನ್ನಲೆಯಲ್ಲಿ ಭಾರತಕ್ಕೆ ಬರಲು ಪಾಕಿಸ್ಥಾನಿಯರು...

Read More

ರೂ.1,687 ಕೋಟಿ ಆದಾಯ ಘೋಷಿಸಿದ ಕಾಂಗ್ರೆಸ್

ಹೈದರಾಬಾದ್: 2010-11ರಿಂದ 2013-14ರವರೆಗಿನ 5 ವರ್ಷದ ತನ್ನ ಆದಾಯವನ್ನು ರಾಷ್ಟ್ರೀಯ ಪಕ್ಷಗಳು ಘೋಷಣೆ ಮಾಡಿದ್ದು, ಆದಾಯ ಪಟ್ಟಿಯಲ್ಲಿ ಕಾಂಗ್ರೆಸ್ ನಂ.1 ಸ್ಥಾನದಲ್ಲಿದೆ, ಎರಡನೇ ಸ್ಥಾನದಲ್ಲಿ ಬಿಜೆಪಿಯಿದೆ. ಕಾಂಗ್ರೆಸ್ ಬರೋಬ್ಬರಿ 1,687.12 ಕೋಟಿ ಆದಾಯವನ್ನು ಘೋಷಣೆ ಮಾಡಿದೆ. ಬಿಜೆಪಿ ರೂ.1,457.44 ಕೋಟಿ ಆದಾಯ...

Read More

ಭಾರತೀಯರು ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು: ಮೋದಿ

ನವದೆಹಲಿ: ಎದುರಾಗಿದ್ದ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಕೊನೆಗೂ ಆರ್ಟ್ ಆಫ್ ಲಿವಿಂಗ್ ಆಯೋಜನೆ ಮಾಡಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ ಶುಕ್ರವಾರ ಸಂಜೆ ಆರಂಭಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ’ಶ್ರಿ ಶ್ರೀ ರವಿಶಂಕರ್ ಗುರೂಜಿಯವರು ಭಾರತವನ್ನು ಜಗತ್ತಿಗೆ ಪರಿಚಯಿಸಿದ್ದು,...

Read More

ಮಾ.14ರಂದು ಮೂಲಸೌಕರ್ಯ ಅಭಿವೃದ್ಧಿಗಾಗಿ ಪಂಚಾಯತ್ ಮುಂದೆ ಪ್ರತಿಭಟನೆ

ಬೆಳ್ತಂಗಡಿ : ಲಾಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ನೀರಿನ ವ್ಯವಸ್ಥೆ, ಶೌಚಾಲಯ, ಹದಗೆಟ್ಟ ರಸ್ತೆಗಳು, ದಾರಿದೀಪ ಮೊದಲಾದ ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಲಾಯಿಲಾ ಗ್ರಾ.ಪಂ.ಗೆ ಮನವಿಗಳನ್ನು ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲವಾಗಿದ್ದು, ಇದನ್ನು ವಿರೋಧಿಸಿ...

Read More

ಮಹಾರಾಷ್ಟ್ರದ ಶಾಲೆಗಳಲ್ಲಿ ಮರಾಠಿ ಕಡ್ಡಾಯ

ಮುಂಬಯಿ: ಮಹಾರಾಷ್ಟ್ರದ ಎಲ್ಲಾ ಅಂತಾರಾಷ್ಟ್ರೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ (ಐಜಿಸಿಎಸ್‌ಇ) ಹಾಗೂ ಐಬಿ ಶಾಲೆಗಳಲ್ಲಿ 7ನೇ ತರಗತಿ ವರೆಗಿನ ಮಕ್ಕಳಿಗೆ ಮರಾಠಿ ಪಠ್ಯ ಕಡ್ಡಾಯಗೊಳಿಸಲಾಗುವುದು. ಇದೇ ವೇಳೆ ಶಿವಾಜಿ ಮಹಾರಾಜರ ಇತಿಹಾಸವನ್ನು ಬೋಧಿಸಲಾಗುವುದು ಎಂದು ಶಿಕ್ಷಣ ಸಚಿವ ವಿನೋಡ್ ತಾವಡೆ ತಿಳಿಸಿದ್ದಾರೆ....

Read More

ಅಗ್ನಿಕುಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ತುರ್ತು ಪರಿಹಾರ ನೀಡಿದ ಡಾ| ಡಿ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಕಳೆದ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕುಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುರ್ತು ಪರಿಹಾರ ಪ್ರಕಟಿಸಿದ್ದಾರೆ.ಈ ಸಂಬಂಧ ತುಮಕೂರು ಜಿಲ್ಲಾ ನಿರ್ದೇಶಕರಾದ ಗಂಗಾಧರ್ ರೈಯವರು ಸಲ್ಲಿಸಿದ...

Read More

ಬಂಧನ ವಾರಂಟ್ ಗೆ ಸ್ಪಷ್ಟನೆ ನೀಡಿದ ರಂಜನ್‌ರಾವ್

ಬೆಳ್ತಂಗಡಿ : ಬೆಳ್ತಂಗಡಿ ಸಮಾಜ ಮಂದಿರ ವಿಚಾರದ ವ್ಯಾಜ್ಯಕ್ಕೆ ಸಂಬಂಧಿಸಿ ರಂಜನ್‌ರಾವ್ ಯರ್ಡೂರ್ ಬಂಧನಕ್ಕೆ ನ್ಯಾಯಾಲಯವು ಮಾ.9 ಕ್ಕೆ ವಾರಂಟ್ ಜಾರಿಗೊಳಿಸಿದೆ ಎಂಬ ವರದಿಗೆ ಸ್ಪಷ್ಟೀಕರಣವನ್ನು ರಂಜನ್‌ರಾವ್‌ಯರ್ಡೂರು ನೀಡಿದ್ದಾರೆ. ಬೆಳ್ತಂಗಡಿ ಸಮಾಜ ಮಂದಿರ ವಿಚಾರದಲ್ಲಿ ಪೊಲೀಸರಿಗೆ ರಂಜನ್‌ರಾವ್ ಸಲ್ಲಿಸಿದ ದೂರನ್ನು ವಿಚಾರಿಸಿ, ‘ಬಿ’...

Read More

ಶೀಘ್ರದಲ್ಲೇ ಯೋಧರಿಗೆ ಮೊಬೈಲ್ ಫೋನ್

ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತು ನಕ್ಸಲ್ ಪೀಡಿತ ಪ್ರದೇಶದಲ್ಲಿ ನಿಯೋಜಿತರಾಗಿರುವ ಯೋಧರಿಗೆ ಶೀಘ್ರದಲ್ಲೇ ಸೆಕ್ಯೂರ್ ಮೊಬೈಲ್ ಫೋನ್‌ಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗೃಹಸಚಿವಾಲಯದ ರಾಜ್ಯಖಾತೆ ಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧುರಿ ಅವರು ಶುಕ್ರವಾರ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಯೋಧರಿಗೆ...

Read More

ರಾಜೀವ್ ಗಾಂಧಿ ಹತ್ಯೆ ಎಲ್‌ಟಿಟಿಇ ಮಾಡಿದ ದೊಡ್ಡ ಪ್ರಮಾದ

ನವದೆಹಲಿ: ಭಾರತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ತರುವಾಯ  ಎಲ್‌ಟಿಟಿಇಗೆ ತಪ್ಪಿನ ಅರಿವಾಯಿತೇ? ಎಂಬ ಪ್ರಶ್ನೆಗೆ ಹೌದು ಎನ್ನುತ್ತಿದೆ ನೂತನ ಪುಸ್ತಕವೊಂದು. ಎಲ್‌ಟಿಟಿಇ ಬೆಂಬಲಿಗ ದಿವಂಗತ ಅನ್‌ಟೋನ್ ಬಾಲಸಿಂಗಮ್ ಅವರು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದು ಎಲ್‌ಟಿಟಿಇಯ ಬಹುದೊಡ್ಡ...

Read More

Recent News

Back To Top