Date : Friday, 11-03-2016
ನವದೆಹಲಿ: ಆಹಾರ ಸಂಸ್ಕರಣ ವಲಯದಲ್ಲಿ ಶೇ.100 ಎಫ್.ಡಿ.ಐ.ಗೆ ಸರ್ಕಾರ ಪ್ರಸ್ತಾಪಿಸಿದ್ದು, ಇದರಲ್ಲಿ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವ್ಯಾಪಾರ ಪ್ರಚಾರ ಸಂಸ್ಥೆ (ಐಟಿಪಿಒ) ಮಾ.15ರಂದು ಅಂತಾರಾಷ್ಟ್ರೀಯ ಆಹಾರ ಮತ್ತು ಆತಿಥ್ಯ (Food &Hospitality) ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ...
Date : Friday, 11-03-2016
ಮಂಗಳೂರು : ನೂತನ ಸೆಲ್ಫೀ ಬೂತ್ ಉದ್ಘಾಟನೆ ಮಂಗಳೂರಿನ ಸ್ಟೆರ್ಲಿಂಗ್ ಚೇಂಬರ್‌ನಲ್ಲಿ ಉದ್ಘಾಟನೆಗೊಂಡಿತು. ಇನ್ಫೋಸಿಸ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ ರಾಮ್‌ದಾಸ್ ಕಾಮತ್ ಉದ್ಘಾಟಿಸಿದರು. ಸೆಲ್ಫೀ ಬೂತ್ ಅತ್ಯುತ್ತಮ ತಂತ್ರಜ್ಞಾನ ಹೊಂದಿದೆ. ಸ್ಥಳದಲ್ಲೇ ಫೋಟೋ ಕಾಪಿ ನೀಡುವ ವ್ಯವಸ್ಥೆಯಿದ್ದು, ಇದೊಂದು ಉತ್ತಮ ತಂತ್ರಜ್ಞಾನ...
Date : Friday, 11-03-2016
ಕಲ್ಲಡ್ಕ : ರಾಷ್ಟ್ರೀಯ ಸ್ವಯಂಸೇವಕ ಸಂಘದ 2 ನೇ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮದಿನ ಸಂಸ್ಮರಣೆಯ ಅಂಗವಾಗಿ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಾಮೂಹಿಕ ಸಾಮರಸ್ಯ ಭೋಜನವನ್ನು ಏರ್ಪಡಿಸಲಾಗಿತ್ತು. ಶ್ರೀರಾಮ ಶಿಶುಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳ ಪಾಲಕರು ತಮ್ಮ ಮನೆಯಲ್ಲಿ ತಯಾರು ಮಾಡಿದ ಅಡುಗೆ,...
Date : Friday, 11-03-2016
ಬಂಟ್ವಾಳ : ಜೀವನದಲ್ಲಿ ಎಲ್ಲರೂ ನಿರ್ದಿಷ್ಟ ಗುರಿ ಹೊಂದಿರಬೇಕು. ನಂಬಿಕೆ, ಭರವಸೆ ಆಶಾವಾದ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಗುರಿ ತಲುಪಲು ಸಾಧ್ಯ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬ್ರಿಗೇಡಿಯರ್, ಐ.ಎನ್.ರೈ. ಇವರು ಶ್ರೀರಾಮ ಪದವಿ ಪೂರ್ವ ಕಾಲೇಜಿನ...
Date : Friday, 11-03-2016
ಕೊಲಂಬೊ: ಇಲ್ಲಿ ನಡೆದ ಗುಂಪು ಘರ್ಷಣೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲಂಬೊ ಹೊರವಲಯದಲ್ಲಿ ನಡೆದ ಘಟನೆಯಲ್ಲಿ ವಾಹನವೊಂದರಲ್ಲಿ ಐದು ಮಂದಿ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಗುರುತಿಸಲು ಅಸಾಧ್ಯವಾಗಿದೆ. ಹಳೆಯ ದ್ವೇಷದಿಂದ ಈ...
Date : Friday, 11-03-2016
ಮಂಗಳೂರು : ರಂಗ ಕಲಾವಿದನ ಬದುಕಿನ ಕಥೆಯನ್ನು ಬಿಂಬಿಸುವ ಬಹುನಿರೀಕ್ಷಿತ `ರಂಗೋಳು’ ಚಿತ್ರ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ ಕಂಡಿದೆ. ಸುನೀತಾ ಕ್ರಿಯೇಷನ್ಸ್, ಬೆಂಗಳೂರು ಲಾಂಛನದಡಿಯಲ್ಲಿ ಮೂಡಿಬಂದಿರುವ ಚಿತ್ರವನ್ನು ಎ.ವಿ.ಜಯರಾಜ್ ನಿರ್ದೇಶಿಸಿದ್ದು ಕನ್ನಡ, ತುಳು ರಂಗಭೂಮಿಯ ಖ್ಯಾತ ಕಲಾವಿದರ ತಂಡ ಚಿತ್ರದಲ್ಲಿದೆ....
Date : Friday, 11-03-2016
ನವದೆಹಲಿ: ಭಾರತ ಸರ್ಕಾರ ನಮ್ಮ ಕ್ರಿಕೆಟ್ ತಂಡ ಮತ್ತು ಅಭಿಮಾನಿಗಳ ಭದ್ರತೆಯ ಬಗ್ಗೆ ಲಿಖಿತ ಭರವಸೆ ನೀಡಿದರಷ್ಟೇ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುತ್ತೇವೆ ಎಂದು ಪಾಕಿಸ್ಥಾನ ಪಟ್ಟು ಹಿಡಿದಿದೆ. ಆದರೆ ಒಂದು ವೇಳೆ ಅದು ವಿಶ್ವಕಪ್‌ನಲ್ಲಿ ಭಾಗವಹಿಸದೇ ಹೋದರೆ...
Date : Friday, 11-03-2016
ಪೊಡಿಪಳ್ಳ : ಪೊಡಿಪಳ್ಳ ಶ್ರೀ ಚಿರುಂಬಾ ಭಗವತೀ ಕ್ಷೇತ್ರಕ್ಕೆ ದಿ. ಕೊರಗ ಬೆಳ್ಚಪಾಡರ ಸ್ಮರಣಾರ್ಥ ಕರುವಲ್ತಡ್ಕ ನಾರಾಯಣ ಮತ್ತು ಮಕ್ಕಳು ನಿರ್ಮಿಸಿ ನೀಡಿದ ಕಾಣಿಕೆ ಹುಂಡಿಯನ್ನು ಕ್ಷೇತ್ರದ ಅಚ್ಚನ್...
Date : Friday, 11-03-2016
ಕೋಲ್ಕತ್ತಾ: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ವೇಳೆ ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗ ನಿರ್ಧರಿಸಿದ್ದು, ಇದಕ್ಕಾಗಿ ಅಲ್ಲಿ 900 ಫ್ಲೈಯಿಂಗ್ ಸ್ಕ್ವಾಡ್ಸ್’ಗಳನ್ನು ನಿಯೋಜಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಅಧಿಕಾರಿ, ’294 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರಗಳಲ್ಲೂ...
Date : Friday, 11-03-2016
ನವದೆಹಲಿ: ದೆಹಲಿಯ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ದೃಷ್ಟಿಯಿಂದ ದೆಹಲಿ ರಾಜ್ಯದ ಆಮ್ ಆದ್ಮಿ ಸರ್ಕಾರ (ಆಪ್) ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ವೈಫೈ ಸೇವೆ ಯೋಜನೆ ಆರಂಭಿಸಲು ಮುಂದಾಗಿದೆ. ಆಪ್ ಸರ್ಕಾರ ಮಾ.15ರಂದು ಉತ್ತರ ದೆಹಲಿಯ...