News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಖುದ್ದಾಗಿ ಬಂದು ಉತ್ತರಿಸಿ: ಮಲ್ಯರಿಗೆ ಕಟು ಸಂದೇಶ

ನವದೆಹಲಿ: ಟ್ವಿಟರ್ ಮೂಲಕ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತಿರುಗೇಟು ನೀಡಿದೆ. ‘ನಿಮ್ಮ ಟ್ವಿಟರ್ ಸಮಜಾಯಿಷಿ ನಮಗೆ ಅಗತ್ಯವಿಲ್ಲ, ಏನು ಹೇಳುವುದಿದ್ದರೂ ನಮ್ಮ ಕಛೇರಿಗೆ ಬಂದು ಹೇಳಿ’ ಎಂದು...

Read More

ಭಾರತಕ್ಕೆ ಬಂದಿಳಿದ A320 Neo ನೂತನ ವಿಮಾನ

ನವದೆಹಲಿ: ಯೂರೋಪ್‌ನ ವಿಮಾನ ತಯಾರಕ ಕಂಪೆನಿ ಏರ್‌ಬಸ್ ತಯಾರಿಸಿದ ಮೊದಲ ಪರಿಸರ ಸ್ನೇಹಿ ವಿಮಾನ A320 Neo ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಏರ್‌ಬಸ್ ಈ ವಿಮಾನವನ್ನು ಭಾರತದ ಇಂಡಿಗೋ ಕಂಪೆನಿಗೆ ಹಸ್ತಾಂತರಿಸಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಏರ್‌ಬಸ್ ಕಂಪೆನಿಯಿಂದ ಆಧುನಿಕ...

Read More

ರಾಜ್ಯ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: 2012 ಮಾರ್ಚ 12 ರಂದು ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿ ಕಬಳಿಕೆ ವರದಿಯನ್ನು ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸರಕಾರಕ್ಕೆ ಸಲ್ಲಿಸಿದ್ದು ಅದನ್ನು ಸದನದಲ್ಲಿ ಮಂಡಿಸಿಲ್ಲದ ಬಗ್ಗೆ ಹೈಕೋರ್ಟ್ ಸರಕಾರದ ಮುಖ್ಯಕಾರ್ಯದರ್ಶಿಗೆ ನೋಟೀಸ್ ಜಾರಿಮಾಡಲಾಗಿದೆ. ಈ ಹಿಂದೆ ವಕ್ಫ್ ಮಂಡಳಿಗೆ...

Read More

ವಿಮಾನ ಪ್ರಯಾಣಿಕರಿಗೆ ನೀಡುವ ಪರಿಹಾರ ಮೊತ್ತ ಏರಿಕೆ

ನವದೆಹಲಿ: ಮರಣ, ಗಾಯ, ಲಗೇಜ್ ನಾಪತ್ತೆ ಅಥವಾ ವಿಮಾನ ವಿಳಂಬಗಳ ಸಂದರ್ಭದಲ್ಲಿ ವಿಮಾನ ಪ್ರಯಾಣಿಕರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕಾಯ್ದೆ ಶನಿವಾರ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. 2015ರ ಡಿಸೆಂಬರ್‌ನಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ ವಾಯು(ತಿದ್ದುಪಡಿ)ಕಾಯ್ದೆ ಲೋಕಸಭೆಯಲ್ಲಿ ಮಂಡನೆಗೊಂಡಿತ್ತು, ಮಾ.2ರಂದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿತ್ತು. ಇದೀಗ...

Read More

ಕಾನೂನುಗಳಿಗೆ ತಿದ್ದುಪಡಿ ತರಬಾರದೆಂದೇನಿಲ್ಲ- ಹೈಕೋರ್ಟ್

ಬೆಂಗಳೂರು : ರಾಜ್ಯದ ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವಲ್ಲಿ ಮಾರ್ಚ್ 23 ರಿಂದ ಒಂದು ವರ್ಷ ಕಾಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೇ ಒಂದುಬಾರಿ ಮಾತ್ರ ಇದ್ಕ್ಕೆ ಅರ್ಜಿಸಲ್ಲಿಸಲು ಅವಕಾಶವಿದೆ ಎಂದು ಸರಕಾರ ಹೈಕೋರ್ಟ್‌ಗೆ...

Read More

ವಿಮಾನ ಪ್ರಯಾಣಿಕರಿಗೆ ಪರಿಹಾರ ಹೆಚ್ಚಳ

ನವದೆಹಲಿ: ವಿಮಾನ ಪ್ರಯಾಣದಲ್ಲಿ ವಿಳಂಬ, ಸರಕುಗಳು ಕಳೆದುಕೊಂಡಲ್ಲಿ ಪ್ರಯಾಣಿಕರಿಗೆ ಇನ್ನು ಮುಂದೆ ವಿಮಾನಯಾನ ಹೆಚ್ಚಿನ ಪರಿಹಾರ ಧನ ನೀಡಲಿದೆ. ಪ್ರಯಾಣಿಕರು ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಸುಮಾರರು 1 ಕೋಟಿ ರೂ. ವರೆಗಿನ ಪರಿಹಾರ ನೀಡುವ ಬಿಲ್‌ನ್ನು ರಾಷ್ಟ್ರಪತಿ ರಾಜ್‌ನಾಥ್ ಸಿಂಗ್ ಅವರು ಅನುಮೋದನೆ...

Read More

ಏಷ್ಯಾ ಜಾಗತಿಕ ಆರ್ಥಿಕ ಪುನಃಶ್ಚೇತನದ ಭರವಸೆಯ ಕಿರಣ: ಮೋದಿ

ನವದೆಹಲಿ: ಏಷ್ಯಾ ಜಾಗತಿಕ ಆರ್ಥಿಕ ಪುನಃಶ್ಚೇತನದ ಭರವಸೆಯ ಕಿರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ ’ಅಡ್ವಾನ್ಸಿಂಗ್ ಏಷ್ಯಾ ಕಾನ್ಫರೆನ್ಸ್’ನ್ನು ಉದ್ದೇಶಿಸಿ ಮಾತನಾಡಿದ ಅವರು, ಏಷ್ಯಾದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಹಲವಾರು ವಿಧದಲ್ಲಿ ಭಾರತ ಏಷ್ಯಾಗೆ ಐತಿಹಾಸಿಕ ಸಹಾಯಗಳನ್ನು ಮಾಡಿದೆ’...

Read More

ಮೇ ಒಳಗೆ 3 ಲಕ್ಷ ಕೋಟಿ ಮೊತ್ತದ ಹೆದ್ದಾರಿ ಕಾಂಟ್ರ್ಯಾಕ್ಟ್

ನವದೆಹಲಿ: ಮುಂದಿನ ಮೇ ಒಳಗೆ ಸುಮಾರು 3 ಲಕ್ಷ ಕೋಟಿ ರೂಪಾಯಿ ಮೊತ್ತದ ಹೆದ್ದಾರಿ ನಿರ್ಮಾಣ ಕಾಂಟ್ರ್ಯಾಕ್ಟ್‌ನ್ನು ನೀಡಲು ಕೇಂದ್ರ ನಿರ್ಧರಿಸಿದೆ. ಇದರಿಂದಾಗಿ ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ಒಂದೂವರೆ ವರ್ಷದಲ್ಲಿ 1.5...

Read More

5 ಭಾಷೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮಬಂಗಾಳದ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶುಕ್ರವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಒಟ್ಟು 5 ಭಾಷೆಗಳಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಕಾನೂನು ಹೋರಾಟ ಅಂತ್ಯಗೊಂಡ ಬಳಿಕ ಸಿಂಗೂರ್ ರೈತರಿಗೆ ಅವರ...

Read More

ಕಲ್ಪಿಯಲ್ಲಿ 15ನೇ ಬಾಲವ್ಯಾಸ ಪ್ರತಿಷ್ಟಾ ವರ್ಧಂತಿ ಮಹೋತ್ಸವ ಆಚರಣೆ

ಮಂಗಳೂರು : ವ್ಯಾಸ ಜನ್ಮಭೂಮಿಯಾದ ಕಲ್ಪಿಯ ಶ್ರೀ ಬಾಲವ್ಯಾಸ ಮಂದಿರದಲ್ಲಿ  15ನೇ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ವ್ಯಾಸ ಪಾದವನ್ನು ಸೇರಿದ ಸದ್ಗರು ಶೀಮದ್ ಸುಧೀಂದ್ರ ತೀರ್ಥಶ್ರೀಪಾಂದಗಳ ಪುನ್ಃ ಸ್ಮರಣೆಯ ಮೂಲಕ ವೈದಿಕ ಕಾರ್ಯಕ್ರಮಗಳಿಗೆ ಚಾಲನೆನೀಡಲಾಯಿತು. ಕಾಶಿ ಮಠಾಧಿಪತಿಗಳಾದ ಶ್ರೀಮದ್...

Read More

Recent News

Back To Top