Date : Wednesday, 23-03-2016
ಶ್ರೀನಗರ: ವೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ, ಎಲ್ಲಾ ದೇಗುಲಗಳಿಗೂ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದಿದ್ದಾರೆ. ಮಹಿಳಾ ಪ್ರವೇಶ ಸಂಬಂಧ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಸಮರ್ಥಿಸಿಕೊಂಡಿರುವ ಅವರು, ಮಹಿಳೆಯರು ಈ...
Date : Wednesday, 23-03-2016
ಬ್ರುಸೆಲ್ಸ್: ಬೆಲ್ಜಿಯಂನ ಬ್ರುಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೋ ಟ್ರೈನ್ ಮೇಲೆ ದಾಳಿ ನಡೆಸಿದ್ದು ನಾವೇ ಎಂದು ಇಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ. ದಾಳಿಯಲ್ಲಿ 30 ಮಂದಿ ಬಲಿಯಾಗಿದ್ದರು. ದಾಳಿ ನಡೆಸಿ ಏರ್ ಟರ್ಮಿನಲ್ ಸಮೀಪದಿಂದ ಪರಾರಿಯಾದ ಉಗ್ರನಿಗಾಗಿ ಭಾರೀ ಶೋಧ...
Date : Wednesday, 23-03-2016
ಬೆಂಗಳೂರು: 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಸಯೀದ್ ಅಲಿ ಮತ್ತು ಜಿಹಾದ್ ಅಸಿರ್ ಎಂದು ಗುರುತಿಸಲಾಗಿದ್ದು, ಇವರು ಬಾಂಬ್ ಸ್ಫೋಟಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದ್ದರು...
Date : Tuesday, 22-03-2016
ಮಂಗಳೂರು : ಶಿಕ್ಷಣವು ಕೆಲಸ ಕೇಂದ್ರಿತವಾಗಿರಬೇಕು ಹಾಗೂ ಪ್ರತಿಯೊಬ್ಬನೂ ಕೆಲಸ ಕೇಂದ್ರಿತ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಅಗತ್ಯ ಎಂದು ಎ.ಜೆ. ಉದ್ಯಮ ಆಡಳಿತ ಸಂಸ್ಥೆಯ ನಿರ್ದೇಶಕರಾದ ಪ್ರೊ. ಜಯಪ್ರಕಾಶ್ ರಾವ್ ಹೇಳಿದರು. ಅವರು ಇತ್ತೀಚೆಗೆ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ನಡೆದ...
Date : Tuesday, 22-03-2016
ಬೆಳ್ತಂಗಡಿ : ತಾಲೂಕಿನ ಬಳೆಂಜ ಗ್ರಾಮ ಪಂ. ವ್ಯಾಪ್ತಿಯಲ್ಲಿನ ನಾಲ್ಕೂರು ಗ್ರಾಮದ ತೋಟದ ಪಲ್ಕೆ, ಸಾಲ್‌ಬೊಟ್ಟು ಎಂಬಲ್ಲಿ ಫಲ್ಗುಣಿ ಎಂಬ ನದಿ ಹರಿಯುತ್ತಿದೆ. ಇಲ್ಲಿ ಕಳೆದೊಂದು ವಾರದಿಂದ ಅವ್ಯಾಹತವಾಗಿ ಅಕ್ರಮವಾಗಿ ಮರಳು ಸಾಗಾಟದ ದಂಧೆ ನಡೆಯುತ್ತಿರುವುದು ಅಧಿಕಾರಿಗಳಿಗ್ಯಾರಿಗೂ ತಿಳಿಯದಿರುವುದು ಸೋಜಿಗವಾಗಿದೆ. ನದಿ...
Date : Tuesday, 22-03-2016
ಬ್ರುಸೆಲ್ಸ್: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನ ಝಾವೆಂತಮ್ ವಿಮಾನ ನಿಲ್ಧಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಭಾರತ ಜೆಟ್ ಏರ್‌ವೇಸ್‌ನ ಇಬ್ಬರು ಮಹಿಳಾ ಸಿಬ್ಬಂದಿಗಳು ಗಾಯಗೊಂಡಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಈವರೆಗೆ ಇಲ್ಲಿರುವ ಯಾವುದೇ ಭಾರತೀಯರು ಸಾವನ್ನಪ್ಪಿರುವ ಬಗ್ಗೆ...
Date : Tuesday, 22-03-2016
ಮಂಗಳೂರು : ಇಂದಿನ ತಾಂತ್ರಿಕ ಯುಗದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳತ್ತ ಆಕರ್ಷಿತರಾಗಿದ್ದು, ರಂಗಭೂಮಿಯತ್ತ ಗಮನ ಹರಿಸುವುದು ಕಡಿಮೆ ಯಾಗುತ್ತಿರು ವುದು ಆತಂಕಕಾರಿ ಎಂದು ಪ್ರಶಸ್ತಿ ಪುರಸ್ಕೃತ ಕೊಂಕಣಿ ಚಲನಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದರು. ಅವರು ಕನ್ನಡ ಮತ್ತು...
Date : Tuesday, 22-03-2016
ಬಂಟ್ವಾಳ : ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ಬಯಸಿ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ವತಿಯಿಂದ ಅರಣ್ಯ ಸಚಿವರೇ, ಸಮರ್ಪಕ ಮಾಹಿತಿ ಕೊಡಿ ಎಂದು ಒತ್ತಾಯಿಸಿ ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಿದರು. ನೇತ್ರಾವತಿ ನದಿ ತಿರುವು...
Date : Tuesday, 22-03-2016
ನವದೆಹಲಿ: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲಿ ಮಂಗಳವಾರ ಸಂಭವಿಸಿದ ಬಾಂಬ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಬ್ರುಸೆಲ್ಸ್ ಬಾಂಬ್ ದಾಳಿಯ ಸುದ್ದಿ ನೋವುಂಟು ಮಾಡಿದೆ. ಅಲ್ಲಿ ಸಂಭವಿಸಿದ ಬಾಂಬ್ ದಾಳಿ ತೀವ್ರ ಖಂಡನೀಯ. ಸತ್ತವರ ಕುಟುಂಬಗಳಿಗೆ ಸಾಂತ್ವನ. ಗಾಯಗೊಂಡವರು...
Date : Tuesday, 22-03-2016
ಬೆಂಗಳೂರು : ರಾಜ್ಯ ಸಭೆಯಿಂದ ಸದಸ್ಯರಾಗಿ ಎಸ್. ಎಲ್. ಭೈರಪ್ಪ ಅವರ ಹೆಸರು ಕೇಳಿ ಬರುತ್ತಿದೆ.ಬಿಜಿಪಿ ತನ್ನ ಅಭ್ಯರ್ಥಿಯಾಗಿ ರಾಜ್ಯ ಸಭೆಗೆ ಕಳುಹಿಸಿ ಕೊಡಲು ಚಿಂತಿಸುತ್ತಿದೆ. ರಾಜ್ಯ ಸಭೆಯ ಕೆಲವು ನಾಮನಿರ್ದೇಶಿತ ಸ್ಥಾನಗಳು ಖಾಲಿಯಾಗಲಿದ್ದು, ರಂಗಭೂಮಿ ಕಲಾವಿದೆ ಜಯಶ್ರೀ ಅವರಿಂದ ತೆರವಾದ...