Date : Tuesday, 22-03-2016
ಮುಂಬಯಿ: ಹಣ ದುರುಪಯೋಗ ಆರೋಪ ಹೊತ್ತಿರುವ ಎನ್‌ಸಿಪಿ ಸದಸ್ಯ ಛಗನ್ ಭುಜ್ಚಲ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ್ದು, ಅವರ ಒಡೆತನದ ಗಿರ್ನಾ ಕಾರ್ಖಾನೆ ಮತ್ತು ಹಲವಾರು ಎಕರೆ ಜಮೀನನ್ನು ಜಪ್ತಿ ಮಾಡದೆ. ಹಣ ದುರುಪಯೋಗದ ಹಲವಾರು ತನಿಖೆಗಳಿಗೆ ಗುರಿಯಾಗಿರುವ ಭುಜ್ಬಲ್...
Date : Tuesday, 22-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಜನತೆಗೆ ’ಬಿಹಾರ ದಿವಸ್’ ಅಂಗವಾಗಿ ಶುಭ ಕೋರಿದ್ದಾರೆ. ಬಿಹಾರ ದಿವಸ್ ಬಿಹಾರ ರಾಜ್ಯ ರಚನೆಯ ದಿನವಾಗಿ ಗುರುತಿಸಲಾಗಿದ್ದು, ಪ್ರತಿ ದಿನ ಮಾರ್ಚ್ ೨೨ರಂದು ಬಿಹಾರ ದಿವಸ್‌ನ್ನು ಆಚರಿಸಲಾಗುತ್ತಿದೆ. ’ಬಿಹಾರ ದಿವಸ್‌ಗೆ ಬಿಹಾರದ ಜನತೆಗೆ...
Date : Tuesday, 22-03-2016
ಬ್ರುಸೆಲ್ಸ್: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನ ಝಾವೆಂತಮ್ ವಿಮಾನ ನಿಲ್ಧಾಣದಲ್ಲಿ ಎರಡು ಪ್ರತ್ಯೇಕ ಬಾಂಬ್ ಸ್ಫೋಟಗಳಲ್ಲಿ ಸುಮಾರು 13 ಮಂದಿ ಸಾವನ್ನಪ್ಪಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಭವಸಿದೆ. ಯೂರೋಪ್‌ನ ವಾಯು ಸಂಚರಣೆ ಸುರಕ್ಷತಾ ಸಂಸ್ಥೆ ಯೂರೋಕಂಟ್ರೋಲ್ ಬ್ರುಸೆಲ್ಸ್ ವಿಮಾನ ನಿಲ್ದಾಣ...
Date : Tuesday, 22-03-2016
ನ್ಯಾಪಿದಾವ್: ಮ್ಯಾನ್ಮಾರ್ ಸರ್ಕಾರದ ಸಚಿವ ಸಂಪುಟಕ್ಕೆ ಆಂಗ್ ಸಾನ್ ಸುಕಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಹಿಂದೆ ಅವರನ್ನು ಅಧ್ಯಕ್ಷ ಸ್ಥಾನ ನೀಡಲು ತಡೆಹಿಡಿಯಲಾಗಿದ್ದು, ಈ ಬಾರಿಯ ಸಂಪುಟದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಸಾನ್ ಸುಕಿ...
Date : Tuesday, 22-03-2016
ಬೆಂಗಳೂರು : ವಿಧಾನಸಭೆ ಮೊಗಸಾಲೆಯಲ್ಲಿ ಶಾಸಕರಿಗೆ ವೈ ಫೈ ಸೌಲಭ್ಯ ಕಲ್ಪಿಸುವಂತೆ ಸುರೇಶ್ ಕುಮಾರ್ ಈ ಹಿಂದೆ ಪತ್ರಬರೆದಿದ್ದು ಅದಕ್ಕೆಸ್ಪೀಕರ್ ಕಾಗೋಡು ತಿಮ್ಮಪ್ಪ ತಂತ್ರಜ್ಞರ ಜೊತೆ ಚರ್ಚೆ ನಡೆಸಿಸೌಲಭ್ಯ ಕಲ್ಪಿಸುದಾಗಿ ತಿಳಿಸಿದ್ದಾರೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ...
Date : Tuesday, 22-03-2016
ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಮತದಾರರನ್ನು ತಲುಪಲು ಸಾಂಸ್ಕೃತಿಕ ಜಾಲತಾಣ ಸೈಟ್ ’ಲೈವ್ ಚಾಟ್’ ಬಳಸಿದ್ದಾರೆ. ಈ ಮುಲಕ ಮತದಾರರೊಂದಿಗೆ ವ್ಯವಹರಿಸಲು ಲೈವ್ ಚಾಟ್ ನೇರ ಪ್ರಸಾರ ವೇದಿಕೆ ಬಳಸಿದ ದೇಶದ ಮೊದಲ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ...
Date : Tuesday, 22-03-2016
ನವದೆಹಲಿ: ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವರ ದೆಹಲಿಯಲ್ಲಿ ಭೇಟಿಯಾಗಿದ್ದು, ಜಮ್ಮು-ಕಾಶ್ಮೀರ ಮತ್ತು ಕೇಂದ್ರ ನಡುವಿನ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ಇದೊಂದು ಧನಾತ್ಮಕ ಸಭೆಯಾಗಿದೆ. ಪ್ರಧಾನಿಯವರ ಭೇಟಿ ಜನರ...
Date : Tuesday, 22-03-2016
ಗಲ್ಫ್ ರಾಷ್ಟ್ರಗಳಿಗೆ ದುಡಿಯುವುದಕ್ಕಾಗಿ ಹೋಗಿರುವ ಭಾರತೀಯರು ಅಲ್ಲಿ ನಾನಾ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಬ್ದುಲ್ ಸತ್ತರ್ ಮಕಂದರ್ ಎಂಬಾತ ಸೌದಿಯಲ್ಲಿ ಡ್ರೈವರ್ ಆಗಿರುವ ತಾನು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವೀಡಿಯೋದಲ್ಲಿ ಎಳೆಎಳೆಯಾಗಿ ವಿವರಿಸಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ...
Date : Tuesday, 22-03-2016
ಸಿಂಗಾಪುರ: ಮಹತ್ವದ ಉಪಚುನಾವಣೆಯೊಂದರಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಮಣಿಸುವ ಗುರಿಯೊಂದಿಗೆ ಸಿಂಗಾಪುರದ ಆಡಳಿತ ಪಕ್ಷ ಪೀಪಲ್ಸ್ ಆ್ಯಕ್ಷನ್ ಪಾರ್ಟಿ ಭಾರತೀಯ ವಕೀಲನನ್ನು ಕಣಕ್ಕಿಳಿಸಿದೆ. ಸಿಂಗಾಪುರದಲ್ಲಿ ವಕೀಲರಾಗಿರುವ 48 ವರ್ಷದ ಕೆ.ಮುರಳೀಧರನ್ ಅವರನ್ನು ಬುಕಿತ್ ಕ್ಷೇತ್ರದ ಅಭ್ಯರ್ಥಿ ಎಂದು ಉಪ ಪ್ರಧಾನಿ ತರ್ಮನ್...
Date : Tuesday, 22-03-2016
ಹೈದರಾಬಾದ್: ಈಗಾಗಲೇ ತೆಲಂಗಾಣ ಸರ್ಕಾರ ತನ್ನ ಶಾಸಕರ, ಎಂಎಲ್‌ಸಿಗಳ ವೇತನವನ್ನು ಶೇ.400ರಷ್ಟು ಏರಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಆದರೆ ಶಾಸಕರಿಗೆ ಮಾತ್ರ ಇದರಿಂದ ತೃಪ್ತಿಯಾದಂತೆ ಕಾಣುವುದಿಲ್ಲ. ಇದೀಗ ಶಾಸಕರು ಇನ್ನಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ದೂರದ ನಗರಗಳಿಂದ ಬರುವ ನಮಗೆ ಹೈದಾರಾಬಾದ್‌ನಲ್ಲಿ ಪ್ಲಾಟ್...