News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಾನವನ ಹುಟ್ಟಿನ ಉದ್ದೇಶವೇ ಧರ್ಮ ಸಾಧನೆ – ನಿರ್ಮಲಾನಂದನಾಥ ಸ್ವಾಮೀಜಿ

ಬೆಳ್ತಂಗಡಿ : ಮಾನವನ ಹುಟ್ಟಿನ ಉದ್ದೇಶವೇ ಧರ್ಮ ಸಾಧನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧಬ್ರಹ್ಮಕಲಶೋತ್ಸವ ಸಂಭ್ರಮದ ೮ ದಿನವಾದ ಶನಿವಾರರಾತ್ರಿ ನಡೆದಧಾರ್ಮಿಕ ಸಭೆಯಲ್ಲಿಅವರು ಆಶೀರ್ವಚನ ನೀಡಿದರು. ಯಾರಲ್ಲಿ ಶಿಸ್ತು, ಸಂಯಮಇರುತ್ತದೋಅಲ್ಲಿದೇವರು...

Read More

ಬೇಡಿಕೆ ಇದ್ದರೂ ದೊರಕದ ಹೆಲಿಕಾಪ್ಟರ್‌

ಉಡುಪಿ: ಕಳೆದೊಂದು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದ ಹೆಲಿಕಾಪ್ಟರ್‌ ಪಯಣದ “ಹೆಲಿ ಟೂರಿಸಂ’ನ ಕಾಪ್ಟರ್‌ ಸದ್ದು ಈಗ ಕೇಳುತ್ತಿಲ್ಲ. ಪ್ರಾಯೋಗಿಕ ಹಾರಾಟದಂದು ಅಧಿಕಾರಿಗಳು, ಮಾಧ್ಯಮದವರು, ಪೊಲೀಸರಿದ್ದ ತಂಡ ನಾ ಮುಂದು-ತಾ ಮುಂದು ಎನ್ನುವಂತೆ ಹೆಲಿಕಾಪ್ಟರ್‌ನಲ್ಲಿ ಪಯಣ ಬೆಳೆಸಿ ಮೊದಲ ಅನುಭವ...

Read More

ಅಪಹೃತ ಫಾದರ್ ಟಾಮ್‌ರನ್ನು ಕರೆತರಲು ಸರ್ಕಾರ ಪ್ರಯತ್ನಿಸುತ್ತಿದೆ

ನವದೆಹಲಿ: ಯೆಮೆನ್‌ನಲ್ಲಿ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾದ ಕೇರಳದ ಫಾದರ್ ಟಾಮ್ ಉರುನ್ನಳಿಲ್ ಅವರನ್ನು ಸುಕ್ಷಿತವಾಗಿ ಕರೆತರಲು ಭಾರತ ಎಲ್ಲ ಪ್ರಯತ್ನಗಳನ್ನೂ ನಡೆಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಯೆಮೆನ್‌ನ ಮದರ್ ತೆರೆಸಾ ಮಿಷನ್ ನಡೆಸುತ್ತಿರುವ ವೃದ್ಧಾಶ್ರಮದ ಮೇಲೆ ಇಸಿಸ್...

Read More

ಮಾ. 29 ರಂದು ಸರಕಾರದ ಜನ ವಿರೋಧಿ ಮರಳು ನೀತಿ ವೈಫಲ್ಯದ ವಿರುದ್ಧ ಪ್ರತಿಭಟನೆ

ಮಂಗಳೂರು : ವ್ಯಾಪಕವಾಗಿ ಮರಳಿನ ಕೃತಕ ಅಭಾವದಿಂದ ಸಾರ್ವಜನಿಕರು ತಮ್ಮ ಕಟ್ಟಡ, ರಿಪೇರಿ, ಮನೆ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ತೊಂದರೆ ಅನುಭವಿಸಿದ ಪರಿಣಾಮವಾಗಿ ಕಾರ್ಮಿಕರು, ಕಾಂಟ್ರಾಕ್ಟರ್‌ಗಳು ಭವಣೆ ಪಡುತ್ತಿದ್ದಾರೆ. ಸರಕಾರದ ಜನ ವಿರೋಧಿ ಮರಳು ನೀತಿ ಹಾಗೂ ಜಿಲ್ಲಾಡಳಿತದ ವೈಫಲ್ಯದ ವಿರುದ್ಧ...

Read More

ಕ್ರಿಕೆಟಿಗನಾಗಿ ಭಾರತದಲ್ಲಿ ರಾಜಕಾರಣಿಯಂತೆ ವರ್ತಿಸುತ್ತಿರುವ ಆಫ್ರಿದಿ

ನವದೆಹಲಿ: ಕ್ರಿಕೆಟ್ ಆಡಲು ಭಾರತಕ್ಕೆ ಬರುವ ಮುನ್ನ ಭದ್ರತೆಯ ನೆಪವೊಡ್ಡಿ ಸ್ಥಳವನ್ನು ಬದಲಾಯಿಸಬೇಕು ಎಂದು ಪಟ್ಟು ಹಿಡಿದು ಕಿರಿಕ್ ಮಾಡಿದ್ದ ಪಾಕಿಸ್ಥಾನ ಇದೀಗ ಮತ್ತೊಂದು ರೀತಿಯಲ್ಲಿ ಭಾರತಕ್ಕೆ ಮುಜುಗರಕ್ಕೆ ಒಳಪಡುವಂತೆ ಮಾಡುತ್ತಿದೆ. ನ್ಯೂಜಿಲ್ಯಾಂಡ್ ವಿರುದ್ಧ ಸೋತ ಬಳಿಕ ಹೇಳಿಕೆ ನೀಡಿದ್ದ ಪಾಕ್...

Read More

ನಮ್ಮನ್ನು ನಾವು ಪರಾಮರ್ಶೆಗೊಳಪಡಿಸಿದಾಗ ಬುದ್ದಿ ನಿರ್ಮಲವಾಗುತ್ತದೆ

ಬೆಳ್ತಂಗಡಿ : ನಮ್ಮನ್ನು ನಾವು ಪರಾಮರ್ಶೆಗೊಳಪಡಿಸಿದಾಗ ಬುದ್ದಿ ನಿರ್ಮಲವಾಗುತ್ತದೆ ಎಂದು ಕನ್ಯಾಡಿ ಶ್ರೀ ಗುರುದೇವ ಮಠಾಧಿಪತಿ, ನಿತ್ಯಾನಂದ ನಗರ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದ 7 ದಿನವಾದ ಶುಕ್ರವಾರ...

Read More

ರಾವತ್ ವಿರುದ್ಧ ಸ್ಟಿಂಗ್ ಆಪರೇಶನ್ ಮಾಡಿದ ಬಂಡಾಯ ಶಾಸಕರು

ಡೆಹ್ರಾಡೂನ್: ಉತ್ತರಾಖಂಡ ಕಾಂಗ್ರೆಸ್ ಸರ್ಕಾರದಲ್ಲಿ ತಲೆದೋರಿರುವ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡಾಯ ಶಾಸಕರೇ ಸ್ಟಿಂಗ್ ಆಪರೇಶನ್ ನಡೆಸಿದ್ದಾರೆ. ರಾವತ್ ವಿರುದ್ಧದ ಸ್ಟಿಂಗ್ ವಿಡಿಯೋವನ್ನು ಶನಿವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಂಡಾಯ ಶಾಸಕರಾದ ಕುನ್ವರ್ ಪ್ರಣವ್ ಸಿಂಗ್...

Read More

ಸರ್ವೀಸ್ ರಸ್ತೆಯ ಅಗಲೀಕರಣಕ್ಕೆ ಸ್ಥಳ ಪರಿಶೀಲನೆ

ಬಂಟ್ವಾಳ : ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಪುರಸಭೆ ಶನಿವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿತು. ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಕಿರಿಕಿರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಮನಗಂಡ ಟ್ರಾಫಿಕ್ ಎಸ್...

Read More

ದೇಶದ್ರೋಹದ ಘೋಷಣೆ ಕೂಗುವವರನ್ನು ಜೈ ಹಿಂದ್ ಎನ್ನುವಂತೆ ಬಿಜೆಪಿ ಮಾಡಿದೆ

ನವದೆಹಲಿ: ದೇಶದ್ರೋಹದ ಘೋಷಣೆಗಳನ್ನು ಕೂಗುತ್ತಿದ್ದವರನ್ನು ಬಿಜೆಪಿ ಬಲವಂತವಾಗಿ ಜೈ ಹಿಂದ್ ಎನ್ನುವಂತೆ ಮಾಡಿದೆ, ಈ ಮೂಲಕ ರಾಷ್ಟ್ರೀಯತೆಯ ಸಿದ್ಧಾಂತದ ಮೊದಲ ಸವಾಲಿನಲ್ಲಿ ಬಿಜೆಪಿ ಜಯಶಾಲಿಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೇಶಪ್ರೇಮ ಮತ್ತು ಭಾರತ್ ಮಾತಾ ಕೀ ಜೈ...

Read More

ನಷ್ಟದಲ್ಲಿದೆ ಮೈಸೂರಿನ ಲಲಿತ್ ಮಹಲ್ ಹೋಟೆಲ್

ಬೆಂಗಳೂರು : ಜಗತ್ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾಗಿರುವ ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಷ್ಟದಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ಜಗತ್ ಪ್ರಸಿದ್ಧ ಜಂಬೂ ಸವಾರಿ, ಅಂಬಾವಿಲಾಸ ಅರಮನೆ ಹೊಂದಿದ್ದು, ಪ್ರತಿವರ್ಷ ಇದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಜನರು ಬರುತ್ತಿದ್ದರೂ ಲಲಿತ್...

Read More

Recent News

Back To Top