News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬುಂದೆಲ್‌ಖಂಡ್ ತತ್ತರಿಸಿದ್ದರೂ ವಿದೇಶಕ್ಕೆ ಹೊರಟಿದ್ದಾರೆ ಯುಪಿ ಶಾಸಕರು

ಲಕ್ನೋ: ತಮ್ಮ ರಾಜ್ಯದ ಪರಿಸ್ಥಿತಿ ಹೇಗೆಯೇ ಇರಲಿ ವಿದೇಶಕ್ಕೆ ಹಾರಿ ಎಂಜೋಯ್ ಮಾಡುವ ಅವಕಾಶವನ್ನು ಜನಪ್ರತಿನಿಧಿಗಳು ಎನಿಸಿಕೊಂಡವರು ಬಿಡಲ್ಲ. ಉತ್ತರಪ್ರದೇಶದ ಶಾಸಕರುಗಳು ಇದಕ್ಕೆ ಹೊರತಲ್ಲ. ಯುಪಿಯ ಬುಂದೇಲ್‌ಖಂಡ್ ಪ್ರದೇಶ ಸತತ ನಾಲ್ಕನೇ ಬಾರಿಗೆ ಬೆಳೆ ನಷ್ಟದಿಂದ ತತ್ತರಿಸಿ ಹೋಗಿದೆ, ಇಲ್ಲಿನ ರೈತರ...

Read More

ಮುಸ್ಲಿಂ ವಿವಾಹದಲ್ಲಿ ಡಿಜೆ, ಬ್ಯಾಂಡ್ ನಿಷೇಧ ಹೇರಿದ ಧರ್ಮಗುರುಗಳು

ಜೈಪುರ್: ರಾಜಸ್ಥಾನದ ಕೋಟಾದ ಮುಸ್ಲಿಂ ಧರ್ಮಗುರುಗಳು ವಿವಾಹ ಸಂದರ್ಭದಲ್ಲಿ ಮುಸ್ಲಿಮರು ಡಿಜೆ, ಸಂಗೀತ ಮತ್ತು ವೆಡ್ಡಿಂಗ್ ಬ್ಯಾಂಡ್‌ಗಳನ್ನು ಉಪಯೋಗಿಸುವುದಕ್ಕೆ ನಿಷೇಧ ಹೇರಿದ್ದಾರೆ. ಧರ್ಮಗುರುಗಳ ಈ ದಬ್ಬಾಳಿಕೆಯನ್ನು ಇತರ ಖಾಝೀಗಳೂ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಆದೇಶಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಬೇಕು ಎಂಬ ಕಾರಣಕ್ಕೆ ನಿಖಾ ಬಗ್ಗೆ...

Read More

ಅಪೂರ್ಣ ದಾಖಲೆ ಹಿನ್ನಲೆಯಲ್ಲಿ 35 ಪಾಕ್ ಪ್ರಜೆಗಳ ಬಂಧನ

ಜೈಸಲ್ಮೇರ್: ಅಪೂರ್ಣ ದಾಖಲೆಗಳನ್ನು ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ರಾಮ್‌ದೇವ್ರಾ ಜಿಲ್ಲೆಯಲ್ಲಿ 35 ಮಂದಿ ಪಾಕಿಸ್ಥಾನ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರುಗಳು ಮುನಾಭವ್‌ನ ಥಾರ್ ಮರುಭೂಮಿ ಮೂಲಕ ಭಾರತ ಪ್ರವೇಶಿಸಿದ್ದರು, ಇವರ ಬಳಿ ಮಥುರಾ ಮತ್ತು ಹರಿದ್ವಾರಕ್ಕೆ ವೀಸಾ ಇತ್ತಾದರೂ ರಾಮ್‌ದೇವ್ರಾಗೆ...

Read More

ಭಗತ್ ಸಿಂಗ್ ಬದುಕಿದಿದ್ದರೆ ಸಂಸತ್ತಿಗೆ ಬಾಂಬ್ ಎಸೆಯುತ್ತಿದ್ದರಂತೆ!

ನವದೆಹಲಿ: ದೆಹಲಿಯ ಜಲ ಸಚಿವ ಹಾಗೂ ಆಮ್ ಆದ್ಮಿ ಪಕ್ದ ನಾಯಕ ಕಪಿಲ್ ಮಿಶ್ರಾ ಅವರು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಬಗ್ಗೆ ಹೇಳಿಕೆ ನೀಡಿ ಮತ್ತೊಂದು ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಒಂದು ವೇಳೆ ಭಗತ್ ಸಿಂಗ್ ಈಗ ಬದುಕಿದಿದ್ದರೆ...

Read More

ನನ್ನದು ಬಡತನದ ವಿರುದ್ಧದ ಹೋರಾಟ, ಗೊಗೊಯ್ ವಿರುದ್ಧ ಅಲ್ಲ

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣಾ ಸಮಾವೇಶ ಇಂದು ತಿಮಸುಕಿಯಲ್ಲಿ ಆರಂಭಗೊಂಡಿದ್ದು, ನನ್ನದು ಬಡತನದ ವಿರುದ್ಧದ ಹೋರಾಟವೇ ಹೊರತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ವಿರುದ್ಧ ಅಲ್ಲ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ. ಬಿಜೆಪಿ ಅಸ್ಸಾಂನಲ್ಲಿ ಬಿಜೆಪಿ ಪ್ರಚಾರ ಆರಂಭಿಸಿದ್ದು, 15 ವರ್ಷಗಳ ಕಾಂಗ್ರೆಸ್...

Read More

ಎಸ್.ವಿ. ನಾರಾಯಣ ಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿಗೆ ಕದ್ರಿ ಗೋಪಾಲನಾಥ್ ಆಯ್ಕೆ

ಬೆಂಗಳೂರು : ಖ್ಯಾತ ಸ್ಯಾಕ್ಸಾಫೋನ್ ವಾದಕ ವಿದ್ವಾನ್ ಡಾ| ಕದ್ರಿ ಗೋಪಾಲನಾಥ್ ರವರು 2016 ನೇ ಸಾಲಿನ ‘ಎಸ್.ವಿ. ನಾರಾಯಣ ಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ರಾಮಸೇವಾ ಮಂಡಳಿ ಟ್ರಸ್ಟ್‌ನ ವತಿಯಿಂದ ಮೇ ೧ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯೊಂದಿಗೆ ೫೦...

Read More

ಬರಪೀಡಿತ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ

ಮಂಡ್ಯ : ಶಾಲೆಗಳ ರಜಾ ಅವಧಿಯಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರಕಾರವು ವಿಸ್ತರಿಸಿದೆ. ರಾಜ್ಯದ 137 ಬರಪೀಡಿತ ತಾಲೂಕುಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಿದೆ. ಎಪ್ರಿಲ್ 11 ರಿಂದ ಮೇ 28 ರ ವರೆಗೆ ಸರಕಾರದ ಶಾಲೆಗಳಿಗೆ ಬೇಸಿಗೆ ರಜೆ ನೀಡಿದ್ದು, ಈ ಸಂದರ್ಭ...

Read More

ತಿರುವನಂತಪುರಂನಿಂದ ಸ್ಪರ್ಧಿಸಲಿರುವ ಶ್ರೀಶಾಂತ್

ತ್ರಿಶೂರ್: ಕೇರಳದಲ್ಲಿ ಮೇ.16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭಾರತ ತಂಡದ ಮಾಜಿ ವೇಗದ ಬೌಲರ್ ಶಾಂತಾಕುಮಾರನ್ ಶ್ರೀಶಾಂತ್ ಸೇರಿದಂತೆ ಇತರ 50 ಮಂದಿ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಶುಕ್ರವಾರ ಸಭೆ ನಡೆಸಿದ್ದು, ಶ್ರೀಶಾಂತ್ ಅವರನ್ನು ಪಕ್ಷಕ್ಕೆ...

Read More

ಇಸಿಸ್ ಹಿಟ್‌ಲಿಸ್ಟ್‌ನಲ್ಲಿ ಗೋವಾ!

ನವದೆಹಲಿ: ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದು, ಅದರ ಹಿಟ್‌ಲಿಸ್ಟ್‌ನಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಶಂಕಿತ ಸದಸ್ಯರು ಗೋವಾ ರಾಜ್ಯವನ್ನು ಗುರಿಯಾಗಿಸಿವೆ ಎಂದು ಜಾರಿ ಸಂಸ್ಥೆಗಳಿಂದ ತಿಳಿದು ಬಂದಿದೆ. ಗೋವಾದಲ್ಲಿನ ವಿದೇಶಿ ಪ್ರವಾಸಿಗರು...

Read More

ಅಸ್ಸಾಂನಲ್ಲಿ ಇಂದು 4 ಸಮಾವೇಶ ನಡೆಸಲಿರುವ ಮೋದಿ

ಗುವಾಹಟಿ: ಚುನಾವಣಾ ಕಣವಾಗಿರುವ ಅಸ್ಸಾಂನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಒಟ್ಟು 4 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಿಂಸುಕಿಯ, ಮಜುಲಿ, ಭಿಪುರಿಯಾ, ಬೊಕಖತ್‌ಗಳಲ್ಲಿ 4 ಸಮಾವೇಶಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ, ಬಳಿಕ ಸ್ಥಳಿಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 126...

Read More

Recent News

Back To Top