News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾರ್ಮಿಕರ ಕಲ್ಯಾಣನಿಧಿಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿದ ಸಚಿವ

ಬೆಂಗಳೂರು : ರಾಜ್ಯಸರಕಾರಕ್ಕೆ ಮೂರನೇ ವಸಂತದ ಸಂಭ್ರಮವಾದರೆ ಒಂದೆಡೆಯಾದರೆ, ಇನ್ನೋಂದೆಡೆ ಕಾರ್ಮಿಕರ ಕಲ್ಯಾಣನಿಧಿ ಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ಅಕಾಡೆಮಿ ಈ ಕಟ್ಟಡ ಕಟ್ಟಲು ಸರಿಸುಮಾರಿ 356 ಕೋಟಿ ರೂ ಬೇಕಾಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯಿಂದ...

Read More

ಚುನಾವಣಾ ಕಣ ತಮಿಳುನಾಡಿನಲ್ಲಿ 90 ಕೋಟಿ ನಗದು ವಶ

ಚೆನ್ನೈ: ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನಲ್ಲಿ ರಾಜಕಾರಣಿಗಳು ಮತದಾರರನ್ನು ಓಲೈಸಲು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳು ತಾ ಮುಂದು, ತಾ ಮುಂದು ಎಂಬಂತೆ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ಇದೇ ರೀತಿ ಮತದಾರರ ಓಲೈಕೆ ಹಂಚಲೆಂದು ಸಂಗ್ರಹಿಸಿದ್ದ ಸುಮಾರು 90 ಕೋಟಿ ರೂಪಾಯಿ...

Read More

ಮಾಲೆಗಾಂವ್ ಸ್ಫೋಟದ ಚಾರ್ಜ್‌ಶೀಟ್, ಆರೋಪಿಗಳ ವಿರುದ್ಧ ಸಾಕ್ಷಿಗಳಿಲ್ಲ

ಮುಂಬಯಿ: 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ ಶುಕ್ರವಾರ ಮುಂಬಯಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ಎರಡನೇ ಚಾರ್ಜ್‌ಶೀಟನ್ನು ಸಲ್ಲಿಕೆ ಮಾಡಿದೆ. ಈ ಸ್ಫೋಟದಲ್ಲಿ 6 ಮಂದಿ ಸತ್ತು, 101 ಮಂದಿ ಗಾಯಗೊಂಡಿದ್ದರು. ಪ್ರಗ್ಯಾ ಸಿಂಗ್ ಠಾಕೂರ್, ಶಿವ್...

Read More

ನಿರಂಕರಿ ಆಧ್ಯಾತ್ಮಿಕ ನಾಯಕ ಬಾಬಾ ಹರ್ದೇವ್ ಸಿಂಗ್ ರಸ್ತೆ ಅಪಘಾತದಲ್ಲಿ ಸಾವು

ಮಾಂಟ್ರಿಯಲ್: ಆಧ್ಯಾತ್ಮಿಕ ನಾಯಕ, ಸಂತ ನಿರಂಕರಿ ಮಿಷನ್‌ನ ನಾಯಕ ಬಾಬಾ ಹರ್ದೇವ್ ಸಿಂಗ್ ಶುಕ್ರವಾರ ಮೃತಪಟ್ಟಿದ್ದಾರೆ. ನಿರಂಕರಿ ಪಂಥದ ಪ್ರಧಾನ ಯಾಜಕರಲ್ಲಿ ಒಬ್ಬರಾಗಿದ್ದ ಬಾಬಾ ಹರ್ದೇವ್ ಸಿಂಗ್ ಕೆನಡಾದ ಮಾಂಟ್ರಿಯಲ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 62 ವರ್ಷ ಪ್ರಾಯದ...

Read More

ಹೈದರಾಬಾದ್‌ಗೆ ಬಂದಿಳಿದ ವಿಶ್ವದ ಅತೀ ದೊಡ್ಡ ಕಾರ್ಗೋ ವಿಮಾನ

ಹೈದರಾಬಾದ್ : ಮೇ 13 ರಂದು ಹೈದರಾಬಾದ್‌ನಲ್ಲಿ ವಿಮಾನ ಜಗತ್ತಿನ ಅತ್ಯಂತದೊಡ್ಡ ಕಾರ್ಗೋ ವಿಮಾನ ಲ್ಯಾಂಡ್ ಆಗಿದೆ. ಇದು ಪ್ರಪಂಚದ ಅತೀ ದೊಡ್ಡ ಕಾರ್ಗೋ ವಿಮಾನ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಆ್ಯಟೋನೊವ್ ಎಎನ್-225 ಮ್ರಿಯಾ ಎಂಬ ವಿಮಾನ...

Read More

ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ’ಟ್ರ್ಯಾಕ್ ಮೀ ಮೊಬಿ’ ಆ್ಯಪ್

ನವದೆಹಲಿ: ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಂಸ್ಥೆ ರಾತ್ರಿ ವೇಳೆ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ’ಟ್ರ್ಯಾಕ್ ಮೀ ಮೊಬಿ’ ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪ್ರಯಾಣಿಕರು ತಮ್ಮ ಪ್ರವಾಸದ ಸಂದರ್ಭ QR ಕೋಡ್ ಸ್ಕ್ಯಾನ್ ಮಾಡುವ...

Read More

ಉದಯ್ ಕೋಟಕ್ ಫೋರ್ಬ್ಸ್‌ನ ಬಂಡವಾಳಶಾಹಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ

ನ್ಯೂಯಾರ್ಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯಸ್ಥ ಉದಯ್ ಕೋಟಕ್ ಫೋರ್ಬ್ಸ್ ಬಿಡುಗಡೆ ಮಾಡಿರುವ ’ಮನಿ ಮಾಸ್ಟರ್‍ಸ್’ ಪಟ್ಟಿಯಲ್ಲಿ ಆರ್ಥಿಕ ಜಗತ್ತಿನ 40 ಶಕ್ತಿಶಾಲಿ ವ್ಯಕ್ತಿಗಳಲ್ಲಿ  ಏಕೈಕ ಭಾರತೀಯರಾಗಿದ್ದಾರೆ. ಕೋಟಕ್ ಮಹೀಂದ್ರ ಬ್ಯಾಂಕ್ 7.1 ಬಿಲಿಯನ್ ಡಾಲರ್ ನಿವ್ವಳ ಲಾಭ ಹೊಂದಿದ್ದು, ಇದರ ಮುಖ್ಯಸ್ಥ...

Read More

ನಾಲ್ವರು ನೂತನ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ಪ್ರಮಾಣವಚನ

ನವದೆಹಲಿ: ದೇಶದ ಸುಪ್ರೀಂಕೋರ್ಟ್ ಶುಕ್ರವಾರ ನಾಲ್ವರು ನೂತನ ನ್ಯಾಯಾಧೀಶರನ್ನು ಪಡೆದುಕೊಂಡಿದೆ. ನ್ಯಾ.ಎಎಂ ಖಾನ್‌ವಿಲ್ಕರ್, ನ್ಯಾ.ಡಿವೈ ಚಂದ್ರಚೂಡ, ನ್ಯಾ.ಅಶೋಕ್ ಭೂಷಣ್, ಹಿರಿಯ ವಕೀಲ ಎಲ್.ನಾಗೇಶ್ವರ್ ರಾವ್ ಅವರು ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಇವರ ಸೇರ್ಪಡೆಯಿಂದಾಗಿ ಸುಪ್ರೀಂನಲ್ಲಿನ ನ್ಯಾಯಾಧೀಶರ ಸಂಖ್ಯೆ...

Read More

ಬೌದ್ಧಿಕ ಆಸ್ತಿ ಹಕ್ಕುಗಳ ನೀತಿ ಘೋಷಿಸಲಿರುವ ಸರ್ಕಾರ

ನವದೆಹಲಿ: ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶದ ಮೊದಲ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿ (ಐಪಿಆರ್) ಶುಕ್ರವಾರ ಘೋಷಿಸಲಿದ್ದಾರೆ ಎಂದು ಸಚಿವ ಸಂಪುಟ ಸ್ಪಷ್ಟಪಡಿಸಿದೆ. ಈ ನೀತಿಯು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಜಾಗೃತಿ ಮೂಡಿಸುವುದು, ಪರಿಣಾಮಕಾರಿ...

Read More

ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸುಶೀಲ್, ನರಸಿಂಗ್ ನಡುವೆ ಪೈಪೋಟಿ

ನವದೆಹಲಿ: ರಿಯೋ ಒಲಿಂಪಿಕ್ಸ್‌ನ 74 ಕೆಜಿ ವಿಭಾಗದ ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಸುಶೀಲ್ ಕುಮಾರ್ ಮತ್ತು ನರಸಿಂಗ್ ಯಾದವ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರ ಪೈಕಿ ಯಾರು ಹಿತವರು ಎಂಬ ಗೊಂದಲ ಆಯ್ಕೆ ಸಮಿತಿಯನ್ನೂ ಕಾಡಿದೆ. ಆದರೆ ಮೂಲಗಳ ಪ್ರಕಾರ...

Read More

Recent News

Back To Top