News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ ಪ್ರಧಾನಿಯ ಬಳಿ ಇರುವುದು ಬರೀ 4,700ರೂ ಮಾತ್ರ!

ನವದೆಹಲಿ: ಭಾರತದ ಪ್ರಧಾನಿಯ ಬಳಿ ಕೋಟ್ಯಾಂತರ ಹಣವಿರಬಹುದು ಎಂಬ ಊಹೆ ಎಲ್ಲರದ್ದು, ಆದರೆ ಈ ಊಹೆ ಇದೀಗ ಸುಳ್ಳಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಳಿ ಇರುವುದು ಬರೀ 4,700 ರೂಪಾಯಿ. ಮೋದಿಯ ಬಳಿ ಸ್ವಂತ ಕಾರಿಲ್ಲ, ದೆಹಲಿಯಲ್ಲಿ ಅವರು ಬ್ಯಾಂಕ್ ಅಕೌಂಟನ್ನೂ...

Read More

ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶ ಸಂಪನ್ನ

ಬೆಳ್ತಂಗಡಿ : ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಸಭೆಯಲ್ಲಿ ಮಾತನಾಡಿ ಇಲ್ಲಿನ ಭಕ್ತಾಧಿಗಳ ನಿರಂತರವಾದ ಶ್ರಮ, ಶ್ರದ್ದೆ ಹಾಗೂ ಧಾರ್ಮಿಕ...

Read More

ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟ

ಬೆಳ್ತಂಗಡಿ : ಫೆ.20 ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 2,00,668 ಮತದಾರರಿದ್ದಾರೆ. ಈ ಪೈಕಿ 1,01,066 ಪುರುಷ ಹಾಗೂ 99,602 ಮಹಿಳಾ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ಸೋಮವಾರ...

Read More

ಇನ್ಮುಂದೆ ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳ ಮಾರಾಟ

ಬೆಂಗಳೂರು: ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ಲಾಸ್ಟಿಕ್ ಚೀಲಗಳು ಸಂಪೂರ್ಣವಾಗಿ ನಿಷೇಧವಾಗಲಿದ್ದು, ಕೈಮಗ್ಗ ಮತ್ತು ಜವಳಿ ಇಲಾಖೆ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಉತ್ಪಾದಿಸಲು ಯೋಚಿಸುತ್ತಿದೆ. ಜವಳಿ ಇಲಾಖೆ ತನ್ನ ಪ್ರಿಯದರ್ಶಿನಿ ಕೇಂದ್ರಗಳಲ್ಲಿ 2013ರಿಂದ ಈಚೆಗೆ 1 ಲಕ್ಷ ಬಟ್ಟೆ...

Read More

ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಮಂತ್ರಿಗಳು ಹತಾಶರಾಗುತ್ತಿದ್ದಾರೆ – ಬಿಜೆಪಿ

ಮಂಗಳೂರು : ಫೆಬ್ರವರಿ ತಿಂಗಳಲ್ಲಿ ಜರಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸೋಲನ್ನು ಖಚಿತಪಡಿಸಿಕೊಂಡಿರುವ ಜಿಲ್ಲೆಯ ಉಸ್ತುವಾರಿ ಮತ್ತು ಆರೋಗ್ಯ ಸಚಿವರು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಾದ ಎತ್ತಿನಹೊಳೆ ಮತ್ತು ರೈತರ ಕುಮ್ಕಿ ಹಕ್ಕಿನ ವಿಚಾರ ಬಿಜೆಪಿ ಮೇಲೆ ಆರೋಪ...

Read More

ಶಾಸಕರ ಮನೆ ಮುಂದೆ ಅಭ್ಯರ್ಥಿಗಳು ಟಿಕೆಟಿಗಾಗಿ ಬೀಡು

ಬೆಳ್ತಂಗಡಿ :  ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿತನದ ಆಕಾಂಕ್ಷಿಗಳ ಮಹತ್ವಾಕಾಂಕ್ಷೆ ಹೆಚ್ಚಾಗತೊಡಗಿದೆ. ಇದರ ಪರಿಣಾಮ ಪಕ್ಷದ ಉನ್ನತ ನಾಯಕರಿಗೆ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ಸಮಸ್ಯೆ ತಲೆದೊರುತ್ತಿದೆ. ಇಂತಹ ಸಮಸ್ಯೆ ಸೋಮವಾರ ಇಲ್ಲಿನ ಶಾಸಕ ಕೆ....

Read More

ಮೀಸಲಾತಿ ಪ್ರತಿಭಟನೆ ಹಿಂಪಡೆದ ಕಾಪು ಸಮುದಾಯ

ವಿಶಾಖಪಟ್ಟಣ : ಮೀಸಲಾತಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಕಾಪು ಸಮುದಾಯ ಇದೀಗ ಕಾಪು ಪ್ರಮುಖರು ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಶ್ವಾಸನೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕಾಪು ಸಮುದಾಯವನ್ನು...

Read More

ಫೆ.8 ರಿಂದ 12 ರವರೆಗೆ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ : ಸುಮಾರು 500 ವರ್ಷಗಳ ಹಿಂದೆ ಇದ್ದು ಈಗ್ಗೆ ೬೦ ವರ್ಷಗಳಿಂದ ಸಂಪೂರ್ಣವಾಗಿ ನಶಿಸಿಹೋಗಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನವು ಸುಮಾರು 1 ಕೋಟಿ 5ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪನುರ್ ನಿರ್ಮಾಣವಾಗಿದ್ದು ಫೆ.8 ರಿಂದ...

Read More

ವೈಶಿಷ್ಟ್ಯಪೂರ್ಣವಾದ ಪರಂಪರೆಯುಳ್ಳ ಪುಣ್ಯಭೂಮಿ ನಮ್ಮದು

ಬೆಳ್ತಂಗಡಿ : ಶ್ರೇಷ್ಠತೆ, ದಿವ್ಯತೆಯನ್ನು ಪಡೆದುಕೊಳ್ಳಲು ಇರುವ ಬದುಕನ್ನು ಹಾಳು ಮಾಡದೇ ಭಗವಂತನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಅವರು ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ...

Read More

ಆಕರ್ಷಕ ನೋಟ ಹೊಂದಿದ್ದ ಮಹಾಮನ ಎಕ್ಸ್‌ಪ್ರೆಸ್ ಈಗ ಗಬ್ಬು ಹೊಡೆಯುತ್ತಿದೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದಷ್ಟೇ ಚಾಲನೆ ನೀಡಿದ್ದ ಮಹಾಮನ ಎಕ್ಸ್‌ಪ್ರೆಸ್ ರೈಲು ಈಗ ಕಸ, ಕಡ್ಡಿ, ಹೊಲಸಿನಿಂದ ಕೂಡಿಕೊಂಡಿದೆ. ಭಾರತೀಯ ರೈಲ್ವೆಯ ಈ ರೈಲು ಇತರ ರೈಲುಗಳಿಗಿಂತ ವಿಶೇಷ ಆಕರ್ಷಕ ನೋಟ ಹೊಂದಿದೆ. ಆದರೆ ಈಗ...

Read More

Recent News

Back To Top