Date : Saturday, 18-04-2015
ನವದೆಹಲಿ: ತ್ರಿರಾಷ್ಟ್ರಗಳ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ಏರ್‌ಪೋರ್ಸ್ ಬೇಸ್‌ಗೆ ಬಂದಿಳಿದ ಅವರನ್ನು ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ ಮತ್ತು ಇತರ ಮುಖಂಡರುಗಳು ಸ್ವಾಗತಿಸಿದರು. ಮೊದಲು ಫ್ರಾನ್ಸ್‌ಗೆ ತೆರಳಿದ್ದ ಮೋದಿ ಅಲ್ಲಿ ಮಹತ್ವದ 36...
Date : Saturday, 18-04-2015
ಬೆಂಗಳೂರು: ಮೇಕುದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಶನಿವಾರ ನಡೆಸಲಾಗುತ್ತಿರುವ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸರ್ಕಾರಿ ಕಛೇರಿಗಳು, ಪೆಟ್ರೋಲ್ ಬಂಕ್‌ಗಳು, ಬಸ್‌ಗಳು, ಶಾಲಾ ಕಾಲೇಜುಗಳು, ಶಾಪಿಂಗ್ ಮಾಲ್‌ಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಅನೇಕ ಸಾರ್ವಜನಿಕ ಸಂಸ್ಥೆಗಳು...
Date : Friday, 17-04-2015
ಬಂಟ್ವಾಳ : ನಿಯಮ ಮೀರಿ ನಿಗದಿತ ತೂಕಕ್ಕಿಂತ ಅಧಿಕ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಿ.ಸಿ.ರೋಡಿನಲ್ಲಿ ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದ್ದಾರೆ. ಇಲ್ಲಿನ ಬಸ್ಸು ನಿಲ್ದಾಣದ ಬಳಿ ಗಣಿ ಇಲಾಖೆಯ...
Date : Friday, 17-04-2015
ಸುಳ್ಯ: ಚಿಕನ್ ಸೆಂಟರ್‌ನಿಂದ ಹಾಡಹಗಲೆ 1.58 ಲಕ್ಷ ರೂ ಕಳವುಗೈದ ಘಟನೆ ಸುಳ್ಯ ನಗರದ ಗಾಂಧೀನಗರದಲ್ಲಿ ನಡೆದಿದೆ. ಗಾಂಧೀನಗರದ ಶೀತಲ್ ಚಿಕನ್ ಸೆಂಟರ್‌ನಿಂದ ಕಳವು ನಡೆದಿದ್ದು ಮಾಲಕರು ಮತ್ತು ಚಿಕನ್ ಸೆಂಟರ್ ಕೆಲಸದವರು ಮಧ್ಯಾಹ್ನ ಮಸೀದಿಗೆ ಹೋದ ಸಂದರ್ಭದಲ್ಲಿ ಹಿಂದಿನ ಬಾಗಿಲು ಮುರಿದು...
Date : Friday, 17-04-2015
ಬಂಟ್ವಾಳ : ಅರಳ ಕಲ್ಲೇರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ.13ಲಕ್ಷ ವೆಚ್ಚದಲ್ಲಿ 2 ಕೊಠಡಿಯ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. ಮಂಗಳೂರು ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ...
Date : Friday, 17-04-2015
ಸಾಗರ : 25ನೇ ವರ್ಷದ ಸಂಭ್ರಮದ ನಿಟ್ಟಿನಲ್ಲಿ ಸಿಗಂದೂರು ಚೌಡಮ್ಮ ದೇವಸ್ಥಾನ ಟ್ರಸ್ಟ್ `ಅಮ್ಮನೆಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮದಡಿ `ಪಾದಾರ್ಪಣ 25′ ಎಂಬ ವಿಶೇಷ ಕಾರ್ಯಕ್ರಮವನ್ನು ಏ.13 ರಿಂದ 19 ರವರೆಗೆ ಒಟ್ಟು ಏಳು ದಿನಗಳವರೆಗೆ ಸಾಗರದ ಸಮೀಪವಿರುವ ಸಿಗಂದೂರಿನಲ್ಲಿ ಈ...
Date : Friday, 17-04-2015
ಕಾರ್ಕಳ: ಫೌಂಡೇಶನ್ ಫಾರ್ ಎಡ್ವಾನ್ಸ್‌ಮೆಂಟ್ ಆಫ್ ಎಜ್ಯುಕೇಶನ್ ಆಂಡ್ ರಿಸರ್ಚ್ (ಫೇರ್) ಮತ್ತು ಮೊಟೊರೋಲಾ ಸೊಲ್ಯೂಶನ್ಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ 2015-16ನೇ ಸಾಲಿನ 10ನೇ ತರಗತಿಯ ಉಡುಪಿ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೋಗ್ರಾಂ ಎಂಬ ಬಗ್ಗೆ ಒಂದು ತಿಂಗಳ...
Date : Friday, 17-04-2015
ಕಾರ್ಕಳ : ಚಿತ್ತಾರ ಕಲಾ ಸಂಸ್ಥೆ ಮತ್ತು ಜೇಸಿಐ ಕಾರ್ಕಳ ಸೆಂಟ್ರಲ್ ವತಿಯಿಂದ ಕಲಾ ಹೆಜ್ಜೆ ೭ರ ಬೇಸಿಗೆ ಶಿಬಿರಕ್ಕೆ ಸ.ಪ.ಪೂ.ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ. ಭಂಡಾರಿ ಉದ್ಘಾಟಿಸಿ, ಶುಭ ಹಾರೈಸಿದರು. ಜೇಸಿಐ ಸೆಂಟ್ರಲ್ ಅಧ್ಯಕ್ಷ ಶರತ್...
Date : Friday, 17-04-2015
ಕಾರ್ಕಳ : ಕುಕ್ಕುಂದೂರು ಗ್ರಾ.ಪಂ. ವತಿಯಿಂದ ನಿರ್ಮಲ ಗ್ರಾಮೀಣ ಯೋಜನೆ ಪ. ಜಾತಿ ಮತ್ತು ಪಂಗಡದ ವತಿಯಿಂದ ಚೆಕ್ ವಿತರಣೆ ಸಮಾರಂಭವು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಜಿ.ಪಂ. ಅಧ್ಯಕ್ಷೆ ಸವಿತಾ.ಎಸ್.ಕೊಟ್ಯಾನ್, ತಾ.ಪಂ. ಅಧ್ಯಕ್ಷೆ ವಿಜಯಾ ಕುಮಾರಿ, ಉಪಾಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ, ತಾ.ಪಂ. ಸ್ಥಾನಿಯ...
Date : Friday, 17-04-2015
ಸುಳ್ಯ : ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿಯವರನ್ನು ಭೂನ್ಯಾಯ ಮಂಡಳಿಗೆ ಸದಸ್ಯರಾಗಿ ಸರ್ಕಾರ ಒಂದೂವರೆ ವರ್ಷದ ಹಿಂದೆ ನೇಮಕ ಮಾಡಿತ್ತು....