Date : Tuesday, 02-02-2016
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ಓರ್ವ ಮುಖ್ಯ ಆಯುಕ್ತರು ಮತ್ತು ನಾಲ್ವರು ಆಯುಕ್ತರನ್ನು ನೇಮಿಸಲು ಸರಕಾರ ತೀರ್ಮಾನಿಸಿದ್ದು, ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಮುಂದಾಗಿದೆ. ರಾಜ್ಯ ಮುಖ್ಯ ಆಯುಕ್ತರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಡಿ.ಎನ್.ನರಸಿಂಹರಾಜು ಅವರ...
Date : Tuesday, 02-02-2016
ಬೆಂಗಳೂರು : ದೇವನಾಗರಿ ಲಿಪಿಯಲ್ಲಿ ಬರೆದಿರುವ ಕೊಂಕಣಿ ಸಾಹಿತ್ಯವನ್ನು ಮಾತ್ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪರಿಗಣಿಸಲು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಹೈಕೋರ್ಟ್ ಅನುಮತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ದೇವನಾಗರಿ ಲಿಪಿಯಲ್ಲಿರುವ ಸಾಹಿತ್ಯವನ್ನು ಹೊರತುಪಡಿಸಿ ಇತರ ಲಿಪಿಯಲ್ಲಿರುವ ಸಾಹಿತ್ಯವನ್ನು ಪರಿಗಣಿಸುವುದಿಲ್ಲ....
Date : Tuesday, 02-02-2016
ನವದೆಹಲಿ: ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಮ್ ಅವರು ಸಶಸ್ತ್ರ ಸೀಮಾ ಬಲದ(ಎಸ್‌ಎಸ್‌ಬಿ) ಡೈರೆಕ್ಟರ್ ಜನರಲ್ ಆಗುವ ಮೂಲಕ ಇತಿಹಾಸ ಬರೆದಿದ್ದಾರೆ. ದೇಶದ ಗಡಿ ಕಾಯುವ ಕೇಂದ್ರ ಅರೆಸೇನಾ ಪಡೆಯ ನೇತೃತ್ವ ವಹಿಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದಾರೆ. 58...
Date : Tuesday, 02-02-2016
ಮನ್ಸಾ: ಹೆಣ್ಣು ಮಕ್ಕಳನ್ನು ಉತ್ತೇಜಿಸುವ, ಅವರ ಪೋಷಕರನ್ನು ಪ್ರೋತ್ಸಾಹಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ಕೊನೆಗೊಳ್ಳಲಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ ಎಂಬ ಆಶಯದೊಂದಿಗೆ ಸರ್ಕಾರಗಳೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರದ ’ಬೇಟಿ...
Date : Tuesday, 02-02-2016
ಮುಂಬಯಿ: ರಿಸರ್ವ್ ಬ್ಯಾಂಕ್‌ನ ನೀತಿ ಘೋಷಣೆ ಮತ್ತು ವಿದೇಶಿ ಮಿಶ್ರ ಪ್ರವೃತ್ತಿಯ ನಡುವೆ ಹೂಡಿಕೆದಾರರು ತಮ್ಮ ಸ್ಥಾನಗಳನ್ನು ವಿಸ್ತರಿಸಿದ್ದು, ಮಾರುಕಟ್ಟೆ ಬಿಎಸ್‌ಇ ಸೆನ್ಸೆಕ್ಸ್ 64 ಅಂಕಗಳಷ್ಟು ಏರಿಕೆ ಕಂಡಿದೆ. ಕಳೆದ ಅವಧಿಯಲ್ಲಿ 30 ಷೇರುಗಳ ಸೂಚ್ಯಂಕ 45.06 ಅಂಕ ಕಳೆದುಕೊಂಡಿದ್ದು, ಈ ಬಾರಿ ಚೇತರಿಕೆಗೊಂಡು...
Date : Tuesday, 02-02-2016
ವಿಶ್ವಸಂಸ್ಥೆ: ಸೊಳ್ಳೆಯಿಂದ ಉತ್ಪತ್ತಿಯಾಗುವ ಝಿಕಾ ವೈರಸ್ ಭಾರೀ ಆತಂಕವನ್ನು ಸೃಷ್ಟಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಈ ಬಗ್ಗೆ ಜಿನೆವಾದಲ್ಲಿ ತುರ್ತು ಸಭೆ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತಜ್ಞರು ಎರ್ಮೆಜೆನ್ಸಿ ಘೋಷಿಸಿದ್ದಾರೆ. ಕಳೆದ...
Date : Tuesday, 02-02-2016
ಭುವನೇಶ್ವರ: ರೈತ ನಾಯಕರ ಜೊತೆ ಮಾತುಕತೆ ನಡೆಸುವ ಮೂಲಕ ಅವರ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ’ಕಿಸಾನ್ ಸಮ್ಮೇಳನ್’ ನಡೆಸಲು ಬಿಜೆಪಿ ಮುಂದಾಗಿದೆ. ದೇಶಾದ್ಯಂತ ಒಟ್ಟು 4 ಕಡೆಗಳಲ್ಲಿ ಸಮ್ಮೇಳನ ನಡೆಯಲಿದ್ದು, ಫೆ.18 ರಂದು ಮಧ್ಯಪ್ರದೇಶದ ಭೋಪಾಲ್,...
Date : Tuesday, 02-02-2016
ನವದೆಹಲಿ: ದೇಶದಲ್ಲಿ ಅಧಿಕವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣಹತ್ಯೆಯನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಭ್ರೂಣ ಲಿಂಗ ಪತ್ತೆ ಪರೀಕ್ಷೆಯ ಮೇಲಿನ ನಿಷೇಧವನ್ನು ಹಿಂಪಡೆಯುವತ್ತ ಚಿಂತನೆ ನಡೆಸುತ್ತಿದೆ. ಜೈಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರು...
Date : Tuesday, 02-02-2016
ನವದೆಹಲಿ: ಭಾರತದ ಪ್ರಧಾನಿಯ ಬಳಿ ಕೋಟ್ಯಾಂತರ ಹಣವಿರಬಹುದು ಎಂಬ ಊಹೆ ಎಲ್ಲರದ್ದು, ಆದರೆ ಈ ಊಹೆ ಇದೀಗ ಸುಳ್ಳಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಳಿ ಇರುವುದು ಬರೀ 4,700 ರೂಪಾಯಿ. ಮೋದಿಯ ಬಳಿ ಸ್ವಂತ ಕಾರಿಲ್ಲ, ದೆಹಲಿಯಲ್ಲಿ ಅವರು ಬ್ಯಾಂಕ್ ಅಕೌಂಟನ್ನೂ...
Date : Monday, 01-02-2016
ಬೆಳ್ತಂಗಡಿ : ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಸಭೆಯಲ್ಲಿ ಮಾತನಾಡಿ ಇಲ್ಲಿನ ಭಕ್ತಾಧಿಗಳ ನಿರಂತರವಾದ ಶ್ರಮ, ಶ್ರದ್ದೆ ಹಾಗೂ ಧಾರ್ಮಿಕ...