Date : Tuesday, 26-04-2016
ನವದೆಹಲಿ: ಕೇರಳ ಮೂಲದ ಇಬ್ಬರು ಮೀನುಗಾರರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಟಲಿ ನೌಕಾ ದಳದ ಸಿಬ್ಬಂದಿ ಮಸ್ಸಿಮಿಲಿಯಾನೋ ಲಟೊರ್ರೆಗೆ ಸೆ.30ರವರೆಗೆ ಇಟಲಿಯಲ್ಲೇ ನೆಲೆಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ಕಲ್ಪಿಸಿದೆ. ಅಲ್ಲದೇ ಎಪ್ರಿಲ್ 30ರೊಳಗೆ ಅಗತ್ಯಬಿದ್ದಾಗ ಭಾರತಕ್ಕೆ ಮರಳುವ ಬಗ್ಗೆ ಬಗ್ಗೆ ಹೊಸ...
Date : Tuesday, 26-04-2016
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 100 ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ ತಿಂಗಳ ಬಳಿಕ ಇದೀಗ ಜಪಾನ್ ಸರ್ಕಾರವೂ ಅವರಿಗೆ ಸಂಬಂಧಿಸಿದ ದಾಖಲೆಗಳ ಬಿಡುಗಡೆಗೆ ಮುಂದಾಗಿದೆ. ಈ ಬಗ್ಗೆ ಗೃಹ ಖಾತೆ...
Date : Tuesday, 26-04-2016
ರಾಂಚಿ: ಈ ಬಾರಿಯ ಬೇಸಿಗೆಯು ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಬರ ಉಂಟುಮಾಡಿದೆ. ಇನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಎ.1ರಿಂದ ಬಿಸಿಲ ಧಗೆ ಏರುತ್ತಿದ್ದು, ಇಲ್ಲಿಯ ಶಾಲೆಗಳನ್ನು ಬಹು ಬೇಗನೇ ಮುಚ್ಚಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಂಚಿಯಲ್ಲಿ ಸದ್ಯ 40 ಡಿಗ್ರಿ ತಾಪಮಾನವಿದ್ದು,...
Date : Tuesday, 26-04-2016
ಬೆಂಗಳೂರು : ರಾಜ್ಯ ಹೈಕೋರ್ಟ್‌ನಲ್ಲಿ ಸರಕಾರ ಮುಖಭಂಗವನ್ನು ಅನುಭವಿಸಿದ್ದು, ಲೋಕಾಯುಕ್ತದಿಂದ ಎಸಿಬಿಗೆ ವರ್ಗಾಯಿಸಿದ ಪ್ರಕರಣಗಳಿಗೆ ನೀಡಿದ ತಡೆಯನ್ನು ತೆರವುಗೊಳಿಸಲು ಅಸಮ್ಮತಿ ಸೂಚಿಸಿದೆ. ಈ ಹಿಂದೆ ಹೈಕೋರ್ಟ್ ಲೋಕಾಯುಕ್ತ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಲು ತಡೆನೀಡಿತ್ತು. ಆದರೆ ಈ ತಡೆಯನ್ನು ತೆರವು ಗೊಳಿಸುವಂತೆ ಎಜಿ...
Date : Tuesday, 26-04-2016
ಮಂಗಳೂರು : ಶ್ರೀ ಮಂಗಳಾದೇವಿ ಕ್ರಿಯೇಷನ್ಸ್, ಕುಡ್ಲ ಇವರ ಚೊಚ್ಚಲ ತುಳು ಚಿತ್ರ “ಬೊಳ್ಳಿಲು” ಮಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎ. 29 ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶರತ್‌ಚಂದ್ರ ಕುಮಾರ್, ಕದ್ರಿ ತಿಳಿಸಿದ್ದಾರೆ. ಚಿತ್ರದ ಬಿಡುಗಡೆ ಸಮಾರಂಭದ ಕುರಿತು...
Date : Tuesday, 26-04-2016
ಬೆಳ್ತಂಗಡಿ : ಗ್ರಾಮ ಪಂಚಾಯತಿಯೊಂದರ ಬೇಜವಾಬ್ದಾರಿತನದಿಂದಾಗಿ ಬಿಎಸ್‌ಎನ್‌ಎಲ್ ಗ್ರಾಹಕರು ಹಾಗೂ ಸಿಬ್ಬಂದಿಗಳು ಪರದಾಡುವಂತ ಸ್ಥಿತಿ ಅಳದಂಗಡಿಯ ಪೇಟೆಯಲ್ಲಿ ನಿರ್ಮಾಣವಾಗಿದೆ. ಅಳದಂಗಡಿ ಗ್ರಾ. ಪಂಚಾಯತು, ನೀರಿನ ಪೈಪ್ ಅಳವಡಿಸಲು ಎ. 24 ರಂದು ರಾತ್ರೋರಾತ್ರಿ ಜೆಸಿಬಿಯ ಮೂಲಕ ವಾಣಿಜ್ಯ ಸಂಕೀರ್ಣವೊಂದರ ಸುತ್ತ ಪೈಪ್ ಲೈನ್...
Date : Tuesday, 26-04-2016
ಬೆಳ್ತಂಗಡಿ : ತುಳುನಾಡಿನ ಜನತೆಯಲ್ಲಿ ಧರ್ಮಪ್ರಜ್ಞೆಯನ್ನು ಮೂಡಿಸಿರುವುದೇ ಯಕ್ಷಗಾನ ಎಂದು ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಅಳದಂಗಡಿಯ ಜ್ಞಾನಮಾರ್ಗ ವಠಾರದಲ್ಲಿ ಮಿಜಾರು ಅಣ್ಣಪ್ಪ ವೇದಿಕೆಯಲ್ಲಿ ಶ್ರೀ ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ 9 ನೇ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಅರುವ ಪ್ರಶಸ್ತಿಯನ್ನು ಪ್ರದಾನಿಸಿ...
Date : Tuesday, 26-04-2016
ನವದೆಹಲಿ: ಬಳಕೆದಾರರು ತುರ್ತು ಕರೆಗಳನ್ನು ಮಾಡಲು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಜ.1, 2017ರಿಂದ ’ತುರ್ತು ಕರೆ’ ಬಟನ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಜ.1, 2018ರಿಂದ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಇನ್‌ಬಿಲ್ಟ್ ಜಿಪಿಎಸ್ ಸಂಚರಣೆ ವ್ಯವಸ್ಥೆಯನ್ನೂ ಕಡ್ಡಾಯಗೊಳಿಸಲಾಗುವುದು ಎಂದು ಟೆಲಿಕಾಂ ಸಚಿವ...
Date : Tuesday, 26-04-2016
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಓರ್ವ ಸೈಕೋಪಾತ್ ಎಂದು ಕಟು ಶಬ್ದಗಳಿಂದ ಟೀಕಿಸಿದ್ದಾರೆ ಲೋಕಸಭಾ ಸದಸ್ಯ ಹಾಗೂ ಆರ್‌ಜೆಡಿ ಮಾಜಿ ಸದಸ್ಯ ಪಪ್ಪು ಯಾದವ್. ಸಮಬೆಸ ನಿಯಮ ಒಂದು ವಿಫಲ ಯೋಜನೆ, ಚೀಪ್ ಪಬ್ಲಿಸಿಟಿಗಾಗಿ ಇದನ್ನು ಜಾರಿಗೆ ತರಲಾಗಿದೆ. ಇದನ್ನು...
Date : Tuesday, 26-04-2016
ನ್ಯೂಯಾರ್ಕ್: ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗನೊಬ್ಬ ಅಲ್ಲಿನ ಜನಮಾನಸದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ. ಅದಕ್ಕಾಗಿಯೇ ಅಲ್ಲಿನ ಜನತೆ ರಸ್ತೆಯೊಂದಕ್ಕೆ ಅವರ ಹೆಸರನ್ನೇ ಇಟ್ಟಿದ್ದಾರೆ. ಅಮೆರಿಕಾದ ಮಿಸಿಸಿಪ್ಪಿ ಸರ್ಕಾರ ಡಾ.ಸಂಪತ್ ಶಿವಂಗಿ ಲಾನೆ ಅವರ ಹೆಸರನ್ನು ತನ್ನ ರಾಜ್ಯದ ರಸ್ತೆಯೊಂದಕ್ಕೆ...