Date : Tuesday, 26-04-2016
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ಗೆ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ತಿರುಗೇಟು ನೀಡಿದ್ದಾರೆ. ಕಟುಕರು ಎಂದಿಗೂ ಬೋಧಕರಾಗಲು ಸಾಧ್ಯವಿಲ್ಲ, 100 ಕಾಂಗ್ರೆಸ್ಸೇತರ ಸರ್ಕಾರವನ್ನು ಕಾಯ್ದೆ 356ರ ಅನ್ವಯ ವಜಾಗೊಳಿಸಿರುವ ಕಾಂಗ್ರೆಸ್ ಈಗ ಬಿಜೆಪಿಯನ್ನು ಟೀಕಿಸುತ್ತಿರುವುದು...
Date : Tuesday, 26-04-2016
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿಕೋಮ್ ಅವರು ಮಂಗಳವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸೋಮವಾರ ಒಟ್ಟು 9 ಮಂದಿ ನೂತನ ಸದಸ್ಯರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ...
Date : Tuesday, 26-04-2016
ಹೈದರಾಬಾದ್: ಎಳೆಯ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವ ಸಲುವಾಗಿ ಅವುಗಳಿಗೆ ಟ್ಯಾಬ್ಲೆಟ್‌ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳನ್ನು ನೀಡುತ್ತಿರುವ ಕಳವಳಕಾರಿ ಬೆಳವಣಿಗೆ ಹೈದರಾಬಾದ್ ಶಾಲೆಗಳಲ್ಲಿ ನಡೆಯುತ್ತಿದೆ. ಎರಡು ವರ್ಷದ ಮಕ್ಕಳಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳನ್ನು ನೀಡುವುದು ಮಕ್ಕಳ ದೈಹಿಕ ಅಥವಾ ಮಾನಸಿಕ ಬೆಳವಣಿಗೆಗೆ ಉತ್ತುಮವಲ್ಲ. ಹೀಗಾಗಿ ಹೈದರಾಬಾದ್ ಶಾಲೆಗಳ...
Date : Tuesday, 26-04-2016
ಕರಾಚಿ: ಭಾರತದ ಮೋಸ್ಟ್ ವಾಂಟೆಡ್, 1993ರ ಮುಂಬಯಿ ಸ್ಫೋಟದ ರೂವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಖಾಸಗಿ ಗುಪ್ತಚರ ಇಲಾಖೆ ವರದಿ ಮಾಡಿದೆ. ಕರಾಚಿಯ ಲಿಯಾಕತ್ ನ್ಯಾಶನಲ್ ಆಸ್ಪತ್ರೆ ಮತ್ತು ಕಂಬೈನ್ಡ್ ಮಿಲಿಟರಿ ಹಾಸ್ಪಿಟಲ್‌ನ ವೈದ್ಯರು ದಾವೂದ್‌ಗೆ...
Date : Tuesday, 26-04-2016
ಬೆಂಗಳೂರು : 2017 ರಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಮತ್ತು ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಉದ್ಘಾಟಿಸಲಿದ್ದಾರೆ ಎಂದು ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಈ ಬಾರಿ ಪ್ರವಾಸಿ...
Date : Tuesday, 26-04-2016
ನವದೆಹಲಿ: ಬೌದ್ಧ ಧರ್ಮಿಯರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ’ಧಮ್ಮ ಚಕ್ರ ಯಾತ್ರ’ವನ್ನು ಅವರು ನಡೆಸಲಿದ್ದಾರೆ. ಈ ಯಾತ್ರೆಯ ಅಂಗವಾಗಿ ಬೌದ್ಧ ಭಿಕ್ಷುಗಳು ಆರು ತಿಂಗಳುಗಳ ಕಾಲ ಉತ್ತರಪ್ರದೇಶದಾದ್ಯಂತ ಪರ್ಯಟನೆ ಮಾಡಲಿದ್ದಾರೆ. ಈ...
Date : Tuesday, 26-04-2016
ನವದೆಹಲಿ: ದೆಹಲಿಯಲ್ಲಿ ಎರಡನೇ ಹಂತದ ಸಮ-ಬೆಸ ನಿಯಮ ಜಾರಿಯಾಗಿದ್ದು, ಈ ಸಂದರ್ಭ ಸಂಸತ್ ಸದಸ್ಯರನ್ನು ಕರೆದೊಯ್ಯಲು ದೆಹಲಿಯ ಎಎಪಿ ಸರ್ಕಾರ ಹವಾನಿಯಂತ್ರಿತ ಬಸ್‌ಗಳನ್ನು ನಿಯೋಜಿಸಿದೆ. ಆದರೆ ಈ ಸೇವೆ ಆರಂಭಗೊಂಡ ಮೊದಲ ದಿನ ಕೇವಲ 5 ಮಂದಿ ಸದಸ್ಯರು ಮಾತ್ರ ಈ ಬಸ್‌ನಲ್ಲಿ...
Date : Tuesday, 26-04-2016
ನವದೆಹಲಿ: ಕೇಂದ್ರ ದೆಹಲಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನ್ಯಾಚುರಲ್ ಹಿಸ್ಟರಿಯ ನ್ಯಾಷನಲ್ ಮ್ಯೂಸಿಯಂ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕನ್ನೌಟ್ ಪ್ರದೇಶದ ಮಂಡಿ ಹೌಸ್‌ನಲ್ಲಿನ ಎಫ್‌ಐಸಿಸಿಐ ಕಾಂಪ್ಲೆಕ್ಸ್‌ನಲ್ಲಿರುವ ಮ್ಯೂಸಿಯಂನ ಆರನೇ ಫ್ಲೋರ್‌ನಲ್ಲಿ ರಾತ್ರಿ 1.45ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದ್ದು,...
Date : Tuesday, 26-04-2016
ಮುಂಬಯಿ: ಡ್ಯಾನ್ಸ್ ಬಾರ್‌ಗಳಿಗೆ ಅನುಮತಿಯನ್ನು ನೀಡದೇ ಇರುವ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಛಾಟಿ ಬೀಸಿದ್ದು, ನ್ಯಾಯಾಲಯದ ಆದೇಶದ ಬಗ್ಗೆ ಕುರುಡರಂತೆ ವರ್ತಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿದೆ. ಶಿಕ್ಷಣ ಸಂಸ್ಥೆಗಳಿಂದ 1 ಕಿ.ಮೀ ದೂರದವರೆಗೆ ಡ್ಯಾನ್ಸ್ ಬಾರ್‌ಗಳನ್ನು ತೆರೆಯಬಾರದು ಎಂದು ಸರ್ಕಾರ...
Date : Tuesday, 26-04-2016
ನವದೆಹಲಿ: ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಯೋಜನೆಗಳಿಗೂ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಅವರುಗಳ ಹೆಸರನ್ನೇ ಇಡಲಾಗಿದೆ, ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಎಲ್ಲಾ ಯೋಜನೆಗಳ ಮರು ನಾಮಕರಣ ಕಾರ್ಯವನ್ನು ಆರಂಭಿಸಿದೆ. ಇಂದಿರಾ ಆವಾಸ್ ಯೋಜನೆಗೆ ’ಪ್ರಧಾನ್...