News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಲಿಬಿಯಾದಿಂದ 29 ಮಂದಿ ರಕ್ಷಣೆ: ಸುಷ್ಮಾ, ಚಾಂಡಿ ನಡುವೆ ಟ್ವೀಟ್ ವಾರ್

ದೆಹಲಿ: ಯುದ್ಧ ಪೀಡಿತ ಲಿಬಿಯಾದಿಂದ ರಕ್ಷಿಸಲ್ಪಟ್ಟ 29 ಭಾರತೀಯರು ಶುಕ್ರವಾರ ಬೆಳಿಗ್ಗೆ ಕೊಚ್ಚಿಗೆ ಬಂದು ತಲುಪಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ 5 ಎಳೆಯ ಮಕ್ಕಳು ಮತ್ತು ಒರ್ವ ಗರ್ಭಿಣಿ ನರ್ಸ್ ಕೂಡ ಸೇರಿದ್ದಾರೆ. 9 ಕುಟುಂಬಗಳು ಕೇರಳಕ್ಕೆ ಸೇರಿದ್ದು, 3 ಕುಟುಂಬಗಳು ತಮಿಳುನಾಡು ರಾಜ್ಯಕ್ಕೆ...

Read More

ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ರಮಣ್ ಸಿಂಗ್ ಹೆಸರು

ನವದೆಹಲಿ: ಖ್ಯಾತ ವಕೀಲ ಮತ್ತು ಸ್ವರಾಜ್ ಅಭಿಯಾನದ ನಾಯಕ ಪ್ರಶಾಂತ್ ಭೂಷಣ್ ಮತ್ತು ಅವರ ಆಪ್ತ ಯೋಗೇಂದ್ರ ಯಾದವ್ ಅವರು ಅಗಸ್ಟಾವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಹೆಸರನ್ನು ಹಗರಣದಲ್ಲಿ ಎಳೆದು...

Read More

ಮಲ್ಯಗೆ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಇಂಟರ್‌ಪೋಲ್‌ಗೆ ಮನವಿ

ನವದೆಹಲಿ: ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐ ಇಂಟರ್ ಪೋಲ್ ಹೆಡ್‌ಕ್ವಾಟರ್‌ಗೆ ಪತ್ರ ಬರೆದಿದೆ. ಇದಕ್ಕೂ ಮುನ್ನ ಮಲ್ಯ ವಿರುದ್ಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ ಅವರಿಗೆ ರೆಡ್ ಕಾರ್ನರ್...

Read More

ಕಲಾಂ ಹೆಸರಲ್ಲಿ ಮೊಬೈಲ್ ಲೈಬ್ರರಿ

ಕೋಲ್ಕತ್ತಾ: ದೇಶಕಂಡ ಅಪ್ರತಿಮ ಸಾಧಕ ವಿಜ್ಞಾನಿ, ಜನಮೆಚ್ಚಿದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಮ್ಮನ್ನಗಲಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೆ ಅವರು ಬಿಟ್ಟು ಹೋದ ಆದರ್ಶ ಮತ್ತು ಸ್ಪೂರ್ತಿ ಇಂದಿಗೂ ಭಾರತೀಯರ ಪ್ರೇರಣಾ ಶಕ್ತಿಯಾಗಿದೆ. ದೇಶದ ಎಲ್ಲಾ ಮಕ್ಕಳಿಗೂ ಶಿಕ್ಷಣ,...

Read More

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಹೆಚ್ಚಿನ ಅನುಕೂಲ

ಬೆಳ್ತಂಗಡಿ : ಕೃಷಿಕರು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಹಾಗೂ ಉತ್ತಮ ಬೆಲೆ ದೊರೆತಾಗ ಕೃಷಿಕರು ಉತ್ತಮ ಜೀವನ ನಡೆಸಬಲ್ಲರು. ಸರಕಾರವು ಕೃಷಿಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕಳೆದ ಬಾರಿ ಅಡಿಕೆ ಕೊಳೆರೋಗ ಬಂದಾಗ ರೂ. 30 ಕೋಟಿ ಪರಿಹಾರ ನೀಡಿದ...

Read More

ದೇವರ ಅಂಶವನ್ನೇ ದೈವಸ್ಥಾನಗಳೂ ಒಳಗೊಂಡಿವೆ

ಬೆಳ್ತಂಗಡಿ : ನಮಗೆ ದೇವಸ್ಥಾನಗಳು ಉತ್ಸಾಹವನ್ನು ತುಂಬಿಸಿದರೆ, ದೈವ ಸ್ಥಾನಗಳು ಶಕ್ತಿಯನ್ನು ನೀಡುತ್ತವೆಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯಪಟ್ಟರು. ಅವರುತಾಲೂಕಿನ ನಿಟ್ಟಡೆಗ್ರಾಮದ ಪೆರ್ಮುಡ ಪಂಡಿಜೆಕಲ್ಲಾಣಿ ಶ್ರೀ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ...

Read More

ವೈದ್ಯಕೀಯ ಸೌಲಭ್ಯದ ಸಹಾಯಾರ್ಥ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ : ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಮತ್ತು ಜೈ ಭಜರಂಗಿ ಇದರ ಜಂಟಿ ಆಶ್ರಯದಲ್ಲಿ ಬಡವರಿಗೆ ವೈದ್ಯಕೀಯ ಸೌಲಭ್ಯದ ಸಹಾಯಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಭಜರಂಗಿ ಟ್ರೋಫಿ 2016 ಮೇ 14 ರಂದು ಪೆರಾಡಿಯ ಮಾವಿನಕಟ್ಟೆ ಎಂಬಲ್ಲಿ ನಡೆಯಲಿದೆ....

Read More

ಲಾಥೂರ್‌ಗೆ ನೀರಿನ ಬಳಿಕ ಈಗ ತಲುಪಿದೆ 4 ಕೋಟಿ ಬಿಲ್

ಮುಂಬಯಿ: ಬರಗಾಲದಿಂದ ತತ್ತರಿಸಿರುವ ಮಹಾರಾಷ್ಟ್ರದ ಲಾಥೂರ್‌ಗೆ ರೈಲು ಟ್ಯಾಂಕರ್ ಮೂಲಕ 10 ಲಕ್ಷ ಲೀಟರ್ ನೀರು ಪೂರೈಕೆ ಮಾಡಿದ ಒಂದು ತಿಂಗಳ ನಂತರ ಇದೀಗ ಸಾರಿಗೆ ವೆಚ್ಚದ ಭಾಗವಾಗಿ ಲಾಥೂರ್ ಜಿಲ್ಲಾಧಿಕಾರಿಗೆ 4 ಕೋಟಿ ರೂ. ಬಿಲ್ ಕಳುಹಿಸಿದೆ. ಲಾಥೂರ್ ಜಿಲ್ಲಾಡಳಿತದ ಕೋರಿಕೆಯಂತೆ ಜಿಲ್ಲಾಧಿಕಾರಿಗೆ...

Read More

ಶೇಷವನ ಬ್ರಹ್ಮಕಲಶೋತ್ಸವ ಸಂಪನ್ನ

ಕಾಸರಗೋಡು : ದೈವ ದೇವರುಗಳ ಸಂಗಮ ಭೂಮಿಯಾದ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶ್ರೀಭೂತ ಬಲಿ, ಉತ್ಸವಬಲಿ, ದರ್ಶನಬಲಿ, ರಾಜಾಂಗಣ ಪ್ರಸಾದದೊಂದಿಗೆ ಸಂಪನ್ನ ಗೊಂಡಿತು. ತಂತ್ರಿವರ್ಯರಾದ...

Read More

ಸಂಸದ ಪ್ರವೀಣ್ ರಾಷ್ಟ್ರಪಾಲ್ ನಿಧನ

ನವದೆಹಲಿ : ರಾಜ್ಯಸಭಾ ಸದಸ್ಯ ಪ್ರವೀಣ್ ರಾಷ್ಟ್ರಪಾಲ್ ನಿಧನರಾಗಿದ್ದಾರೆ. 76 ವರ್ಷದ ಪ್ರವೀಣ್ ರಾಷ್ಟ್ರಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು 1999 ರಿಂದ 2004ರ ವರೆಗೆ ಲೋಕಸಭಾ ಸಂಸದರಾಗಿದ್ದು, 2006 ರಿಂದ 2012ರ ವರೆಗೆ ಮತ್ತು 2012ರಿಂದ ರಾಜ್ಯಸಭಾ ಸದಸ್ಯರಾಗಿ ಪುನರಾಯ್ಕೆ ಯಾಗಿದ್ದರು. ಅವರ ನಿಧನದಿಂದ ರಾಜ್ಯಸಭೆಯನ್ನು ಒಂದು...

Read More

Recent News

Back To Top