Date : Thursday, 12-05-2016
ನವದೆಹಲಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಪಠ್ಯಗಳ ಭಾಷಾಂತರಕ್ಕಾಗಿ ಕಾಪಿ-ಪೇಸ್ಟ್ ಸಮಸ್ಯೆಯನ್ನು ತಡೆಗಟ್ಟಲು ’ಟ್ಯಾಪ್ ಟು ಟ್ರಾನ್ಸ್‌ಲೇಟ್’ ವೈಶಿಷ್ಟ್ಯವನ್ನು ರೂಪಿಸಲಾಗುವುದು ಎಂದು ಗೂಗಲ್ ತಿಳಿಸಿದೆ. ಇದರೊಂದಿಗೆ ಜನರು ತಾವು ಯಾವುದೇ ಆ್ಯಪ್ ಸಹಾಯದಿಂದ ನಡೆಸುತ್ತಿರುವ ಸಂಭಾಷಣೆ, ಕಾಮೆಂಟ್‌ಗಳು, ಹಾಡುಗಳ ಅನುವಾದವನ್ನು ಬೇರೆ ಅಪ್‌ಗೆ ಕಾಪಿ-ಪೇಸ್ಟ್ ಮಾಡುವ ಬದಲು...
Date : Thursday, 12-05-2016
ನವದೆಹಲಿ: ವಿಶ್ವಸಮುದಾಯ ವಿಧಿಸಿದ್ದ ದಿಗ್ಬಂಧನ ತೆರವುಗೊಂಡಿದ್ದು, ಇದೀಗ ಉಚಿತ ಸಾಗಾಣಿಕೆ ವೆಚ್ಚದಲ್ಲಿ ಇಂಧನ ಪೂರೈಸುತ್ತಿದ್ದ ಇರಾನ್ ಸಾಗಣೆ ವೆಚ್ಚ ಭರಿಸುವಂತೆ ಭಾರತೀಯ ತೈಲಾಗಾರಗಳಿಗೆ ಹೇಳಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯಸಭೆಗೆ ತಿಳಿಸಿದ್ದಾರೆ. ಫೆಬ್ರವರಿ 2013ರಲ್ಲಿ ವಿಶ್ವಸಮುದಾಯ ಇರಾನ್‌ಗೆ ದಿಗ್ಬಂಧನ...
Date : Thursday, 12-05-2016
ಬೆಳ್ತಂಗಡಿ : ಮತ್ಸ್ಯತೀರ್ಥ ಹೊಂದಿರುವ ತಾಲೂಕಿನ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವರ ಸನ್ನಿಧಿಯಲ್ಲಿ ಮೆ 13 ಮತ್ತು ಮೆ 21 ರ ವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ(ಕುರಂತಾಯನೋ) ನಡೆಯಲಿದೆ. ಇಂದು ಧ್ವಜಾರೋಹಣ, ಮೆ 17 ರಂದು ಪೂರ್ವಾಹ್ನ...
Date : Thursday, 12-05-2016
ತಿರುವನಂತಪುರಂ: ಕೇರಳವನ್ನು ಎರಡನೇ ಬಾರಿಗೆ ದೇಶದ ಅತ್ಯುತ್ತಮ ಕುಟುಂಬ ಪ್ರವಾಸಿ ತಾಣವಾಗಿ ಲೋನ್ಲಿ ಪ್ಲಾನೆಟ್ ಮ್ಯಾಗಜಿನ್ ಇಂಡಿಯಾ (ಎಲ್‌ಪಿಎಂಐ) ಅವಾರ್ಡ್ಸ್ 2016 ಹೆಸರಿಸಿದೆ. ಕೇರಳದ ಪ್ರವಾಸೋದ್ಯಮ ನಿರ್ದೇಶಕ ಯು.ವಿ. ಜೋಸ್ ಮುಂಬಯಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಕೇರಳವು ಅತ್ಯುತ್ತಮ ಸೇವೆ, ಪ್ರವಾಸದ...
Date : Thursday, 12-05-2016
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿಯ ಪಿಂದ್ರ ಪ್ರದೇಶದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಭಾರತದ ಅರ್ಜುನನ ಪಾತ್ರದಲ್ಲಿ ಹಾಗೂ ಶರದ್ ಯಾದವ್ ಕೃಷ್ಣನ ಪಾತ್ರದಲ್ಲಿ ಇರುವಂತಹ ಪೋಸ್ಟರ್ ಹಾಗೂ ಬ್ಯಾನರ್‌ಗಳು ಕಂಡು ಬಂದಿವೆ. ಈ...
Date : Thursday, 12-05-2016
ನವದೆಹಲಿ: ಕೇರಳ ವಿಧಾನಸಭಾ ಚುನಾವಣೆ ಮುಂದಿನ ಸೋಮವಾರ ನಡೆಯಲಿದೆ. ಒಟ್ಟು 1,125 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಬರೋಬ್ಬರಿ 311 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣವಿದೆ. 1,125 ಅಭ್ಯರ್ಥಿಗಳ ಪೈಕಿ 202 ಜನ ಕೋಟ್ಯಾಧಿಪತಿಗಳು. ಇವರ ಆಸ್ತಿ ಮೌಲ್ಯ 1.28 ಕೋಟಿಗಿಂತಲೂ ಅಧಿಕವಾಗಿದೆ....
Date : Thursday, 12-05-2016
ನವದೆಹಲಿ: ಬಿಜೆಪಿಯ ಫೈಯರ್ ಬ್ರಾಂಡ್ ಲೀಡರ್ ಎನಿಸಿರುವ ಸುಬ್ರಹ್ಮಣ್ಯಂ ಸ್ವಾಮಿ ಇದೀಗ ಆರ್‌ಬಿಐ ಗವರ್ನರ್ ರಘರಾಮ್ ರಾಜನ್ ಅವರನ್ನು ತಮ್ಮ ನೂತನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ. ನೂತನ ರಾಜ್ಯಸಭಾ ಸಂಸದರಾಗಿರುವ ಸ್ವಾಮಿ, ರಘರಾಮ್ ರಾಜನ್ ಅವರು ದೇಶದ ಪರವಾಗಿಲ್ಲ ಎಂದು ಗಂಭೀರ...
Date : Thursday, 12-05-2016
ನವದೆಹಲಿ: ಶಾಸಕಾಂಗದ ಅಧಿಕಾರದ ಮೇಲೆ ನ್ಯಾಯಾಂಗ ಅತಿಕ್ರಮಣ ಮಾಡುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ’ಒಂದೊಂದೇ ಹಂತವಾಗಿ ಭಾರತದ ಶಾಸಕಾಂಗದ ಅಧಿಕಾರ ನಾಶವಾಗುತ್ತಿದೆ’ ಎಂದರು. ಅಲ್ಲದೇ ಬಜೆಟ್ ಮತ್ತು ತೆರಿಗೆಯ...
Date : Thursday, 12-05-2016
ಬೆಂಗಳೂರು : ಕರ್ನಾಟಕದಲ್ಲಿ ಭೀಕರ ಬರಗಾಲ ಬಾಧಿಸುತ್ತಿದ್ದು, ಸಿಎಂ ಸಸಿದ್ದರಾಮಯ್ಯ 12,272 ಕೋಟಿ ರೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ವಿಶೇಷ ಪ್ಯಾಕೇಜ್ ನೀಡುವಂತೆ ಸಂಸದ ಧ್ರುವನಾರಾಯಣ ಮನವಿ ಮಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಧ್ರುವನಾರಾಯಣ, ರಾಜ್ಯ ಭೀಕರ ಬರದಿಂದ ತತ್ತರಿಸುತ್ತಿದ್ದು, ಕಳೆದ 44 ವರ್ಷಗಳ...
Date : Thursday, 12-05-2016
ಲಕ್ನೋ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಅಧಿನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗಿಂತ ಹೆಚ್ಚಾಗಿ ಪ್ರಿಯಾಂಕ ವಾದ್ರಾ ಹವಾ ಬೀಸುತ್ತಿದೆ. ದೇಶದ ಅತೀ ಹಿರಿಯ ಪಕ್ಷ ಎನಿಸಿರುವ ಕಾಂಗ್ರೆಸ್‌ನ 600 ಬ್ಲಾಕ್ ಅಧ್ಯಕ್ಷರು ನಮಗೆ...