News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ನವೆಂಬರ್ ಒಳಗೆ ಬಯಲು ಶೌಚ ಮುಕ್ತವಾಗಲಿದೆ ಕೇರಳ ರಾಜ್ಯ

ತಿರುವನಂತರಪುರಂ: ಕೇರಳ ರಾಜ್ಯ ಸರ್ಕಾರ ’ಶುಚಿತ್ವ ಮಿಷನ್’ ಆರಂಭಿಸಿದ್ದು, ನವೆಂಬರ್ ತಿಂಗಳ ಒಳಗಾಗಿ ಕೇರಳ ರಾಜ್ಯ ಬಯಲು ಶೌಚ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ಎಂ. ವಿಜಯಾನಂದ ಶುಚಿತ್ವ ಮಿಷನ್‌ನ ಕುರಿತು ಎಲ್ಲಾ ಮಧ್ಯವರ್ತಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು,...

Read More

ದೆಹಲಿ-ಲೇಹ್ ನಡುವೆ ಬಸ್ ಸೇವೆ ಪುನರಾರಂಭ

ನವದೆಹಲಿ: ಹಿಮಾಚಲ ಪ್ರದೇಶ ರಸ್ತೆ ಸಾರಗೆ ಸಂಸ್ಥೆ (ಎಚ್‌ಆರ್‌ಟಿಸಿ) ದೆಹಲಿಯಿಂದ ಜಮ್ಮು ಕಾಶ್ಮೀರದ ಲೇಹ್ ನಡುವೆ ಬಸ್ ಸೇವೆಯನ್ನು ಪುನರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ-ಲೇಹ್ ನಡುವೆ ಪ್ರತಿನಿತ್ಯದ ಬಸ್ ಸೇವೆ ಪ್ರಾರಂಭಿಸಲಾಗಿದ್ದು, ಬಸ್‌ಗಳು ಮನಾಲಿ ಮೂಲಕ ಸಂಚರಿಸಲಿವೆ. ಏಕದಿಕ್ಕಿನಲ್ಲಿ ಸಂಚರಿಸಲು...

Read More

ಭಾರತದ ಫೇಸ್‌ಬುಕ್ ವ್ಯವಸ್ಥಾಪಕ ನಿರ್ದೇಶಕರಾಗಿ ಉಮಂಗ್ ಬೇಡಿ ನೇಮಕ

ನವದೆಹಲಿ: ಸಾಮಾಜಿಕ ನೆಟ್ವರ್ಕಿಂಗ್ ದೈತ್ಯ ಫೇಸ್‌ಬುಕ್ ತನ್ನ ಭಾರತದ ಕಾರ್ಯ ನಿರ್ವಹಣೆಗೆ ಅಡೋಬ್ ಸಂಸ್ಥೆಯ ಮಾಜಿ ಕಾರ್ಯನಿರ್ವಾಹಕ ಉಮಂಗ್ ಬೇಡಿ ಅವರನ್ನು ಫೇಸ್‌ಬುಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದೆ. ಬೇಡಿ ಅವರು ಜುಲೈ ತಿಂಗಳಿನಿಂದ ತಮ್ಮ ಅಧಿಕಾರ ಸ್ವೀಕರಿಸಲಿದ್ದು,...

Read More

ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದರೂ ಸರ್ಕಾರಿ ನೌಕರರಿಗೆ ಬಹುಮಾನ

ನವದೆಹಲಿ: ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಪರ ತನ್ನ ಬಹುಮಾನ ನೀತಿಯಲ್ಲಿ ಬದಲಾವಣೆ ಮಾಡಲಿದ್ದು, ಪದಕ ವಿಜೇತರ ಜೊತೆಗೆ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದ ತಂಡಕ್ಕೂ ಬಹುಮಾನ ನೀಡಲು ಚಿಂತನೆ ನಡೆಸುತ್ತಿದೆ. ಆಗಸ್ಟ್ 5 ರಿಂದ ರಿಯೋ ಒಲಿಂಪಿಕ್ಸ್ ಆರಂಭವಾಗಲಿದ್ದು, ಸಿಬ್ಬಂದಿ ಮತ್ತು...

Read More

ಪುರಾತನ ಕಾಲದ ಕಲಾಕೃತಿಗಳನ್ನು ಹಸ್ತಾಂತರಿಸಿದ ಯುಎಸ್

ವಾಷಿಂಗ್ಟನ್: ಐದು ರಷ್ಟ್ರಗಳ ಪ್ರವಾಸದ ವೇಳೆ ಅಮೇರಿಕಾಗೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಸಮಾರಂಭದ ಭಾಗವಾಗಿ ಭಾರತದ ಅತೀ ಪುರಾತನ ಕಾಲದ ಕಲಾಕೃತಿಗಳನ್ನು ಹಸ್ತಾಂತರಿಸಿದೆ. ಬಾಹುಬಲಿ, ಗಣೇಶನ ಕಲಾಕೃತಿ ಸೇರಿದಂತೆ ಸುಮಾರು 200ಕ್ಕೂ ಅಧಿಕ ಕಲಾಕೃತಿಗಳನ್ನು ಅಮೇರಿಕಾ ಹಿಂದಿರುಗಿಸಿದ್ದು, ಪ್ರಧಾನಿ...

Read More

ಔಷಧಿಗಳ ಬೆಲೆಯನ್ನು 25% ಇಳಿಸಿದ ಸರಕಾರ

ನವದೆಹಲಿ : ಅಗತ್ಯ ಔಷಧಿಗಳ ಬೆಲೆಯನ್ನು 25% ಇಳಿಸಲು ಸರಕಾರ ತಿಳಿಸಿದೆ. ಎಲ್ಲ ಕಂಪನಿಗಳಿಗೂ ಕಡ್ಡಾಯವಾಗಿ ಪರಿಷ್ಕೃತ ದರವನ್ನು ಜಾರಿಗೊಳಿಸುವಂತೆ ಸೂಚಿಸಲಾಗಿದೆ. ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ(ಎನ್‌ಪಿಪಿಎ) ಔಷಧಿಗಳ ಬೆಲೆ ಕಡಿಮೆ ಮಾಡಿದ್ದು, ಕೊಲವೊಂದು “ಔಷಧಿಗಳ ದರದಲ್ಲಿ 10-15 ಶೇ ಕಡಿತಗೊಂಡರೆ...

Read More

ಆರ್‌ಬಿಐ ರೆಪೊ ದರ, ಸಿಆರ್‌ಆರ್‌ನಲ್ಲಿ ಬದಲಾವಣೆ ಇಲ್ಲ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ತನ್ನ ಶೇ.೬.೫೦ಶೇ.6.50 ಬಡ್ಡಿ ದರವನ್ನು ಉಳಿಸಿಕೊಂಡಿದೆ. ಮುಂಗಾರು ಮಳೆ, ಆಹಾರ ಬೆಲೆಯಲ್ಲಿ ಏರಿಕೆಯಾದಲ್ಲಿ ದರ ಇಳಿಕೆ ಮಾಡಲಾಗುವುದು ಎಂದು ಹೇಳಿದೆ. ಇನ್ನು 4% ಕ್ಯಾಷ್ ರಿಸರ್ವ್ ರೇಶಿಯೋ (ಸಿಆರಾರ್)ನ್ನು ಕೂಡ ಉಳಿಸಿಕೊಂಡಿದೆ. ಗ್ರಾಹಕ ಬೆಲೆ...

Read More

ಕಾಮ್‌ರೂಪ್‌ನ ನಗರ ಪ್ರಾಣಿಯಾಗಿ ಡೊಲ್‌ಫಿನ್‌ ಆಯ್ಕೆ

ಗೌಹಾಟಿ : ಅಸ್ಸಾಂ ರಾಜಧಾನಿ ಕಾಮ್‌ರೂಪ್‌ದ ಜಿಲ್ಲಾಡಳಿತ ಡೊಲ್‌ಫಿನ್‌ಅನ್ನು ತನ್ನ ನಗರದ ಪ್ರಾಣಿಯನ್ನಾಗಿ ಫೋಷಿಸುವ ಮೂಲಕ ಭಾರತದ ಮೊದಲ ನಗರದ ಪ್ರಾಣಿಯನ್ನು ಫೋಷಿಸಿದ ಮಹಾನಗರ ಎಂದು ಕೀರ್ತಿಗೆ ಪಾತ್ರವಾಗಿದೆ. ಕಾಮ್‌ರೂಪ್‌ನ ಜಿಲ್ಲಾ ಉಪಾಯುಕ್ತರಾದ ಎಂ ಅಂಗಮುತ್ತು ಡೊಲ್‌ಫಿನ್ ಅನ್ನು ನಗರದ ಕಾಮರೂಪ್‌ನ...

Read More

ಅಮೇರಿಕಾ ಸಂಸತ್ ಉದ್ದೇಶಿಸಿ ಇಂದು ಮೋದಿ ಭಾಷಣ

ವಾಷಿಂಗ್ಟನ್: ಐದು ರಾಷ್ಟ್ರಗಳ ಪ್ರವಸದಲ್ಲಿರುವ ಪ್ರಧಾನಿ ನರೇಂದ್ರ ಅಮೇರಿಕಾದ ವಾಷಿಂಗ್ಟನ್‌ಗೆ ಬಂದಿಳಿದಿದ್ದು, ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮೂರು ದಿನಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಧ್ಯಕ್ಷ ಒಬಾಮಾ ಅವರ ಆಹ್ವಾನದ ಮೇರೆಗೆ ಅಮೇರಿಕಾ ಭೇಟಿ ನೀಡಿರುವ ಮೋದಿ ಅವರು...

Read More

ಪ್ರಥಮ ಪಿ.ಯು.ಸಿ. ತರಗತಿ 2016-17 ರ ಪ್ರಾರಂಭೋತ್ಸವ

ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ತರಗತಿಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿರುವ ಪ್ರೊ. ರೊನಾಲ್ಡ್ ಪಿಂಟೊ ಇವರು ಪಿ.ಯು.ಸಿ ಯ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿಪುಲ ಶಿಕ್ಷಣ ಅವಕಾಶ ಹಾಗೂ ವೃತ್ತಿ ಮಾರ್ಗದರ್ಶನವನ್ನು ಸವಿವರವಾಗಿ ತಿಳಿಸಿದರು....

Read More

Recent News

Back To Top