Date : Thursday, 28-04-2016
ನವದೆಹಲಿ: ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿಯವರು ಹಾಜಿ ಅಲಿ ದರ್ಗಾವನ್ನು ಪ್ರವೇಶಿಸಲು ಪ್ರಯತ್ನಿಸಿದರೆ ಅವರ ಮೇಲೆ ಮಸಿ ಎರೆಚುವುದಾಗಿ AIMIM ನಾಯಕನೊಬ್ಬ ಬೆದರಿಕೆ ಹಾಕಿದ್ದಾನೆ. ದೇಸಾಯಿ ಅವರ ಸಂಘಟನೆ ಗುರುವಾರ ದರ್ಗಾ ಪ್ರವೇಶದ ಹೋರಾಟವನ್ನು ಆರಂಭಿಸಿದೆ. ಈ ಹಿನ್ನಲೆಯಲ್ಲಿ ಅಲ್ಲಿ ಬಿಗಿ...
Date : Thursday, 28-04-2016
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರುಗಳನ್ನು ಉಗ್ರರೆಂದು ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿರುವ ದೆಹಲಿ ವಿಶ್ವವಿದ್ಯಾಲಯಕ್ಕೆ ಮಾನವ ಸಂಪನ್ಮೂಲ ಸಚಿವಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ಬಗ್ಗೆ ವಿಶ್ವವಿದ್ಯಾಲಯಕ್ಕೆ ಸಚಿವಾಲಯ ಪತ್ರ ಬರೆದಿದ್ದು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉಲ್ಲೇಖಿಸುವಾಗ ’ಭಯೋತ್ಪಾದಕರು’...
Date : Thursday, 28-04-2016
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಅಗಸ್ತಾವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಸಾಕಷ್ಟು ಪ್ರಮಾಣದ ಲಂಚವನ್ನು ಪಡೆದುಕೊಂಡಿರುವ ಸೋನಿಯಾ ಅದನ್ನು ಜಿನೆವಾದ ಸರಸಿನ್ ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ ಎಂದು ಸ್ವಾಮಿ...
Date : Thursday, 28-04-2016
ನವದೆಹಲಿ: ಆರ್‌ಎಸ್‌ಎಸ್, ವಿಎಚ್‌ಪಿ ಮುಂತಾದ ಹಿಂದೂ ಸಂಘಟನೆಗಳ ವಿರುದ್ಧ ಸದಾ ಹರಿಹಾಯುತ್ತಾ ಇರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಗುರುವಾರ ಆಶ್ಚರ್ಯ ಎಂಬಂತೆ ದೆಹಲಿಯ ವಿಎಚ್‌ಪಿ ಕಛೇರಿಗೆ ಭೇಟಿಕೊಟ್ಟಿದ್ದಾರೆ. ಅವರ ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ....
Date : Thursday, 28-04-2016
ನವದೆಹಲಿ: ಐದು ವರ್ಷದೊಳಗಿನ 1.26 ಮಿಲಿಯನ್ ಮಕ್ಕಳು ಭಾರತದಲ್ಲಿ ಪ್ರತಿವರ್ಷ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಸಾವು ಹುಟ್ಟಿದ ನಾಲ್ಕು ವಾರಗಳೊಳಗೆ ಸಂಭವಿಸುತ್ತಿದೆ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅವಧಿಗೂ ಮುನ್ನ ಜನನ ಹಾಗೂ ಇನ್‌ಫೆಕ್ಷನ್‌ಗಳು ಸಾವಿಗೆ ಪ್ರಮುಖ ಕಾರಣವಾಗುತ್ತಿದೆ....
Date : Thursday, 28-04-2016
ಚೆನ್ನೈ: ಇಂಡಿಯನ್ ರಿಜಿನಲ್ ನೆವಿಗೇಷನ್ ಸೆಟ್‌ಲೈಟ್ ಸಿಸ್ಟಮ್( ಐಆರ್‌ಎನ್‌ಎಸ್‌ಎಸ್)ಗೆ ಸೇರಿದ ತನ್ನ 7ನೇ ಹಾಗೂ ಕೊನೆಯ ಸೆಟ್‌ಲೈಟನ್ನು ಇಸ್ರೋ ಗುರುವಾರ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 12.50 ರ ಸುಮಾರಿಗೆ ಸೆಟ್‌ಲೈಟನ್ನು ಉಡಾವಣೆಗೊಳಿಸಲಾಗಿದೆ. ಈ ಸೆಟ್‌ಲೈಟ್‌ಗೆ...
Date : Thursday, 28-04-2016
ನವದೆಹಲಿ : ಕಾಶ್ಮೀರದ ಎನ್.ಐ.ಟಿಯಲ್ಲಿ ಕಲಿಯುತ್ತಿದ್ದ 1450 ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಅವರವರ ಊರುಗಳಿಗೆ ವಾಪಾಸ್ ಕಳುಹಿಸಲಾಗಿದೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪಾರ್ತಿ ಭಾಯಿ ಚೌಧರಿ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಎನ್.ಐ.ಟಿಯಲ್ಲಿ 2500 ಕ್ಕೂ ಅಧಿಕ...
Date : Thursday, 28-04-2016
ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ಅಹ್ಮದ್ ಪಟೇಲ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ಸಮ್ಮತಿ ಸೂಚಿಸಿದೆ....
Date : Thursday, 28-04-2016
ಮಾಸ್ಕೋ: ಭಾರತದ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು 9ನೇ ಮಾಸ್ಕೋ ಸ್ಕಲ್ಪಚರ್ ಚಾಂಪಿಯನ್‌ಶಿಪ್ ’ದಿ ಮ್ಯಾಜಿಕಲ್ ವರ್ಲ್ಡ್ ಆಫ್ ಸ್ಯಾಂಡ್’ 2016 ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ’ಮಹಾತ್ಮ ಗಾಂಧಿ-ವರ್ಲ್ಡ್ ಪೀಸ್’ ಎಂಬ ಥೀಮ್ ಇಟ್ಟುಕೊಂಡು ಇವರು ರಚಿಸಿದ್ದ...
Date : Thursday, 28-04-2016
ಮುಂಬಯಿ: ಶನಿ ಶಿಂಗಾನಪುರ ದೇಗುಲ ಮತ್ತು ತ್ರಯಂಬಕೇಶ್ವರ ದೇಗುಲಕ್ಕೆ ಮಹಿಳಾ ಪ್ರವೇಶದ ಹೋರಾಟವನ್ನು ಯಶಸ್ವಿಗೊಳಿಸಿರುವ ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಇದೀಗ ಮುಂಬಯಿಯ ಪಿರ್ ಹಾಜಿ ದರ್ಗಾಗೆ ಮಹಿಳಾ ಪ್ರವೇಶದ ಹೋರಾಟ ಆರಂಭಿಸಿದ್ದಾರೆ. ಗುರುವಾರ ಅವರು ದರ್ಗಾಗೆ ಪ್ರವೇಶಿಸುವ ಹೋರಾಟ...