Date : Monday, 13-06-2016
ನವದೆಹಲಿ: ತನ್ನ ಸಚಿವರುಗಳಿಗೆ ಸದ್ಯ ಇರುವ ’ನೀತಿ ಸಂಹಿತೆ’ಯನ್ನು ಪರಿಷ್ಕರಣೆ ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಸಾಮಾಜಿಕ ಜಾಲತಾಣ, ಶಿಫಾರಸ್ಸುಗಳನ್ನು ಮಾಡುವಾಗ ಇರುವ ನಿಯಮ, ಪ್ರಯಾಣ ಭತ್ಯೆ, ಪಕ್ಷದ ಕಾರ್ಯಕ್ಕೆ ಅಧಿಕೃತ ಬಂಗಲೆಯನ್ನು ಬಳಕೆ ಮಾಡುವುದಕ್ಕೆ ಇರುವ ನಿರ್ಬಂಧ ಮತ್ತು ಖಾಸಗಿ...
Date : Monday, 13-06-2016
ಮಂಗಳೂರು : ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯತ್ರದ ಗಾಲಿಗೆ ಸಿಲುಕಿ ಕಾಲು ತುಂಡರಿಸಲ್ಪಟ್ಟ ಮಂಗಳೂರಿನ ಹೊಸಬೆಟ್ಟು ನಿಶಿತಾ ಮನೆ ನಿವಾಸಿ ವೆಂಕಟೇಶ್ವರ ಇವರ ಪುತ್ರ ನಿಶಾಲ್ ಪುತ್ರನ್ ಇವರಿಗೆ ಕೃತಕ ಕಾಲು ಜೋಡಣೆಯ ಬಗ್ಗೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್...
Date : Monday, 13-06-2016
ಜೈಪುರ್: ಜೈಪುರದ ಅಲ್ಲೆನ್ ಕ್ಯಾರಿಯರ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿ ಅಮನ್ ಬನ್ಸಾಲ್ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ 2016ರಲ್ಲಿ 320 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಜೆಇಇ ಟಾಪರ್ ಆಗಿರುವ 17 ವರ್ಷದ ಬನ್ಸಾಲ್ ಪ್ರತಿ ನಿತ್ಯ 5-6 ತಾಸು ಅಧ್ಯಯನ ಮತ್ತು ಆತ್ಮ ನಂಬಿಕೆ...
Date : Monday, 13-06-2016
ಫ್ಲೋರಿಡಾ: ಫ್ಲೋರಿಡಾದಲ್ಲಿನ ಒರ್ಲಾಂಡೋ ನೈಟ್ ಕ್ಲಬ್ ಮೇಲೆ ಓರ್ವ ಏಕಾಏಕಿ ತನ್ನ ಸ್ವಯಂಚಾಲಿತ ಬಂದೂಕಿನಿಂದ ಗುಂಡಿನ ಸುರಿಮಳೆ ಗರೆದಿದ್ದು ಈ ದಾಳಿಯಲ್ಲಿ ಸುಮಾರು 50 ಜನ ಅಮಾಯಕರು ಮೃತಪಟ್ಟು, 54 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಹಂತಕ ಕೆಲವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ,...
Date : Monday, 13-06-2016
ಡೆಹ್ರಾಡುನ್: ಭಾರತೀಯ ಸೇನೆಯಲ್ಲಿ ಅಡುಗೆ ಮಾಡುತ್ತಿರುವ ಗೋಪಾಲ್ ಸಿಂಗ್ ಬಿಶ್ತ್ ಅವರ ಪುತ್ರ ರಾಜೇಂದ್ರ ಬಿಶ್ತ್ ಭಾರತೀಯ ಸೇನಾ ಅಕಾಡೆಮಿ ವತಿಯಿಂದ ಅತ್ಯುತ್ತಮ ಕೆಡೆಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜೇಂದ್ರ ಇತರ 609 ಕೆಡೆಟ್ಗಳ ಜೊತೆ ಪದವಿ ಪೂರೈಸಿದ್ದು, ’ಸ್ವರ್ಡ್ ಆಫ್ ಆನರ್’ (Sword...
Date : Sunday, 12-06-2016
ಬೆಳ್ತಂಗಡಿ: ತೃಪ್ತಿ ಮತ್ತು ಮಾನವೀಯತೆಯ ಗುಣಗಳನ್ನು ಬಾಲ್ಯದಲ್ಲೆ ಮಕ್ಕಳಲ್ಲಿ ಪಡಿಮೂಡುವಂತೆ ಮಾಡುವುದು ಆದ್ಯ ಕರ್ತವ್ಯವಾಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೆತ್ತವರಿಗೆ, ಪೋಷಕರಿಗೆ ಕರೆ ನೀಡಿದರು. ಅವರು ಭಾನುವಾರ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ...
Date : Sunday, 12-06-2016
ಬಂಟ್ವಾಳ : ಸೇವಾ ಭಾರತಿ , ಬಂಟ್ವಾಳ ತಾಲೂಕು , ಹಿಂದೂ ಜಾಗರಣ ವೇದಿಕೆ ತುಂಬೆ ಘಟಕ ಇವರ ಜಂಟಿ ಆಶ್ರಯದಲ್ಲಿ ಕೆ . ಎಂ . ಸಿ ಆಸ್ಪತ್ರೆ ಮಂಗಳೂರು, ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ 24 ನೇ ರಕ್ತದಾನ...
Date : Sunday, 12-06-2016
ಸಿದ್ಧಕಟ್ಟೆ : ’ರಂಜನೆ, ಮಾಹಿತಿಗಾಗಿ ಇಂದು ಹಲವು ಮಾಧ್ಯಮಗಳು ಇವೆ. ಆದರೆ ಇವು ಯಾವುದೂ ಪುಸ್ತಕಕ್ಕೆ ಪರ್ಯಾಯವಲ್ಲ. ಓದು ಎಂಬುದು ಒಂದು ಬಗೆಯ ಸುಖ ಪಯಾಣ. ಅರಿವು ಹಾಗೂ ಕಲ್ಪನಾ ಸಮರ್ಥವನ್ನು ವೃದ್ಧಿಸುತ್ತದೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕನ್ನಡ ಉಪಾನ್ಯಾಸಕ...
Date : Saturday, 11-06-2016
ನವದೆಹಲಿ: ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್ಯು)ದಲ್ಲಿ ಫೆ. 9 ರಂದು ನಡೆದ ವಿವಾದಾತ್ಮಕ ಘಟನೆಯಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಇತರ ಇಬ್ಬರ ವಿರುದ್ಧದ ’ದೇಶದ್ರೋಹ’ ಸಂಬಂಧಿತ ವೀಡಿಯೋಗಳ ತುಣುಕುಗಳು ಅಧಿಕೃತವಾದುದು ಎಂದು ಸಿಬಿಐ ವಿಧಿವಿಜ್ಞಾನ ಪ್ರಯೋಗಾಲಯ...
Date : Saturday, 11-06-2016
ಹುಮನಾಬಾದ್ : 2001ರ ಮೇ13 ರಂದು ಮೃತಪಟ್ಟಿರುವ ಲಾಲಧರಿಮುತ್ಯಾ ಅವರು ನೇತಾಜಿಯವರಾಗಿದ್ದಿರಬಹುದೇ ಎಂಬ ಅನುಮಾನಗಳು ಮೂಡುತ್ತಿದೆ. ಲಾಲಧರಿ ಮುತ್ಯಾ ರವರು 2001ರಲ್ಲಿ ಮೃತಪಟ್ಟಿದ್ದು, ಅವರ ಸಾಮಾನುಗಳಿರುವ ಪೆಟ್ಟಿಗೆಯನ್ನು ಕಳೆದ ಡಿಸೆಂಬರ್ನಲ್ಲಿ ಮಹಾರಾಷ್ಟ್ರ ಉರ್ಮಾಗಾದ ಸಂತರಾಮ ಅತುಮಲ ಎಂಬುವವರು ತೆರೆದು ನೋಡಿದ್ದು ಅದರಲ್ಲಿ...