Date : Tuesday, 12-04-2016
ಲಕ್ನೋ: ಎನ್‌ಐಎ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹೈ ಪ್ರೊಫೈಲ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಉತ್ತರಪ್ರದೇಶ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಜೈನುಲ್ ಮತ್ತು ರೆಯಾನ್ ಎಂಬಿಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರಾರು...
Date : Tuesday, 12-04-2016
ನವದೆಹಲಿ: ಶತಮಾನಗಳಿಂದ ಇದೇ ಮೊದಲ ಬಾರಿಗೆ ವಿಶ್ವ ಮಟ್ಟದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿದೆ, ಇದಕ್ಕೆಲ್ಲಾ ಸಕ್ರಿಯವಾಗಿ ನಡೆಯುತ್ತಿರುವ ಹುಲಿ ಸಂರಕ್ಷಣಾ ಪ್ರಯತ್ನಗಳೇ ಕಾರಣ ಎಂದು ವೈಲ್ಡ್‌ಲೈಫ್ ಗ್ರೂಪ್ ಹೇಳಿದೆ. WWF ಮತ್ತು ಗ್ಲೋಬಲ್ ಟೈಗರ್ ಫೋರಂ ಸಂಗ್ರಹಿಸಿರುವ ಮಾಹಿತಿಯಂತೆ ವೈಲ್ಡ್ ಟೈಗರ್‌ಗಳ...
Date : Tuesday, 12-04-2016
ವಾಷಿಂಗ್ಟನ್ : ಭಾರತದ ಜಿಡಿಪಿ 2016ಕ್ಕೆ ಶೇ.7.5ರಷ್ಟು ಮತ್ತು 2017 ಕ್ಕೆ ಶೇ.7.7ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ದಕ್ಷಿಣ ಏಷ್ಯಾದ ಜಿಡಿಪಿ 2016ರಲ್ಲಿ ಶೇ.7.1ರಷ್ಟು ಮತ್ತು 2017ರಲ್ಲಿ 7.3ರಷ್ಟು ಪ್ರಗತಿಯಾಗಲಿದೆ ಎಂದು ಅದು ಅಂದಾಜಿಸಿದೆ. ಖಾಸಗಿ ಹೂಡಿಕೆಯ ನಿರೀಕ್ಷೆ, ಮೂಲಭೂತ...
Date : Tuesday, 12-04-2016
ನವದೆಹಲಿ: ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದ ಉಮರ್ ಖಲೀದ್ ಮತ್ತು ಅನಿರ್ಬನ್ ಎಂಬ ವಿದ್ಯಾರ್ಥಿಗಳನ್ನು 2-5 ವರ್ಷಗಳ ಕಾಲ ವಿಶ್ವವಿದ್ಯಾನಿಲಯದಿಂದ ಹೊರ ಹಾಕುವ ಸಾಧ್ಯತೆ ಇದೆ. ದೇಶದ್ರೋಹದ ಆರೋಪಕ್ಕೆ ಒಳಗಾಗಿದ್ದ ವಿದ್ಯಾರ್ಥಿ ಸಂಘಟನೆಯ...
Date : Tuesday, 12-04-2016
ನವದೆಹಲಿ: ದೆಹಲಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಲುವಾಗಿ ಇಸಿಸ್ ಉಗ್ರ ಸಂಘಟನೆಯೂ ಕೆನಡಾ ಮೂಲದ ಸಿಖ್ ಉಗ್ರಗಾಮಿ ಸಂಘಟನೆಯೊಂದಿಗೆ ಕೈಜೋಡಿಸಿದೆ ಎಂಬ ಆಘಾತಕಾರಿ ವರದಿಯೊಂದು ಹೊರ ಬಿದ್ದಿದೆ. ಕೆನಡಾದಲ್ಲಿ ಸಿಖ್ ಉಗ್ರಗಾಮಿ ಸಂಘಟನೆಗಳು ತಲೆಮರೆಸಿಕೊಂಡು ಚಟುವಟಿಕೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ. ಮಹಿಳಾ ಸಿಖ್...
Date : Tuesday, 12-04-2016
ಮುಂಬಯಿ: ಬರದಿಂದ ತೀವ್ರ ತತ್ತರಿಸಿ ಹೋಗಿರುವ ಮಹಾರಾಷ್ಟ್ರದ ಲಾಥೂರ್‌ಗೆ ಮಂಗಳವಾರ ಬೆಳಿಗ್ಗೆ ರೈಲು ಟ್ಯಾಂಕರ್ ಮೂಲಕ 5 ಲಕ್ಷ ಲೀಟರ್ ನೀರನ್ನು ಪೂರೈಕೆ ಮಾಡಲಾಗಿದೆ. ಲಾಥೂರ್‌ನ ಮರಾಠವಾಡ ಪ್ರದೇಶ ನೀರಿನ ತೀವ್ರ ಅಭಾವವನ್ನು ಹೊಂದಿದ್ದು, ಇಲ್ಲಿನ ಜನರಿಗೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಹಲವು...
Date : Tuesday, 12-04-2016
ಕೊಲ್ಲಂ: ತಲೆ ಮರೆಸಿಕೊಂಡಿದ್ದ ಪುಟ್ಟಿಂಗಲ್ ದೇವಿ ದೇವಾಲಯದ 5 ಪದಾಧಿಕಾರಿಗಳು ಇಂದು ಬೆಳಗ್ಗೆ ಶರಣಾಗಿರುವುದಾಗಿ ಮೂಲಗಳು ತಿಳಿಸಿವೆ. ದೇವಾಲಯದ ಟ್ರಸ್ಟ್ ಅಧ್ಯಕ್ಷ ಜಯಲಾಲ್, ಕಾರ್ಯದರ್ಶಿ ಜೆ. ಕೃಷ್ಣನ್ ಕುಟ್ಟಿ, ಶಿವಪ್ರಸಾದ್, ಸುರೇಂದ್ರನ್ ಪಿಳ್ಳೈ ಹಾಗೂ ರವೀಂದ್ರನ್ ಪಿಳ್ಳೈ ಇವರುಗಳು ಶರಣಾಗಲು ಬಯಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು....
Date : Monday, 11-04-2016
ಮಂಗಳೂರು : ಚೈತನ್ಯ ಯೋಗ ಶಿಬಿರವು ಎ.14 ಗುರುವಾರ ಬೆಳಿಗ್ಗೆ ಗಂಟೆ 6-00 ಕ್ಕೆ ನಗರದ ಶಾರದಾ ವಿದ್ಯಾಲಯದ ‘ಧ್ಯಾನಮಂದಿರ’ದಲ್ಲಿ ಉದ್ಘಾಟನೆಗೊಳ್ಳಲಿದೆ. ಶಿಬಿರವು 21 ದಿನಗಳ ಕಾಲ ಬೆಳಿಗ್ಗೆ 6.30 ರಿಂದ 8-00 ರ ವರೆಗೆ ನಡೆಯಲಿದೆ. 8 ರಿಂದ 16 ವರ್ಷದ ವರೆಗಿನ ಮಕ್ಕಳು ಈ ತರಬೇತಿಯಲ್ಲಿ ಭಾಗವಹಿಸಬಹುದು....
Date : Monday, 11-04-2016
ಬೆಳ್ತಂಗಡಿ : ಇಂಡಿಯನ್ ಇನ್‌ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ಮುಂಬಯಿಯಲ್ಲಿ ಎ.ಆರ್.ಕೆ. ಟೆಕ್ನೋಸೊಲ್ಯೊಶನ್ ಮತ್ತು ರೋಬೋಕಾರ್ಟ್ ಇದರ ವತಿಯಿಂದ ನಡೆದ ರಾಷ್ಟ್ರ ಮಟ್ಟದ ನ್ಯಾಶನಲ್ ರೋಬೋಟಿಕ್ಸ್ ಚಾಂಪಿಯನ್‌ಶಿಫ್ ಇಂಡಿಯಾ (India’s biggest quad copter Championship) ದಲ್ಲಿ ಬೆಳ್ತಂಗಡಿ ತಾ| ಕುವೆಟ್ಟು ಗ್ರಾಮದ...
Date : Monday, 11-04-2016
ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ತತ್‌ಕರ ಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಏ. 20 ರಿಂದ 24ರ ವರೆಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸಿ ಮೊಕ್ಕಂ ಹೂಡಲಿದ್ದು, ವಿವಿಧ ಕಡೆಗಳಲ್ಲಿ...